ರೆಫ್ರಿ ವಿವಾದಿತ ತೀರ್ಪಿನಿಂದ ಫುಟ್ಬಾಲ್ ಅಭಿಮಾನಿಗಳ ನಡುವೆ ಘರ್ಷಣೆ – 100ಕ್ಕೂ ಹೆಚ್ಚು ಮಂದಿ ಸಾವು

ಕೊನಕ್ರಿ: ಗಿನಿಯಾದ (Guinea) 2ನೇ ಅತಿದೊಡ್ಡ ನಗರವಾದ ಎನ್‌ಜೆರೆಕೋರ್‌ನಲ್ಲಿ ಫುಟ್ಬಾಲ್ ಪಂದ್ಯವೊಂದರ ವೇಳೆ ಅಭಿಮಾನಿಗಳ (Football Fans) ನಡುವೆ ಘರ್ಷಣೆ ಉಂಟಾಗಿ ಸುಮಾರು 100ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ...

Read more

ಅಮೆರಿಕ ಮಧ್ಯಸ್ಥಿಕೆಯಲ್ಲಿ ಇಸ್ರೇಲ್‌-ಹಿಜ್ಬುಲ್ಲಾ ನಡುವೆ ಕದನ ವಿರಾಮ ಘೋಷಣೆ

ಟೆಲ್‌ ಅವಿವ್‌: 2023ರ ಅಕ್ಟೋಬರ್‌ನಿಂದ ನಡೆಯುತ್ತಿರುವ ಇಸ್ರೇಲ್‌-ಲೆಬನಾನ್‌ ಯುದ್ಧದ ನಡುವೆ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಇಸ್ರೇಲ್‌ನ ಭದ್ರತಾ ಕ್ಯಾಬಿನೆಟ್ 10-1 ಮತಗಳಿಂದ ಯುಎಸ್ ಮತ್ತು ಫ್ರಾನ್ಸ್ ಮಧ್ಯಸ್ಥಿಕೆಯಲ್ಲಿ ಕದನ...

Read more

ಬಣ ಬಡಿದಾಟ ಜೋರು – ಯತ್ನಾಳ್‌ ಟೀಂ ವಿರುದ್ಧವೇ ಬಿಜೆಪಿಯಿಂದ ಪೊಲೀಸ್‌ ದೂರು

ವಕ್ಫ್‌ ಹೋರಾಟ ಬಣ ಸಂಘರ್ಷಕ್ಕೆ ಬಲಿಯಾಗುತ್ತಾ? ಬೆಂಗಳೂರು/ ಬೀದರ್:‌ ರಾಜ್ಯ ಬಿಜೆಪಿ‌ ಮನೆಯ ಬಿರುಕು ಮತ್ತಷ್ಟು ಹೆಚ್ಚಾಗಿದ್ದು, ಬಣ ಬಡಿದಾಟ ಮತ್ತೊಂದು ಹಂತಕ್ಕೆ ಹೋಗಿದೆ. ಇಂದಿನಿಂದ ವಕ್ಫ್ ವಿರೋಧಿ...

Read more

ಹಿಜ್ಬುಲ್ಲಾ – 250 ರಾಕೆಟ್‌,‌ ಡೆಡ್ಲಿ ಡ್ರೋನ್‌ಗಳಿಂದ ಇಸ್ರೇಲ್‌ ಮೇಲೆ ದಾಳಿ

ಬೈರೂತ್: ಒಂದೆಡೆ ರಷ್ಯಾ-ಉಕ್ರೇನ್‌ ಯುದ್ಧದ ತೀವ್ರತೆ ಹೆಚ್ಚಾಗುತ್ತಿದ್ದರೆ, ಮತ್ತೊಂದೆಡೆ ಇಸ್ರೇಲ್‌-ಹಿಜ್ಬುಲ್ಲಾ (Israel – Hezbollah) ನಡುವೆ ಯುದ್ಧದ ಭೀಕರತೆ ವ್ಯಾಪಿಸುತ್ತಿದೆ. ಇತ್ತೀಚೆಗೆ ಇಸ್ರೇಲ್‌ ಬೈರೂತ್‌ ನಗರದ ಮೇಲೆ ನಡೆಸಿದ...

Read more

ಯುದ್ಧಾಪರಾಧದ ಆರೋಪ; ಇಸ್ರೇಲ್ ಪಿಎಂ ನೆತನ್ಯಾಹು, ಗ್ಯಾಲಂಟ್, ಅಧಿಕಾರಿಗಳಿಗೆ ಬಂಧನ ವಾರೆಂಟ್ ನೀಡಿದ ಐಸಿಸಿ

ಯುದ್ಧಾಪರಾಧ'ದ ಮೇಲೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಯೋವ್ ಗ್ಯಾಲಂಟ್‌ ಹಾಗೂ ಅಧಿಕಾರಿಗಳಿಗೆ ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ (ಐಸಿಸಿ) ಬಂಧನ ವಾರಂಟ್‌ ನೀಡಿದೆ. 2023ರ ಅಕ್ಟೋಬರ್ 8ರಿಂದ...

Read more

ಲೆಬನಾನ್‌ ಮೇಲೆ ಇಸ್ರೇಲ್‌ ದಾಳಿ – 12 ಬಲಿ

ಬೈರುತ್‌: ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಮತ್ತೆ ಯುದ್ಧದ ಕಾರ್ಮೋಡ ಆವರಿಸಿದೆ. ಪ್ಯಾಲೆಸ್ತೀನ್‌ (Palestine) ವಿರುದ್ಧ ಯುದ್ಧ ಸಾರಿರುವ ಇಸ್ರೇಲ್ (Israel) ನೆರೆಯ ಲೆಬನಾನ್ (Lebanon) ಮೇಲೂ ದಾಳಿ ಮಾಡುತ್ತಿದೆ. ಹೆಜ್ಬುಲ್ಲಾ...

Read more

ಮರಭೂಮಿಯಲ್ಲಿ ಹಿಮಪಾತ! ಹಿಂದೆಂದೂ ಕಂಡು ಕೇಳರಿಯದ ಪ್ರಕೃತಿ ವಿಸ್ಮಯಕ್ಕೆ ಸಾಕ್ಷಿಯಾಯ್ತು ಸೌದಿ… ವಿಡಿಯೋ ವೈರಲ್​

ಮರಭೂಮಿ ಸೌದಿ ಅರೇಬಿಯಾದ ಇತಿಹಾಸದಲ್ಲಿ ಇದೇಮೊದಲ ಬಾರಿಗೆ ಹಿಮಪಾತವಾಗಿದೆ. ಆಲಿಕಲ್ಲು ಮಳೆಯೂ ಆಗಿದ್ದು, ಜನರು ಖುಷಿಯ ಜೊತೆ ಭಯಭೀತರೂ ಆಗಿದ್ದಾರೆ. ಪ್ರಕೃತಿಯ ಸೋಜಿಗದ ಮುಂದೆ ಎಲ್ಲವೂ ಗೌಣ....

Read more

16 ವರ್ಷದೊಳಗಿನ ಮಕ್ಕಳಿಗೆ ಫೇಸ್‌ಬುಕ್, ಇನ್‌ಸ್ಟಾ ಸೇರಿ ಸೋಶಿಯಲ್ ಮೀಡಿಯಾ ಬ್ಯಾನ್!

ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಯೂಟ್ಯೂಬ್, ಟಿಕ್‌ಟಾಕ್ ಸೇರಿದಂತೆ ಎಲ್ಲಾ ರೀತಿಯ ಸೋಶಿಯಲ್ ಮೀಡಿಯಾ ಬಳಕೆಯನ್ನು 16 ವರ್ಷದ ಮಕ್ಕಳಿಗೆ ನಿಷೇಧಿಸಲಾಗುತ್ತಿದೆ. ಈ ಮಹತ್ವದ ನಿರ್ಧಾರವನ್ನು ಆಸ್ಟ್ರೇಲಿಯಾ ಪ್ರಧಾನಿ ಘೋಷಿಸಿದ್ದಾರೆ....

Read more

ಅಮೆರಿಕಾ ಅಧ್ಯಕ್ಷೀಯ ಚುನಾವಣೆ; ಡೊನಾಲ್ಡ್​ ಟ್ರಂಪ್​ಗೆ ಗೆಲುವು

ವಾಷಿಂಗ್ಟನ್: ಇಡೀ ವಿಶ್ವವೇ ಭಾರೀ ಕುತೂಹಲದಿಂದ ಕಾಯುತ್ತಿದ್ದ ಬಹುನಿರೀಕ್ಷಿತ 2024ರ ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಮತ ಎಣಿಕೆ ಕಾರ್ಯ ಬಹುತೇಕ ಮುಗಿದಿದ್ದು, ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ...

Read more

ಇಂದು ಅಮೆರಿಕ ಚುನಾವಣೆ: ಯಾರಿಗೆ ಜಯ ಟ್ರಂಪ್‌ಗೋ?, ಭಾರತೀಯ ಮೂಲದ ಕಮಲಾಗೋ?

ಒಂದು ವೇಳೆ ಸಮೀಕ್ಷೆ ತಲೆಕೆಳಗಾಗಿ ಕಮಲಾ ಗೆದ್ದರೆ ಅಧ್ಯಕ್ಷ ಪದವಿ ಪಡೆದ ಮೊದಲ ಭಾರತೀಯೆ ಎಂಬ ಖ್ಯಾತಿ ಪಡೆಯಲಿದ್ದರೆ, ಟ್ರಂಪ್ ಗೆದ್ದರೆ 2ನೇ ಬಾರಿ ಅಧ್ಯಕ್ಷ ಆದ...

Read more
Page 9 of 34 1 8 9 10 34