editor tv

editor tv

ಆಯುಷ್ ವೈದ್ಯರಿಗೆ ಸರ್ಜರಿಗೆ ಅವಕಾಶ ವಿರೋಧಿಸಿ ನಾಳೆ ವೈದ್ಯರ ಪ್ರತಿಭಟನೆ

ಆಯುಷ್ ವೈದ್ಯರಿಗೆ ಸರ್ಜರಿಗೆ ಅವಕಾಶ ವಿರೋಧಿಸಿ ನಾಳೆ ವೈದ್ಯರ ಪ್ರತಿಭಟನೆ

ನವದೆಹಲಿ: ಆಯುಷ್ ವೈದ್ಯರಿಗೆ ಶಸ್ತçಚಿಕಿತ್ಸೆ ನೀಡಲು ಅವಕಾಶ ನೀಡಿರುವುದನ್ನು ವಿರೋಧಿಸಿ ಭಾರತೀಯ ವೈದ್ಯರ ಸಂಘ ದೇಶದಾದ್ಯಂತ ಡಿ. 11ರಂದು ಪ್ರತಿಭಟನೆ ನಡೆಸಲು ನಿರ್ಧರಿಸಿದೆ.ಪ್ರತಿಭಟನೆ ಹಿನ್ನೆಲೆಯಲ್ಲಿ ಡಿ. 11ರಂದು...

ಇಂದು ಭಾರತ್ ಬಂದ್: ದೇಶಾದ್ಯಂತ ರೈತರ ಪ್ರತಿಭಟನೆ

ಇಂದು ಭಾರತ್ ಬಂದ್: ದೇಶಾದ್ಯಂತ ರೈತರ ಪ್ರತಿಭಟನೆ

ನವದೆಹಲಿ: ಕೇಂದ್ರ ಸರಕಾರದ ಕೃಷಿ ಮಸೂದೆ ವಿರುದ್ಧ ರೈತ ಸಂಘಟನೆಗಳು ದೇಶದಾದ್ಯಂತ ಇಂದು ಬಂದ್‌ಗೆ ಕರೆ ಕೊಟ್ಟಿದೆ. ಸರಕಾರದ ಜೊತೆ ಹಲವು ಸುತ್ತಿನ ಮಾತುಕತೆಗಳು ವಿಫಲವಾದ ಹಿನ್ನೆಲೆಯಲ್ಲಿ...

‘ಕೋಟಿ ಚೆನ್ನಯ್ಯ’ ಹೆಸರಿಡುವಂತೆ ಆಗ್ರಹಿಸಿ ವಿಮಾನ ನಿಲ್ದಾಣಕ್ಕೆ ಜಾಥಾ

‘ಕೋಟಿ ಚೆನ್ನಯ್ಯ’ ಹೆಸರಿಡುವಂತೆ ಆಗ್ರಹಿಸಿ ವಿಮಾನ ನಿಲ್ದಾಣಕ್ಕೆ ಜಾಥಾ

ಮಂಗಳೂರು: ಮಂಗಳೂರು ಅಂತಾರಾಷ್ಟಿçÃಯ ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯ್ಯರ ಹೆಸರನ್ನಿಡುವಂತೆ ಆಗ್ರಹಿಸಿ ಬಿಲ್ಲವ ಬ್ರಿಗೇಡ್ ವತಿಯಿಂದ ವಿಮಾನ ನಿಲ್ದಾಣಕ್ಕೆ ಜಾಥಾ ನಡೆಯಿತು.ಸತ್ಯಜಿತ್ ಸುರತ್ಕಲ್ ನೇತೃತ್ವದಲ್ಲಿ ಮರವೂರು ಬಳಿಯಿಂದ...

ಉಗ್ರ ಗೋಡೆ ಬರಹಕ್ಕೆ ಸಂಬಂಧಿಸಿದಂತೆ ಯಾರನ್ನೂ ಬಂಧಿಸಿಲ್ಲ ಎಂದು ಸ್ಪಷ್ಟಪಡಿಸಿದ ಕಮಿಷನರ್- ಕೆಲ ಮಾಧ್ಯಮಗಳು ಸುಳ್ಳು ಸುದ್ದಿ ಬಿತ್ತರಿಸಿತೇ?

ಉಗ್ರ ಗೋಡೆ ಬರಹಕ್ಕೆ ಸಂಬಂಧಿಸಿದಂತೆ ಯಾರನ್ನೂ ಬಂಧಿಸಿಲ್ಲ ಎಂದು ಸ್ಪಷ್ಟಪಡಿಸಿದ ಕಮಿಷನರ್- ಕೆಲ ಮಾಧ್ಯಮಗಳು ಸುಳ್ಳು ಸುದ್ದಿ ಬಿತ್ತರಿಸಿತೇ?

ಮಂಗಳೂರು: ನಗರದ ಎರಡು ಕಡೆ ಪತ್ತೆಯಾದ ಉಗ್ರ ಪರ ಗೋಡೆ ಬರಹಕ್ಕೆ ಸಂಬಂಧಿಸಿದಂತೆ ಈತನಕ ಯಾರನ್ನೂ ಬಂಧಿಸಿಲ್ಲ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಸ್ಪಷ್ಟಪಡಿಸಿದ್ದಾರೆ.ಘಟನೆಯ ಬಗ್ಗೆ...

ಅಂತಾರಾಷ್ಟ್ರೀಯ ಉಗ್ರರ ಮಾದರಿಯಲ್ಲಿ ‘ಗೋಡೆ ಬರಹ’ – ಗೃಹ ಸಚಿವ

ಅಂತಾರಾಷ್ಟ್ರೀಯ ಉಗ್ರರ ಮಾದರಿಯಲ್ಲಿ ‘ಗೋಡೆ ಬರಹ’ – ಗೃಹ ಸಚಿವ

ಮಂಗಳೂರು: ಮಂಗಳೂರಿನಲ್ಲಿ ಪತ್ತೆಯಾದ ಗೋಡೆ ಬರಹವು ಅಂತಾರಾಷ್ಟ್ರೀಯ ಉಗ್ರರ ಮಾದರಿಯನ್ನು ಹೋಲುತ್ತಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಪಣಂಬೂರಿನಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ವಸತಿ ಸಂಕೀರ್ಣವನ್ನು...

‘ಲವ್ ಜಿಹಾದ್’ ವೈಫಲ್ಯ ಮುಚ್ಚಿಡಲು ಬಿಜೆಪಿಯ ಗುರಾಣಿ: ಯುಟಿ ಕಾದರ್

ಮಂಗಳೂರು: ಲವ್ ಜಿಹಾದ್ ಸರಕಾರದ ವೈಫಲ್ಯವನ್ನು ಮರೆಮಾಚಲು ಬಿಜೆಪಿ ಕಂಡುಕೊಂಡ ಗುರಾಣಿಯಾಗಿದ್ದು, ಜನರ ಗಮನ ಬೇರೆಡೆಗೆ ಸೆಳೆಯಲು ಇದನ್ನು ಚರ್ಚಾ ವಿಚಾರವಾಗಿ ತೇಲಿ ಬಿಡಲಾಗಿದೆ ಎಂದು ಶಾಸಕ...

ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ನಿರ್ದೇಶಕರಾಗಿ ಸಿರಾಜುದ್ದೀನ್

ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ನಿರ್ದೇಶಕರಾಗಿ ಸಿರಾಜುದ್ದೀನ್

ಬೆಂಗಳೂರು: ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ನಿರ್ದೇಶಕರಾಗಿ ಸಿರಾಜುದ್ದೀನ್ ಸಹಿತ ನಾಲ್ವರು ಆಯ್ಕೆಗೊಂಡಿದ್ದಾರೆ.ಮಂಗಳೂರಿನ ಕುತ್ತಾರು ನಿವಾಸಿಯಾದ ಸಿರಾಜುದ್ದೀನ್ ಸಾಮಾಜಿಕ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ.ಇನ್ನುಳಿದಂತೆ ದಾವಣಗೆರೆಯ ಗೌತಮ್ ಕುಮಾರ್,...

Page 781 of 781 1 780 781