ಸನ್ ರೂಫ್ ನಲ್ಲಿ ನಿಂತಿದ್ದ ಬಾಲಕನಿಗೆ ಕಬ್ಬಿಣದ ಕಂಬಿ ಹೊಡೆದು ಗಂಭೀರ ಗಾಯ! ಸನ್ ರೂಫ್ ಕಾರ್ ಇದ್ದರೇ, ಡಬಲ್ ಎಚ್ಚರಿಕೆ ವಹಿಸಿ
ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ಕಾರಿನ ಸನ್ ರೂಫ್ ನಲ್ಲಿ ತಲೆ ಹೊರಗೆ ಹಾಕಿ ನಿಂತಿದ್ದ ಬಾಲಕನಿಗೆ ರಸ್ತೆಯ ಮೇಲ್ಬಾಗದಲ್ಲಿದ್ದ ಕಬ್ಬಿಣದ ಕಂಬಿ ಹೊಡೆದಿದೆ. ಇದರ ಪರಿಣಾಮ ಬಾಲಕ ತಕ್ಷಣವೇ...