ನೂರಾರು ಹೆಣಗಳನ್ನ ಹೂತಿಟ್ಟಿರೋದು ನಿಜ ಅನಾಮಿಕ ಭಯದಿಂದ ತಪ್ಪು ಸ್ಥಳ ತೋರಿಸಿದ್ದಾನೆ: ಗಿರೀಶ್ ಮಟ್ಟಣ್ಣನವರ್ ಲೈವ್
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಚಿನ್ನಯ್ಯ ಧರ್ಮಸ್ಥಳದಿಂದ ಬುರುಡೆ ಪಡೆದು ಬಂದಿರುವುದು ಬೆಳಕಿಗೆ ಬಂದಿದೆ. ಮಹೇಶ್ ಶೆಟ್ಟಿ ತಿಮರೋಡಿ ಅವರ ನಿವಾಸದಲ್ಲಿ ಚಿನ್ನಯ್ಯ ವಾಸವಿದ್ದ ಹಾಗೂ ಪೊಲೀಸರ...