
ವರದಿ :ಹಂಝ ಬಂಟ್ವಾಳ
ಗಾಣೆಮಾರ್ ಝೋಮೇರೋ ಮೆರೊ ಕಿಡ್ ಫೇಸ್ಟ್
: ಬಂಟ್ವಾಳ : ಮಜ್ಲಿ ಸ್ ಪಬ್ಲಿಕ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಗಾಣೆಮಾರ್ ಅಮ್ಮುoಜೆ ಇದರ ವಿದ್ಯಾರ್ಥಿಗಳ ಝೋಮೆರೊ ಕಿಡ್ ಪೇಸ್ಟ್ ಕಾರ್ಯಕ್ರಮ ಸಂಸ್ಥೆಯ ಚೇರ್ಮೇನ್ ಹಾಫಿಲ್ ಮಜೀದ್ ಅಲ್ ಫಾಲಿಳ್ ಇವರ ಅಧ್ಯಕ್ಷತೆಯಲ್ಲಿ ಬಡಕಬೈಲ್ ನಲ್ಲಿ ಇಂದು ನಡೆಯಿತು.
ಕಾರ್ಯಕ್ರಮ ವನ್ನು ಸೆಯ್ಯದ್ ತ್ವಹಾ ತಂಗಳ್ ಹೈದ್ರೋಸಿ.ಉದ್ಘಾಟಿಸಿ. ಬಡಕಬೈಲ್ ಮಸೀದಿ ಖತೀಬರಾದ ಇಲ್ಯಾಸ್ ಸಹದಿ ದುವಾನೆರೆವೇರಿಸಿ ದರು. ಸ್ಥಳೀಯ ಪಂಚಾಯತ್ ಅಧ್ಯಕ್ಷರುಗಳು, ನಾಯಕರು ಉಪಸ್ಥಿತರಿದ್ದರು. ನಂತರ ಮಕ್ಕಳ ಕಾರ್ಯಕ್ರಮ ನಡೆಯಿತು.


