
ವರದಿ :ಹಂಝ ಬಂಟ್ವಾಳ
ಬಂಟ್ವಾಳ :ಮುಹಿಯುದ್ದೀನ್ ಜುಮಾ ಮಸೀದಿ ಮಿತ್ತಬೈಲ್. ಇದರ ವತಿಯಿಂದ ಗಣರಾಜ್ಯೋತ್ಸವದ ಪ್ರಯುಕ್ತ ಧ್ವಜಾರೋಹನವನ್ನು ಮಸೀದಿ ಅಧ್ಯಕ್ಷರಾದ ಸಯ್ಯದ್ ಫಲುಲ್ ತಂಗಳ್ ನೆರವೇರಿಸಿದ
ರು. ಕಾರ್ಯಕ್ರಮದಲ್ಲಿ ಎಂಜೆಎಂ ಇದರ ಮುದರ್ರಿಸ್ ಆದ ಉಮರುಲ್ ಫಾರೂಕ್ ಫೈಝಿ,ಉಪಾಧ್ಯಕ್ಷರಾದ ಅಬ್ದುಲ್ ರಹೀಮಾನ್ ಎಸ್. ಹೆಚ್. ಪ್ರಧಾನ ಕಾರ್ಯದರ್ಶಿ ಅಕ್ಬರ್ ಆಲಿ ಪೊನ್ನೋಡಿ, ಎಸ್, ಇಬ್ರಾಹಿಂ ದಾರಿಮಿ. ಸದರ್ ಉಸ್ತಾದ್ ಮುಹಿಯುದ್ದೀನ್ ಮದರಸ, ಮಿತ್ತಬೈಲ್ ರೇಂಜ್ ಜಂ -ಇಯ್ಯತುಲ್ ಮುಹಲ್ಲಿಮೀನ್ ಇದರ ಪದಾಧಿಕಾರಿಗಳು ,ಕೆ ಎಸ್ ಎಸ್ ಎಫ್ ಶಾಂತಿ ಅಂಗಡಿ ಶಾಖೆ ಯ ಅಧ್ಯಕ್ಷರು ಪದಾಧಿಕಾರಿಗಳು ಮೊದಲಾದವರು ಭಾಗವಹಿಸಿದ್ದರು


