

ನೌಶಾದ್ ಹಾಜಿ ಸುರಲ್ಪಡಿ ನಿಧನಕ್ಕೆ ಮುಹಿಯ್ಯುದ್ದೀನ್ ಜುಮಾ ಮಸೀದಿ ಮಿತ್ತಬೈಲ್ ಇದರ ಅಧ್ಯಕ್ಷರಾದ ಸೈಯದ್ ಫಲುಲ್ ತಂಗಳ್ ರವರು ಸಂತಾಪ ಬಂಟ್ವಾಳ : ಭಾನುವಾರ ಅಪಘಾತ ದಲ್ಲಿ ನಿಧನರಾದ ದಕ್ಷಿಣ ಕನ್ನಡ ಮದ್ರಸ ಮ್ಯಾನೇಜ್ಮೆಂಟ್ ಇದರ ಅಧ್ಯಕ್ಷರು, ಸಮಾಜ ಸೇವೆಗಾಗಿ ತನ್ನ ಜೀವನವನ್ನೇ ಮುಡುಪಾಗಿಟ್ಟ ಸಮಾಜ ಸೇವಕ, ನೌಶಾದ್ ಹಾಜಿ ಸುರಲ್ಪಡಿ ಯವರ ಮರಣವು ಸಮುದಾಯಕ್ಕೆ ಸಮಾಜಕ್ಕೆ ತುಂಬಲಾರದ ನಷ್ಟ ಇವರ ಮರಣಕ್ಕೆ ಮುಹಿಯ್ಯುದ್ದೀನ್ ಜುಮಾ ಮಸೀದಿ ಮಿತ್ತಬೈಲ್ ಇದರ ಅಧ್ಯಕ್ಷರಾದ ಸೈಯದ್ ಫಲುಲ್ ತಂಗಳ್ ರವರು ಸಂತಾಪ ಸೂಚಿಸಿದ್ದಾರೆ