


ಬಂಟ್ವಾಳ : ತಾಲೂಕಿನ ಜಮಾತ್ ರಿಸರ್ಚ್ ಸೆಂಟರ್ ಇದರ ಆಡಳಿತ ಕಚೇರಿ ಯು ಬಡಕಬೈಲ್ ಮದರಸ ಕಟ್ಟಡದಲ್ಲಿ ಇತ್ತೀಚಿಗೆ ಉದ್ಘಾಟಿಸಲಾಯಿತು.
ಸ್ಥಳೀಯ ಮಸೀದಿ ಯ ಖತೀಬರು, ಹಾಗೂ ಮಸೀದಿ ಯ ಅಧ್ಯಕ್ಷರು, ಕಾರ್ಯದರ್ಶಿಯವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ SSLC ವಿದ್ಯಾರ್ಥಿಗಳಿಗೆ ಇಂಗ್ಲಿಷ್ ವಿಷಯ ದ ಬಗ್ಗೆ ತರಗತಿ, ಹಾಗೂ ಡಿಗ್ರಿ ಮತ್ತು ವೃತ್ತಿಪರ ಕೋರ್ಸ್ ಮಾಡುವ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಜೆಆರ್ ಸಿ ಅಧ್ಯಕ್ಷರಾದ ಅಬುಬಕ್ಕರ್ pwd ಅಮ್ಮುoಜೆ, ಕಾರ್ಯದರ್ಶಿ ಅಬ್ದುಲ್ ಹಾಕಿಮ್ ಎಂ. ಟಿ.ತಾಳಿಪ್ಪಾಡಿ,ಅಬ್ದುಲ್ ಮಜೀದ್ ಮುಡಾಯಿ ಕೋಡಿ,ಬಶೀರ್ ಗಾಣೆಮಾರ್, ಅಬ್ದುಲ್ ಖಾದರ್ ದೊಂಪ. ಇಂಜಿನಿಯರ್ ಮಂಗಳೂರು ನಗರ ಪಾಲಿಕೆ, ಹಾಜಿ ಬಿ. ಮುಹಮ್ಮದ್ ಸೂರಲ್ಪಡಿ, ಅಲ್ತಾಫ್ ಕಲಾಯಿ,ಬಿ ಮುಹಮ್ಮದ್ ತುಂಬೆ, ಆದಂ ಮಾಸ್ಟರ್ ವಗ್ಗ,ಮುಹಮ್ಮದ್ ಅಜ್ಮಿರಿ,ಅಶ್ರಫ್ ಪೊಳಲಿ, ಅನೀಸ್ ಪೊಳಲಿ,ನವಾಝ್ ಬಡಕಬೈಲ್,ಉಸ್ಮಾನ್ ಕಮ್ಮಾಜೆ ,ಮುಸ್ತಫಾ ರಾಂಟೆ, ಆದಂ ಬಿ. ಹೆಚ್,
ಟಿ. ಹೆಚ್.ಅಬ್ದುಲ್ ರಝಕ್ ಕಲಾಯಿ, ಇಬ್ರಾಹಿಂ ಖಲೀಲ್ ಅಬ್ಬೆಟ್ಟು, ಎಂ. ಹೆಚ್ ಅಬೂಬಕ್ಕರ್, ಆರೀಫ್ ಕಮ್ಮಾಜೆ , ಹಂಝ ಟಿ. ಹೆಚ್. ತಾಳಿಪ್ಪಾಡಿ, ಜೆಆರ್ ಸಿ ಯ ಸದಸ್ಯರು ಹಾಗೂ ಎಲ್ಲಾಜಮಾಅತ್ ನಿವಾಸಿ ಗಳು ಪಾಲ್ಗೊಂಡಿದ್ದರು.
ವರದಿ :ಹಂಝ ಬಂಟ್ವಾಳ
