
ಅಪಘಾತಚಿಕಿತ್ಸೆ ಫಲಕಾರಿ ಯಾಗದೆ ಗಾಯಲು ಮೃತ್ಯು ಬಂಟ್ವಾಳ : ಕೆಲ ದಿನಗಳ ಹಿಂದೆ ವಳವೂರು ಬಳಿ ದ್ವೀಚಕ್ರ ವಾಹನ ಅಪಘಾತ ದಲ್ಲಿ ಗಂಭೀರ ಗಾಯ ಗೊಂಡಿದ್ದ ಯುವಕ ಚಿಕಿತ್ಸೆ ಫಲಕಾರಿ ಯಾಗದೆ ಇಂದು ಬೆಳಿಗ್ಗೆ ಮೃತ ಪಟ್ಟಿದ್ದಾರೆ.
ಯುವಕನ್ನು ಬಿ. ಸಿ ರೋಡು ಸಮೀಪ ಬ್ರಹ್ಮರಕೊಟ್ಲು ಜಾರಂದ ಗುಡ್ಡೆ ನಿವಾಸಿ ಹೂವಿನ ವ್ಯಾಪಾರಿ ಬಶೀರ್ ಎಂಬವರ ಮಗ ಮುಝಮ್ಮಿಲ್ (20) ವರ್ಷ ಎಂದು ತಿಳಿದು ಬಂದಿದೆ.
ವರದಿ :ಹಂಝ ಬಂಟ್ವಾಳ