

ಸಿಟಿಗೋಲ್ಡ್ ವತಿಯಿಂದ ಮಕ್ಕಳ ದಿನಾಚರಣೆಯ ಪ್ರಯುಕ್ತ ನಾಳೆ ನವೆಂಬರ್ 14 ರಂದು ವಾವ್ ಕಿಡ್ಸ್ ಕಾರ್ಯಕ್ರಮದ ಪ್ರಯುಕ್ತ ಸಾಧನೆ ಮಾಡಿದ ಮಕ್ಕಳಿಗೆ ಸನ್ಮಾನ ಹಾಗೂ ಟ್ಯಾಲೆಂಟ್ ಚಾಂಪಿಯನ್ಸ್ ಜರಗಲಿದೆ. ಸಾಧನೆ ಮಾಡಿದ ವಿದ್ಯಾರ್ಥಿಗಲಾದ ಮೊಹಮ್ಮದ್ ಶಾಝೀನ್ ಖಾದಿರಿ-(ಮಣಿಪಾಲ ಸ್ಕೂಲ್). ಫಾತಿಮಾತ್ ಫಜೀಲತ್ (ಆದರ್ಶ ಪಿಯು ಕಾಲೇಜ್ ಮಿಜಾರ್). ಮಹಮ್ಮದ್ ಫರಾಜ್ ಅಲಿ(ಪ್ರೆಸಿಡೆನ್ಸಿ ಸ್ಕೂಲ್ ನೀರು ಮಾರ್ಗ). ರಿಯನ್ನ ಧೃತಿ ಫರ್ನಾಂಡೀಸ್(ವಿಕ್ಟೋರಿಯ ಹೈಸ್ಕೂಲ್ ಲೇಡಿಹಿಲ್. ದಿಲ್ನ ರಾಜೇಶ್ (ಕೇಂದ್ರ ವಿದ್ಯಾಲಯ ಮಂಗಳೂರು). ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಗಿ Dr. ಸರೀನಾ ಪಿ ಡೀನ್ ಫ್ಯಾಕಲ್ಟಿ ಆಫ್ ಕಾಮರ್ಸ್ & ಮ್ಯಾನೇಜ್ಮೆಂಟ್ & ವೈಸ್ ಪ್ರಿನ್ಸಿಪಾಲ್ ಏನಾಪೋಯ a ಇನ್ಸ್ಟಿಟ್ಯೂಟ್ ಆಫ್ ಆರ್ಟ್ಸ್ ಸೈನ್ಸ್ ಕಾಮರ್ಸ್ & management . (ರೂಪಾ ಬಾಳಿಗ managing director and principal tree house mangalore) ,(Jenifer baretto teacher government high school sajipansdu ಬಂಟ್ವಾಳ್) [,shahida b.m, principal kanachur pu college for women deralakatte,]. Sakina professor in ಬದ್ರಿಯಾ p u college department of commerce. ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಸಂಸ್ಥೆಯು ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ