

ಬಂಟ್ವಾಳ : ದಿನಗಳ ಹಿಂದೆ ಅನಾರೋಗ್ಯ ದಿಂದ ಆಸ್ಪತ್ರೆ ದಾಖಲಾಗಿದ್ದ ಯುವಕ ಮೃತಪಟ್ಟಿದ್ದು,ಮೃತ ಯುವಕನನ್ನು ಬೆಂಜನಪದ ವಿನ ಶ್ರೀ ಭದ್ರಕಾಳಿ ದೇವಸ್ಥಾನ ಇದರ ಧರ್ಮದರ್ಶಿಗಳಾದ ರಮೇಶ್ ಬಿ. ಇವರ ಪುತ್ರ ರೂಪೇಶ್ (23) . ಎಂದು ತಿಳಿದು ಬಂದಿದೆ. ದೇವರ ಸೇವೆ ಯಲ್ಲಿ ತಂದೆಗೆ ಸಹಕಾರ ನೀಡುತ್ತಾ, ಭಜನೆ ನೆಯ ತಂಡದಲ್ಲಿ ಸಕ್ರಿಯ ರಾಗಿದ್ದಾ, ರೂಪೇಶ್ ಸದಾ ನಗುಮುಖದೊಂದಿಗೆ ಎಲ್ಲರೊಂದಿಗೂ ಬೆರೆಯುತ್ತಿದ್ದ.
