

ಮಂಗಳೂರು :ಸಹಾರ ಆಂಗ್ಲ ಮಾಧ್ಯಮ ಶಾಲೆ ಅಡ್ಡೂರುನಲ್ಲಿ ಸ್ವತಂತ್ರೋತ್ಸವದ ಅಮೃತಮಹೋತ್ಸವ ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಲಾಯಿತು. ಧ್ವಜಾರೋಹಣವನ್ನು ಸಂಸ್ಥೆಯ ಅಧ್ಯಕ್ಸರಾದ ಯು. ಪಿ. ಇಬ್ರಾಹಿಂರವರು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಉಪಾಧ್ಯಕ್ಸರಾದ ಅಹ್ಮದ್ ಬಾವ ಅಂಗಡಿಮನೆ, ಕಾರ್ಯದರ್ಶಿ ಯೆನ್. ಇಸ್ಮಾಯಿಲ್, ಹಾಗೂ ಎ. ಕೆ. ಅಶ್ರಫ್, ಡಿ. ಎಸ್. ಮುಹಮ್ಮದ್, ಮುಖ್ಯಉಪಾಧ್ಯರಾದ ಕೇಶವ ರವರು ಉಪಸ್ಥಿತರಿದ್ದರು.


