
ಸಮಸ್ತ ಕೇರಳ ಸುನ್ನಿ ಬಾಲ ವೇದಿ (SKSBV) ಮಿತ್ತಬೈಲ್ ರೇಂಜ್ ಇದರ ಮಹಾಸಭೆಯು ಇತ್ತೀಚಿಗೆ ಅಕ್ಕರಂಗಡಿ ಮದರಸ ದಲ್ಲಿ ನಡೆಯಿತು.

ಚೇರ್ಮಾನ್ ಆಗಿ ಮುಹ್ಸಿನ್ ಫೈಝಿ,ಕನ್ವೀನರಾಗಿ
ಅಬ್ದುಲ್ ರಶೀದ್ ಯಮಾನಿ ಕಡಬ ಅಧ್ಯಕ್ಷರಾಗಿ ಅಫ್ನಾನ್ ಗೊಡಿನಬಳಿ,ಪ್ರಧಾನ ಕಾರ್ಯದರ್ಶಿಯಾಗಿ ಅಶ್ಫಾಕ್ ನಂದರಬೆಟ್ಟು, ಕೋಶಾಧಿಕಾರಿಯಾಗಿ ಸಲ್ಮಾನ್ ಅದ್ದೇಡಿ ಶಾಂತಿ ಅಂಗಡಿ,
ಸಂಘಟನಾ ಕಾರ್ಯದರ್ಶಿಯಾಗಿ ಮುಹಮ್ಮದ್ ಅಫ್ತಾಫ್ ಮುಡಾಯಿಕೋಡಿ, ಉಪಾಧ್ಯಕ್ಷರುಗಳಾಗಿ
ಸುನೈಫ್ ಅಕ್ಕರಂಗಡಿ,
ರಿಫಾಯಿ ನೆಹರುನಗರ,
ಸಹಲ್ ಕಲಾಯಿ, ಕಾರ್ಯದರ್ಶಿಗಳಾಗಿ
ಹಾಶಿಂ ಮಿತ್ತಬೈಲ್,
ಪಾಯಿಝ್ ಪಲ್ಲಮಜಲು, ಸಫ್ವಾನ್ ಅಕ್ಕರಂಗಡಿ ಜಿಲ್ಲಾ ಕೌನ್ಸಿಲರುಗಳಾಗಿ
ಸಲ್ಮಾನ್ ಗೊಡಿನಬಳಿ ಮಹ್ಫೂಲ್ ಕೊಳತ್ತಮಜಲು,
ಟೆಕ್ ಅಡ್ಮಿನಾಗಿ ಅಝ್ಮಾನ್ ಪರ್ಲ್ಯ,
ಅಲಿಫ್ ಗೆ ಮುಸೈಫ್ ತಲಪಾಡಿ,
ಖಿದ್ಮಾ ಕ್ಕೆ ರಾಝಿ ಮಫ್ತಲಾಲ್, ಅದಬ್ ಗೆ ಹಕೀಂ ತಾಳಿಪಡ್ಪು. ಅಡ್ವಯಿಸರ್ ಬೊರ್ಡ್ ಗೆ ಮಜೀದ್ ಫೈಝಿ,
ಸಿರಾಜುದ್ದೀನ್ ಅಝ್ಹರಿ
ಫೈಝಲ್ ಅನ್ಸಾರಿ ಇವರನ್ನು ನೂತನ ವಾಗಿ ಆಯ್ಕೆ ಮಾಡಲಾಯಿತು.

