
ಮಂಗಳೂರು :ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆ
ನಾಟೆಕಲ್, ಮಂಗಳೂರು
📞 0824 2888000📞
➖➖➖➖➖➖➖➖➖➖
🇮🇳 75ನೇ ಸ್ವಾತಂತ್ರೋತ್ಸವ
ಅಮೃತ ಮಹೋತ್ಸವದ 🇮🇳
ಅಂಗವಾಗಿ
ದಿನಾಂಕ:- 7/08/2022 ರಿಂದ
15/08/2022
(9ದಿನಗಳ)ವರೆಗೆ
➖➖➖➖➖➖➖➖➖➖
ಸಾಮಾನ್ಯ ವಾರ್ಡಿನಲ್ಲಿ ಒಳರೋಗಿಯಾಗಿ ದಾಖಲಾಗುವ ಕರ್ನಾಟಕ ಮತ್ತು ಕೇರಳ ರಾಜ್ಯದಿಂದ ಬರುವ ರೋಗಿಗಳಿಗೆ ಈ ಕೆಳಗಿನ ಸೇವಾ ಸೌಲಭ್ಯಗಳು ಸಂಪೂರ್ಣ ಉಚಿತವಾಗಿರುತ್ತದೆ
➖➖➖➖➖➖
🇮🇳 ಒಳರೋಗಿಗಳಿಗೆ ಲ್ಯಾಬೋರೇಟರಿ ಪರೀಕ್ಷೆಗಳು ಸಂಪೂರ್ಣ ಉಚಿತವಾಗಿರುತ್ತದೆ.
🇮🇳 ಒಳರೋಗಿಗಳಿಗೆ ರೇಡಿಯೋಲಜಿ ಸೇವೆಗಳು
➖ MRI (ಎಂ ಆರ್ ಐ) ಸ್ಕ್ಯಾನಿಂಗ್
➖ CT (ಸಿ ಟಿ) ಸ್ಕ್ಯಾನಿಂಗ್
➖ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್
➖ ಎಕ್ಸ್ ರೇ
➖ ಇ ಸಿ ಜಿ ಸಂಪೂರ್ಣ ಉಚಿತವಾಗಿರುತ್ತದೆ.
🇮🇳 ಒಳರೋಗಿಗಳಿಗೆ ಔಷಧಿ ಉಚಿತವಾಗಿರುತ್ತದೆ.
🇮🇳 ಸಾಮಾನ್ಯ ವಾರ್ಡಿನಲ್ಲಿ ಸಾಮಾನ್ಯ ಶಸ್ತ್ರ ಚಿಕಿತ್ಸೆ ವಿಭಾಗದ, ಮೂಳೆ ವಿಭಾಗದ, ಕಿವಿ-ಮೂಗು- ಗಂಟಲು ವಿಭಾಗದ ಎಲ್ಲಾ ಶಸ್ತ್ರ ಚಿಕಿತ್ಸೆಗಾಗಿ ಒಳರೋಗಿಯಾಗಿ ದಾಖಲಾಗಿರುವವರಿಗೆ ಶಸ್ತ್ರ ಚಿಕಿತ್ಸೆಗಳು ಔಷಧಿಯೊಂದಿಗೆ ಉಚಿತವಾಗಿರುತ್ತದೆ
🟩 ಸ್ತ್ರೀರೋಗ ಮತ್ತು ಪ್ರಸೂತಿ ವಿಭಾಗದಲ್ಲಿ ಒಳರೋಗಿಯಾಗಿ ದಾಖಲಾಗಿರುವವರಿಗೆ
🇮🇳 ಸಾಮಾನ್ಯ ಹೆರಿಗೆ
🇮🇳 ಸಿಸೇರಿಯನ್ ಹೆರಿಗೆ ಉಚಿತವಾಗಿರುತ್ತದೆ.
ನವಜಾತ ಮಕ್ಕಳ ತೀವ್ರ ನಿಗಾ ಘಟಕ(NICU) ಸೇವೆಯು ಉಚಿತವಾಗಿರುತ್ತದೆ.*
🇮🇳 ಗರ್ಭಕೋಶದ ಶಸ್ತ್ರ ಚಿಕಿತ್ಸೆಗಳು ಉಚಿತವಾಗಿ ಮಾಡಲಾಗುವುದು.
🇮🇳 ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಯು ಉಚಿತವಾಗಿರುತ್ತದೆ(SICS- ಮಾತ್ರ)
🇮🇳 ಒಳರೋಗಿಗಳಿಗೆ ಫಿಸಿಯೋಥೆರಪಿ ಉಚಿತವಾಗಿರುತ್ತದೆ.
🇮🇳 ಕ್ಯಾನ್ಸರ್ ಕಾಯಿಲೆಯ ಚಿಕಿತ್ಸೆಯನ್ನು ಆಯುಷ್ಮಾನ್ ಭಾರತ್ ಯೋಜನೆಯಡಿಯಲ್ಲಿ ಉಚಿತವಾಗಿ ಮಾಡಲಾಗುವುದು. (ಕಿಮೋಥೆರಪಿ,ರೇಡಿಯೋಥೆರಪಿ, ಮತ್ತು ಶಸ್ತ್ರಚಿಕಿತ್ಸೆ) ಲಭ್ಯವಿರುತ್ತದೆ.
🇮🇳 ಮಕ್ಕಳಿಗೆ ಸಂಬಂಧಿಸಿದ ಶಸ್ತ್ರ ಚಿಕಿತ್ಸೆಗಳನ್ನು ಆಯುಷ್ಮಾನ್ ಭಾರತ್ ಯೋಜನೆಯಡಿಯಲ್ಲಿ ಉಚಿತವಾಗಿ ಮಾಡಲಾಗುವುದು.
🇮🇳 ಕ್ಷಯ ಮತ್ತು ಶ್ವಾಸಕೋಶ,
ಅಸ್ತಮಾ,ಉಸಿರಾಟ ಸಂಬಂಧಿತ ಕಾಯಿಲೆಗಳಿಗೆ ಒಳರೋಗಿಯಾಗಿ ದಾಖಲಾಗುವವರಿಗೆ ಚಿಕಿತ್ಸೆಯು ಸಂಪೂರ್ಣ ಉಚಿತವಾಗಿರುತ್ತದೆ.
🇮🇳 ತೀವ್ರ ನಿಗಾ ಘಟಕ (ICU) (ROOM)ಕೊಠಡಿ ವೆಚ್ಚ 50% ರಿಯಾಯಿತಿ ನೀಡಲಾಗುವುದು.(ಔಷಧಿ ವೆಚ್ಚ,ವೆಂಟಿಲೇಟರ್, ಆಮ್ಲಜನಕ ವೆಚ್ಚ, ಜೀವ ಉಳಿಸುವ ಕಾರ್ಯವಿಧಾನಗಳು ಮತ್ತು ಉಪಕರಣಗಳ
ವೆಚ್ಚ ರೋಗಿಗಳೇ ಭರಿಸತಕ್ಕದ್ದು)
➖➖➖➖➖➖➖➖➖➖➖
ಸೂಚನೆ :-
♦️ಈ ಉಚಿತ ಸೇವಾ ಸೌಲಭ್ಯಗಳು ಸಾಮಾನ್ಯ ವಾರ್ಡಿನಲ್ಲಿ ಒಳರೋಗಿಯಾಗಿ
ದಾಖಲಾಗಿರುವವರಿಗೆ
ಮಾತ್ರ ಅನ್ವಯವಾಗಿರುತ್ತದೆ
♦️ಈ ಉಚಿತ ಸೇವಾ ಸೌಲಭ್ಯಗಳು *ಸ್ಪೆಷಲ್ ರೂಮ್/ಖಾಸಗಿ ರೂಮ್ ಗೆ ಅನ್ವಯವಾಗುದಿಲ್ಲ.
♦️ಸೂಪರ್ ಸ್ಪೆಷಾಲಿಟಿ ಸೇವೆಗಳನ್ನು *(ನರಶಸ್ತ್ರ ಚಿಕಿತ್ಸೆ,ಎದೆಗೂಡಿನ ಶಸ್ತ್ರ ಚಿಕಿತ್ಸೆ,ಮೂತ್ರ ಶಾಸ್ತ್ರ, ಮೂತ್ರಪಿಂಡ ಚಿಕಿತ್ಸೆ, ಜಠರ ಕರುಳು ಚಿಕಿತ್ಸೆ,ಹೃದಯ ರೋಗ ಚಿಕಿತ್ಸೆ, ಪ್ಲಾಸ್ಟಿಕ್ ಶಸ್ತ್ರ ಚಿಕಿತ್ಸೆಗಳು)*
ರಿಯಾಯಿತಿ ದರದಲ್ಲಿ ಹಾಗೂ ಸರಕಾರಿ ವಿಮೆ /ಇ.ಎಸ್.ಐ ಯೊಂದಿಗೆ ಮಾಡಲಾಗುವುದು.
♦️ಕಾರ್ಮಿಕ ರಾಜ್ಯ ಆರೋಗ್ಯ ವಿಮಾ ಯೋಜನೆಯ (ESI/ESIS) ಮೂಲಕ ಸಂಪೂರ್ಣ ನಗದು ರಹಿತ ಆರೋಗ್ಯ ಸೌಲಭ್ಯಗಳು ಸೇವೆಗೆ ಲಭ್ಯವಿರುತ್ತದೆ.
♦️ಶ್ರೀ ಕ್ಷೇತ್ರ ಧರ್ಮಸ್ಥಳ
ಸಂಪೂರ್ಣ ಸುರಕ್ಷಾ ವಿಮಾ ಯೋಜನೆಯು ಸೇವೆಗೆ ಲಭ್ಯವಿರುತ್ತದೆ.
♦️ ಆದಿತ್ಯ ಬಿರ್ಲಾ, ಎಂ.ಡಿ ಇಂಡಿಯಾ ಆರೋಗ್ಯ ವಿಮಾ ಯೋಜನೆ ನಮ್ಮಲ್ಲಿ ಲಭ್ಯವಿರುತ್ತದೆ.
♦️ಆಸ್ಪತ್ರೆಯ ಹೊರಗಡೆ ಲ್ಯಾಬ್ ಗಳಲ್ಲಿ ನಡೆಸುವ ಟೆಸ್ಟುಗಳ ವೆಚ್ಚಗಳಿಗೆ
ಶುಲ್ಕ ವಿಧಿಸಲಾಗುವುದು.
♦️ ಕ್ಯಾನ್ಸರ್ ರೋಗಿಗಳು ಜಿಲ್ಲಾ ಆಸ್ಪತ್ರೆಯಿಂದ ಆಯುಷ್ಮಾನ್ ರೆಫರಲ್ ಪತ್ರವನ್ನು ತಂದು ಕ್ಯಾನ್ಸರ್ ಚಿಕಿತ್ಸೆಯನ್ನು ಉಚಿತವಾಗಿ ಪಡೆದುಕೊಳ್ಳುವುದು.
♦️ ಶಸ್ತ್ರ ಚಿಕಿತ್ಸೆಗೆ ಸಂಬಂಧಿಸಿದ ಮೆಶ್, ಇಂಪ್ಲ್ಯಾಂಟ್ ವೆಚ್ಚವನ್ನು ರೋಗಿಗಳು ನೀಡಬೇಕಾಗುತ್ತದೆ)
*ಷರತ್ತುಗಳು ಅನ್ವಹಿಸುತ್ತದೆ
◼️◼️◼️◼️◼️◼️◼️◼️◼️◼️◼️
ಹೆಚ್ಚಿನ ಮಾಹಿತಿಗಾಗಿ
7353774782
7353775782
9686051606
