ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆ
ಮತ್ತು ಸಂಶೋಧನಾ ಕೇಂದ್ರ
ನಾಟೆಕಲ್, ಮಂಗಳೂರು
📞 0824 2888000📞
…………………………………………………………..
Let’s talk#HeartHealth
❤️❤️❤️❤️❤️❤️❤️❤️
ಮಂಗಳೂರು :ದೇರಳಕಟ್ಟೆಯ ಕಣಚೂರು ಆಸ್ಪತ್ರೆಯಲ್ಲಿ ಹೃದಯ ರೋಗ ಚಿಕಿತ್ಸೆ ಶಿಬಿರ ನಡೆಯುತ್ತಿದೆ. ಸಾರ್ವಜನಿಕರು ಇದರ ಉಪಯೋಗ ಪಡೆಯಲು ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ. Master Heart Health Check
ಹೃದಯದ ಆರೋಗ್ಯ ತಪಾಸಣೆ 🫀
▪️ಸಂಪೂರ್ಣ ರಕ್ತದ ಪರೀಕ್ಷೆ (CBC)
▪️ಕೊಬ್ಬಿನಾಂಶ ಪರೀಕ್ಷೆ (Lipid Profile)
▪️ಕಿಡ್ನಿ ಪರೀಕ್ಷೆ (S.Creatinine)
▪️ರಕ್ತದಲ್ಲಿ ಸಕ್ಕರೆ ಪರೀಕ್ಷೆ (RBS)
▪️ರಕ್ತದಲ್ಲಿ ಸಕ್ಕರೆ 3 ತಿಂಗಳ ಸರಾಸರಿ ಪರೀಕ್ಷೆ (HBA1C)
▪️ಯೂರಿಕ್ ಆಸಿಡ್ ಪರೀಕ್ಷೆ (Uric Acid)
▪️ಇ.ಸಿ.ಜಿ (ECG)
▪️ಟಿ.ಎಮ್.ಟಿ ಅಥವಾ ಇಕೋ**
ಕೇವಲ ₹. 1300/- ಯಲ್ಲಿ
(ಜುಲೈ 01 ರಿಂದ➖ಜುಲೈ 31- 2025 ರವರೆಗೆ)
ಸಮಯ ಬೆಳಿಗ್ಗೆ 9.00ರಿಂದ ಮಧ್ಯಾಹ್ನ 1.00
ವಿಶೇಷ ಪ್ಯಾಕೆಜ್**
❤️ ಆಂಜಿಯೋಗ್ರಾಮ್
❤️ ಆಂಜಿಯೋಪ್ಲಾಸ್ಟಿ
**ಷರತ್ತುಗಳು ಅನ್ವಯಿಸುತ್ತದೆ
ಮುಂಚಿತ ಭೇಟಿಗಾಗಿ ಕರೆ ಮಾಡಿ
7353774782, 7353775782, 9686051606
