:ಮಂಗಳೂರು :ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆ
ಮತ್ತು ಸಂಶೋಧನಾ ಕೇಂದ್ರ
ನಾಟೆಕಲ್, ಮಂಗಳೂರು ಹಾಗೂನೋವಾ ಐವಿಎಫ್ಸಹಯೋಗದಲ್ಲಿಉಚಿತ ಬಂಜೆತನ ತಪಾಸಣಾ ಶಿಬಿರ ನಡೆಯಲಿದೆ,ದಿನಾಂಕ:-13-06-2025 ಮತ್ತು 14-06-2025 ಶುಕ್ರವಾರ,ಶನಿವಾರ
ಸ್ಥಳ:ಕಣಚೂರು ಆಸ್ಪತ್ರೆ, ನಾಟೆಕಲ್,ಮಂಗಳೂರು
ಸಮಯ:- ಬೆಳಿಗ್ಗೆ 11.00 ರಿಂದ ಮಧ್ಯಾಹ್ನ 2.00 ರ ವರೆಗೆ
………………………………………………………….
ಬಂಜೆತನ ಎನ್ನುವುದು ಚಿಕಿತ್ಸೆ ನೀಡಬಹುದಾದ ಮತ್ತೊಂದು ವಿಧದ ವೈದ್ಯಕೀಯ ಸ್ಥಿತಿಯಾಗಿದೆ ಬಂಜೆತನ ತಜ್ಞರೊಂದಿಗೆ ಉಚಿತ ಸಮಾಲೋಚನೆ ಪಡೆಯಲು ಅವಕಾಶ ವಿದೆ.
ನಿಮಗೆ ಕೆಳಗಿನ ಯಾವುದೇ ಸಮಸ್ಯೆಗಳಿದ್ದಲ್ಲಿ ಈ ಶಿಬಿರದ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.
♦️ ಒಂದು ವರ್ಷಕ್ಕಿಂತ ಹೆಚ್ಚಿನ ಸಮಯದಿಂದ ಗರ್ಭ ಧರಿಸಲು ಪ್ರಯತ್ನಿಸುತ್ತಿದ್ದರೆ.
♦️ ಅನೇಕ ಬಾರಿ ಗರ್ಭಪಾತವಾಗಿದ್ದರೆ.
♦️ ಅನೇಕ ಐಯುಐ ಅಥವಾ ಐ ವಿಎಫ್ ವೈಫಲ್ಯತೆ ಹೊಂದಿದ್ದರೆ.
♦️ ವರದಿಗಳು ಸಾಮಾನ್ಯ ವಾಗಿದ್ದರೂ ಗರ್ಭ ಧರಿಸಲು ಅಸಾಧ್ಯವಾಗಿದ್ದರೆ.
♦️ ವೀರ್ಯಾಣುಗಳ ಸಂಖ್ಯೆ ಕಡಿಮೆ ಇರುವುದು ಅಥವಾ ವೀರ್ಯಾಣು ಇಲ್ಲದಿರುವುದು.
♦️ ಪಿಸಿಓಎಸ್ ಸಮಸ್ಯೆ, ಪೆ ಲೋಪಿಯನ್ ನಾಳದಲ್ಲಿ ಅಡಚಣೆ, ಎಂಡೋಮೀಟ್ರಿಯಾಸಿಸ್ ಅಥವಾ ಗರ್ಭಾಶಯದ ಗೆಡ್ಡೆ ಗಳಂತಹ ಸಮಸ್ಯೆ ಇದ್ದರೆ.
♦️ ದ್ವಿತೀಯ ಅಭಿಪ್ರಾಯಗಳಿಗಾಗಿ.
ಸಲಹೆಗಾರರು
ಡಾ. ಶವೀಝ್ ಪೈಝಿ
ಹೆಚ್ಚಿನ ಮಾಹಿತಿ ಮತ್ತು ನೋಂದಾವಣಿಗಾಗಿ ಕರೆ ಮಾಡಿ
8792144608, 8105093102, 7353774782