ದೆಹಲಿಯಲ್ಲಿ ಮ್ಯಾಜಿಕ್ ನಂಬರ್ ತಲುಪಿದ ಬಿಜೆಪಿ
ದೆಹಲಿ ಚುನಾವಣೆಯಲ್ಲಿ ಬಿಜೆಪಿ ಮ್ಯಾಜಿಕ್ ನಂಬರ್ ತಲುಪಿದೆ. ಈಗಿನ ಟ್ರೆಂಡ್ ಪ್ರಕಾರ ಬಿಜೆಪಿ 41, ಆಪ್ 28, ಕಾಂಗ್ರೆಸ್ 1 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿವೆ.
ಕೇಜ್ರಿವಾಲ್ಗೆ 7000 ಮತಗಳ ಹಿನ್ನಡೆ
ಅತಿಶಿಗೆ 673 ಮತಗಳ ಹಿನ್ನಡೆ

ಹಲವು ಕ್ಷೇತ್ರಗಳಲ್ಲಿ ಇವಿಎಂ ಎಣಿಕೆ ಶುರು
ಸೌರಭ್ ಭಾರದ್ವಾಜ್, ಸೋಮನಾಥ್ ಭಾರ್ತಿಗೆ ಮುನ್ನಡೆ ಸಿಕ್ಕಿದೆ.
ಬಹುಮತದತ್ತ ಬಿಜೆಪಿ ದಾಪುಗಾಲು
ದೆಹಲಿ ಚುನಾವಣೆ ಮತ ಎಣಿಕೆ ಈಗಿನ ಟ್ರೆಂಡ್ಸ್ ಪ್ರಕಾರ ಬಹುಮತದತ್ತ ದಾಪುಗಾಲಿಟ್ಟಿರುವ ಬಿಜೆಪಿ 36 ಕ್ಷೇತ್ರಗಳಲ್ಲಿ ಮುಂದಿದೆ. ಎಎಪಿ 27, ಕಾಂಗ್ರೆಸ್ 1 ಕ್ಷೇತ್ರದಲ್ಲಿ ಮುಂದಿವೆ

ಮುಸ್ಲಿಂ ಪ್ರಾಬಲ್ಯದ ಕ್ಷೇತ್ರದಲ್ಲಿ ಬಿಜೆಪಿಗೆ ಮುನ್ನಡೆ
ಮುಸ್ಲಿಂ ಬಾಹುಯುಳ್ಳ ಓಖ್ಲಾ ಕ್ಷೇತ್ರದಲ್ಲಿ ಬಿಜೆಪಿ ಮುಂದಿದೆ. ಪಕ್ಷದ ಮನೀಶ್ ಚೌಧರಿ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಆಪ್-ಬಿಜೆಪಿ ನಡುವೆ ಪೈಪೋಟಿ
ಅರ್ಧಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಆಪ್ ಬಿಜೆಪಿ ನಡುವೆ ನೇರಾ ನೇರ ಫೈಟ್
ಪ್ರತಿ ಹಂತದಲ್ಲಿ ಪೈಪೋಟಿ ನೀಡುತ್ತಿರುವ ಆಪ್-ಬಿಜೆಪಿ