ಕೈಕಂಬ : ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಅಲ್ ಬಿರ್ರ್ ಶಾಲೆ ಗಳ ಕಿಡ್ಸ್ ಫೆಸ್ಟ್ ಕಾರ್ಯಕ್ರಮವು ಕೈಕಂಬ ಸಬೀಲ್ ಉಲ್ ಹುದಾ ಅಲ್ ಬಿರ್ರ್ ಶಾಲೆಯ ಸಭಾಂಗಣ ದಲ್ಲಿ ಎಸ್ ಕೆ ಎಸ್ ಎಸ್ ಎಫ್ ಕೈಕಂಬ ವಲಯ ಅಧ್ಯಕ್ಷರಾದ ಉಸ್ತಾದ್ ಜಮಾಲುದ್ದಿನ್ ದಾರಿಮಿ ಯವರ ದುವಾ ದೊಂದಿಗೆ ಆರಂಭಗೊಂಡಿತು ಮಲ್ಹರುಲ್ ಅವಕಿಫ್ ಜುಮಾ ಮಸೀದಿ ಸುರಲ್ಪಾಡಿ ಮುದರಿಸ್ ಉಸ್ತಾದ್ ಹೈದರ್ ದಾರಿಮಿ ಉದ್ಘಾಟನೆ ನೆರವೇರಿಸಿದರು

ಸಬೀಲ್ ಉಲ್ ಹುದಾ ಅಲ್ ಬಿರ್ರ್ ಶಾಲೆಯ ಚೆರ್ಮೆನ್ ಆಸೀಫ್ ಹಾಜಿ ಆದರ್ಶ್ ಸುರಲ್ಪಾಡಿ ಅಧ್ಯಕ್ಷತೆ ವಹಿಸಿದರು
ದ. ಕ ಜಿಲ್ಲಾ ಮದರಸ ಮ್ಯಾನೇಜ್ಮೆಂಟ್ ಅಧ್ಯಕ್ಷರಾದ ಎಮ್.ಎಚ್ ಮೋಹಿದೀನ್ ಹಾಜಿ ಅಡ್ಡೂರು ಹಾಗೂ ಗುರಪುರ ರೇಂಜ್ ಅಧ್ಯಕ್ಷರಾದ ಮೆಟ್ರೋ ಸಾಹುಲ್ ಹಮೀದ್ ಹಾಜಿ ಕಾರ್ಯಕ್ರಮ ಕ್ಕೆ ಶುಭ ಹಾರೈಸಿದರು

ಕಾರ್ಯಕ್ರಮ ದಲ್ಲಿ ಬೈಲು ಪೇಟೆ ಜುಮಾ ಮಸೀದಿ ಅಧ್ಯಕ್ಷರಾದ ಝಕರಿಯಾ ಹಾಜಿ ಅಡ್ಡೂರು, ಸಂಶಲ್ ಉಲಮಾ ಶರೀಯತ್ ಕಾಲೇಜು ಛೇರ್ಮನ್ ರಿಯಾಜ್ ಮಿಲನ್,ಕೈಕಂಬ ಅಲ್ ಬಿರ್ರ್ ನಿರ್ದೇಶಕರಾದ ಹಂಝ ಮಿಶ್ರೀಯಾ, ಕಣ್ಣೂರ್ ಅಲ್ ಬಿರ್ರ್ ಶಾಲೆಯ ಸಂಯೋಜಕರಾದ ಸೀತಾರ್ ಮಜೀದ್ ಹಾಜಿ, ಡಾಕ್ಟರ್ ಅಬೂಬಕ್ಕರ್ ಸಿದೀಕ್ ಅಡ್ಡೂರು, ಎಸ್ ಕೆ ಎಸ್ ಎಸ್ ಎಫ್ ದ. ಕ ಜಿಲ್ಲಾ ವಿಖಾಯ ಛೇರ್ಮನ್ ಇಬ್ರಾಹಿಂ ಕುಕ್ಕಟ್ಟೆ,
ಅಲ್ ಬಿರ್ರ್ ಶಾಲೆಯ ತಪಾಸಣಾಧಿಕಾರಿಗಳಾದ
ಏನ್ ಕೆ ಅಹ್ಮದ್ ಸರ್, ಮೊಹಮ್ಮದ್ ಅಲಿ ಸರ್, ಶೈಕ್ಷಣಿಕ ಸಂಘಟಕ ಮೊಹಮದ್ ಕುಟ್ಟಿ ಸರ್, ಕಿಡ್ಸ್ ಫೆಸ್ಟ್ ಉಸ್ತುವಾರಿಗಳಾದ ನವಾಜ್ ವಯತಳ, ಜೈನುಲ್ಅಬಿದೀನ್, ಮುಹನ್ನದ್ ಹುದವಿ, ಮಾರ್ತಬೈಲ್ ಮದರಸ ಅಧ್ಯಕ್ಷರಾದ
ಅಶ್ರಫ್ ಸೋನಾ, ಜಿಲ್ಲಾ ಕೌನ್ಸಿಲರ್ ಮುಸ್ತಫಾ ಸೈಟ್, ಸರ್ಗಲಯಾ ಚೈರ್ಮೆನ್ ಷರೀಫ್ ನಾಡಜೆ, ಅಲ್ ಬಿರ್ರ್ ಅಡ್ಡೂರು ಶಾಲೆಯ ಸಂಯೋಜಕರಾದ ಅಬ್ದುಲ್ ಖಾದರ್, ಅಲ್ತಾಫ್ ಲೋರೆಟ್ಟೋಪದವು,ಶೇಕ್ ಮೊಹಮ್ಮದ್ ಕೈಕಂಬ,
ಅಲ್ ಬಿರ್ರ್ ಕೈಕಂಬ ಶಾಲೆಯ ಸಂಯೋಜಕರಾದ ಷರೀಫ್ ಮಳಲಿ, ಹಾಗೂ ದ. ಕ ಜಿಲ್ಲೆಯ ಎಲ್ಲಾ ಅಲ್ ಬಿರ್ರ್ ಶಾಲೆಗಳ ಮುಖ್ಯ ಶಿಕ್ಷಕಿಯರು ಭಾಗವಹಿಸಿದರು

2025 ಜನವರಿ 14 ರಂದು ಕೈಕಂಬ ಅಲ್ ಬಿರ್ರ್ ಶಾಲೆಯಲ್ಲಿ ಜಿಲ್ಲಾ ಮಟ್ಟದ ಕಿಡ್ಸ್ ಫೆಸ್ಟ್ ಸಮಾರೋಪ ಸಮಾರಂಭ ನಡೆಯಲಿದೆ. ಕೈಕಂಬ ಅಲ್ ಬಿರ್ರ್ ವಿದ್ಯಾರ್ಥಿ ಮಹಮ್ಮದ್ ನಯಿಮುದ್ದಿನ್ ಕಿರಾಅತ್ ಪಟಿಸಿದರು
ಅಲ್ ಬಿರ್ರ್ ಸಂಯೋಜಕರಾದ ಆರೀಫ್ ಕಮ್ಮಾಜೆ ಸ್ವಾಗತಿಸಿ ವಂದಿಸಿದರು




