
ಮಂಗಳೂರು :ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆ
ಮತ್ತು ಸಂಶೋಧನಾ ಕೇಂದ್ರ
ನಾಟೆಕಲ್, ಮಂಗಳೂರು
( 08242888000 )
▪▪▪▪▪▪▪▪▪▪▪▪
ದೇರಳಕಟ್ಟೆಯ ಕಣಚೂರು ಆಸ್ಪತ್ರೆಯಲ್ಲಿ ಉಚಿತ ನೇತ್ರ ತಪಾಸಣೆ
ಮತ್ತು
ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸಾ ಶಿಬಿರ
ದಿನಾಂಕ :-21-12-2023 ರಿಂದ 31-12-2023ರ ವರೆಗೆ
ಸಮಯ:- ಬೆಳಿಗ್ಗೆ 9.00ರಿಂದ ಸಾಯಂಕಾಲ 4.00ರ ವರೆಗೆ ನಡೆಯಲಿದೆ
ಸ್ಥಳ:- ಕಣಚೂರು ಆಸ್ಪತ್ರೆ
ನಾಟೆಕಲ್, ಮಂಗಳೂರು

ಇಲ್ಲಿ ಸಿಗುವ ಶಿಬಿರದ ಸೌಲಭ್ಯಗಳು:-
♦️ಉಚಿತ ಕಣ್ಣಿನ ತಪಾಸಣೆ
♦️ಉಚಿತ ಗ್ಲಾಕೋಮ ಕಣ್ಣಿನ ತಪಾಸಣೆ
♦️*ಉಚಿತ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ -SICS (ಜಿಲ್ಲಾ ಅಂಧತ್ವ ನಿಯಂತ್ರಣ ಸೊಸೈಟಿ ಸಹಯೋಗದಲ್ಲಿ -DBCS)
ಸೂಚನೆ:- *ಜಿಲ್ಲಾ ಅಂಧತ್ವ ನಿಯಂತ್ರಣ ಸೊಸೈಟಿ ಸಹಯೋಗದಲ್ಲಿ ನಡೆಸುವ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಯು ದ. ಕ ಜಿಲ್ಲಾ ವ್ಯಾಪ್ತಿಯ ರೋಗಿಗಳಿಗೆ ಮಾತ್ರ ಅನ್ವಯವಾಗುತ್ತದೆ.
*ಷರತ್ತುಗಳು ಅನ್ವಯಿಸುತ್ತವೆ

♦️ ಆರೋಗ್ಯ ವಿಮಾ ಸೌಲಭ್ಯಗಳು ಲಭ್ಯವಿರುತ್ತದೆ.
ಸಂಪೂರ್ಣ ಸುರಕ್ಷಾ, ಯಶಸ್ವಿನಿ, ಆದಿತ್ಯ ಬಿರ್ಲಾ, ನಾವಿ ಅರೋಗ್ಯ ವಿಮೆ, ಎಸ್.ಬಿ.ಐ ಅರೋಗ್ಯ ವಿಮೆ, ಕಾರ್ಮಿಕ ರಾಜ್ಯ ಆರೋಗ್ಯ ವಿಮೆ (ESI), ಎಂ.ಡಿ. ಇಂಡಿಯಾ,ಹೆಲ್ತ್ ಇಂಡಿಯಾ, ಯೂನಿವರ್ಸಲ್ ಸೊಂಪೋ, ಸೇಫ್ ವೇ, ಮಣಿಪಾಲ್ ಸಿಗ್ನ ಅರೋಗ್ಯ ವಿಮೆ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
7353774782
7353775782
9686051606
