
ಅಡ್ಡೂರು ಸಹಾರ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿಯ ಸದಸ್ಯ, ಮುಸ್ಲಿಂ ವೆಲ್ಫೇರ್ ಸಮಿತಿ ಅಡ್ಡೂರು ಇದರ ಸದಸ್ಯ, ಹಾಗೂ ಬದ್ರುಲ್ ಹುದಾ ಮಸೀದಿ ಕಾಂಜಿಲಕೋಡಿ ಇದರ ಮಾಜಿ ಕಾರ್ಯದರ್ಶಿ ಯವರಾದ ಡಿ. ಎಸ್. ಅಬ್ದುಲ್ ರಹೀಮ್ ರವರು ಇಂದು ಅಪಘಾತದಲ್ಲಿ ಮೃತ ರಾಗಿದ್ದಾರೆ.
ಇವರ ನಿಧನಕ್ಕೆ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು, ಮುಸ್ಲಿಂ ವೆಲ್ಫೇರ್ ಸಂಸ್ಥೆಯ ಅಧ್ಯಕ್ಷರಾದ ಯು. ಪಿ. ಇಬ್ರಾಹಿಂ, ಸಹಾರ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕರಾದ ಎ. ಕೆ. ಇಸ್ಮಾಯಿಲ್ ಸಂತಾಪ ಸೂಚಿಸಿದ್ದಾರೆ.
