
ಮಂಗಳೂರು: ಇಲ್ಲಿನ ಹೆಸರಾಂತ ಮಹೇಶ್ ಬಸ್ ಟ್ರಾವೆಲ್ಸ್ ಮಾಲೀಕರೂ ಆಗಿರುವ ಉದ್ಯಮಿ (Businessman) ಪ್ರಕಾಶ್ ಶೇಖ್ (43) ನೇಣು ಬಿಗಿದುಕೊಂಡು ಆತ್ಮಹತ್ಯೆ(Suicide) ಮಾಡಿಕೊಂಡಿರುವ ಘಟನೆ ನಡೆದಿದೆ.
60 ಬಸ್‌ಗಳನ್ನು ಹೊಂದಿರುವ ಪ್ರಕಾಶ್ ಶೇಖ್ ಮಂಗಳೂರಿನ (Mangaluru) ಕದ್ರಿಯ ಅಪಾರ್ಟ್‌ಮೆಂಟ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ

ಪ್ರಕಾಶ್ ಶೇಖ್ ಖಾಸಗಿ ಬಸ್ ಹಾಗೂ ಟೂರಿಸ್ಟ್ ಉದ್ಯಮದಲ್ಲಿ ಹೆಸರು ಮಾಡಿದ್ದರು. ಇವರ ಮಹೇಶ್ ಟ್ರಾವೆಲ್ಸ್ (Mahesh Travels) ಮಂಗಳೂರು, ಉಡುಪಿಯಲ್ಲು ಜನಪ್ರಿಯವಾಗಿತ್ತು

