
ಮಂಗಳೂರಿನ ಕಂಕನಾಡಿಯಲ್ಲಿ ಕಾರ್ಯಾಚರಿಸುತ್ತಿರುವ ಪ್ರತಿಷ್ಠಿತ ಚಿನ್ನಾಭರಣ ಮಳಿಗೆಯಾದ ಸಿಟಿ ಗೋಲ್ಡ್ ಎಂಡ್ ಡೈಮಂಡ್ಸ್ ನಲ್ಲಿ ಆಗಸ್ಟ್ 21 ರಿಂದ ಸೆಪ್ಟೆಂಬರ್ 15 ರ ವರೆಗೆ ಸಫರ್ ಮೆಹಫಿಲ್ ಸಮಾರಂಭವು ನಡೆಯಲಿದೆ. ಈ ಸಮಾರಂಭದ ಪ್ರಯುಕ್ತ ನುರಿತ ಸಿಬ್ಬಂದಿಗಳಿಂದ ಪುಟಾಣಿ ಮಕ್ಕಳಿಗೆ ಕಿವಿ ಚುಚ್ಚುವಿಕೆ ಉಚಿತವಾಗಿ ಮಾಡಲಾಗುವುದು ಹಾಗು ಉಡುಗೊರೆಯನ್ನು ನೀಡಲಾಗುವುದು.

ಈ ಸಮಾರಂಭದ ಪ್ರಯುಕ್ತ ಮಕ್ಕಳ ವಿಶೇಷ ಹಾಗು ಆಕರ್ಷಕ ವಿನ್ಯಾಸ ಬರಿತ ಚಿನ್ನ ಹಾಗು ವಜ್ರದ ಸಂಗ್ರಹಗಳು ದೊರೆಯಲಿದೆ, ವಜ್ರದ ಕಿವಿಯೋಲೆ 8000/-ರುಪಾಯಿ ಮೌಲ್ಯದಿಂದ ಪ್ರಾರಂಭ ಗೊಳ್ಳಲಿದೆ. ಎಂದು ಸಿಟಿ ಗೋಲ್ಡ್ ಸಂಸ್ಥೆಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

