
ಬಜರಂಗದಳ ಮುಖಂಡನಿಂದ ವಿವಾಹಿತ ಮಹಿಳೆಗೆ ಲೈಂಗಿಕ ಕಿರುಕುಳ
ಗುರುಪುರ ಕೈಕಂಬ :- 21-08-2023
ಬಜರಂಗದಳ ಮುಖಂಡ ಖಾಸಗಿ ಬಸ್ ಒಂದರ ನಿರ್ವಾಹಕನಾಗಿ ಕೆಲಸ ನಿರ್ವಹಿಸುತ್ತಿರುವ ಶಿವಪ್ರಸಾದ್ ಧನುಪೂಜೆ ಎಂಬಾತ ವಿವಾಹಿತ ಮಹಿಳೆಯೊಬ್ಬರಿಗೆ ವಾಟ್ಸಪ್ ಮೂಲಕ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದು. ಈ ಬಗ್ಗೆ ಸಂತ್ರಸ್ಥೆ ಮಹಿಳೆ ತನ್ನ ಪತಿಗೆ ಮಾಹಿತಿ ತಿಳಿಸಿದ್ದರು. ಈ ಸಂಬಂಧ ಮಹಿಳೆಯ ಪತಿ ಇಂದು ಗುರುಪುರ ಕೈಕಂಬ ಜಂಕ್ಷನ್ ಬಳಿ ಬಸ್ ತಡೆದು ಭಜರಂಗಿ ಮುಖಂಡನಿಗೆ ಹಿಗ್ಗಾ ಮುಗ್ಗ ತಳಿಸಿದ್ದಾರೆ.ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ


