
ಮಂಗಳೂರು :ಜಿಲ್ಲೆಯ ಅನೇಕ ಮಾಧ್ಯಮ ಸಂಸ್ಥೆಗಳಲ್ಲಿ ಕ್ಯಾಮೆರಾಮೆನ್ಆಗಿ ಕೆಲಸ ಮಾಡುತಿದ್ದ ಹಿರಿಯ ಛಾಯಾಗ್ರಾಹಕರು, ಸೌಮ್ಯ ಸ್ವಭಾವಿಯಾದ ಪ್ರಕಾಶ್ ಪಚ್ಚನಾಡಿ ಯವರು ನಿನ್ನೆ ಅಕಾಲಿಕವಾಗಿ ಮರಣ ಹೊಂದಿದ್ದಾರೆ. ಇವರು ಮಂಗಳೂರಿನ ಟಿ. ವಿ. ಚಾನೆಲ್ಗಳಲ್ಲಿ ಅನೇಕ ವರ್ಷ ಗಳಿಂದ ಅನುಭವಿ ಕ್ಯಾಮೆರಾಮೆನ್ ವೃತಿ ನಿರ್ವಹಿಸುತಿದ್ದರು. ಅವರು ಪತ್ನಿ ಹಾಗೂ ಕುಟುಂಬ ವರ್ಗವನ್ನು ಅಪಾರ ಬಂಧು ಮಿತ್ರ ರನ್ನು ಅಗಲಿದ್ದಾರೆ. ಅವರ ಕುಟುಂಬಕ್ಕೆ ಈ ದುಃಖ ವನ್ನು ಸಹಿಸುವ ಶಕ್ತಿಯನ್ನು ಸೃಷ್ಟಿ ಕರ್ತನು ನೀಡಲೆಂದು ಟೀಮ್ ಹಯಾತ್ ಟಿವಿ ವತಿಯಿಂದ ಪ್ರಾರ್ಥನೆ ಮಾಡುತ್ತಿದ್ದೇವೆ