

ಪುನೀತ್ ರಾಜ್ ಕುಮಾರ್ ರವರನ್ನು ಕರುನಾಡು ಎಂದಿಗೂ ಮರೆಯದ ಮಾಣಿಕ್ಯ ಇದರಲ್ಲಿ ಅಭಿಪ್ರಾಯ ಬೇಧವಿಲ್ಲಾ..
ಪುನೀತ್ ರಾಜ್ ಕುಮಾರ್ ರವರನ್ನು ಪ್ರೀತಿಸದ, ನೆನೆಯದ ಕನ್ನಡಿಗರಿಲ್ಲಾ , ರಾಜ್ಯದ ಯಾವುದೇ ರಾಜಕೀಯ ಪಕ್ಷಗಳು ಇಲ್ಲಾ..
ಪುನೀತ್ ರಾಜ್ ಕುಮಾರ್ ರವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುವ ತೀರ್ಮಾನ ಸರಕಾರ ಕೈಗೊಂಡಾಗ ಸರ್ವ ಕನ್ನಡಿಗರೂ ಸ್ವಾಗತಿಸಿದ್ದಾರೆ, ಸಂತೋಷ ಪಟ್ಟಿದ್ದಾರೆ.
ಇದೀಗ ಅದೇ ಪುನೀತ್ ರಾಜಕುಮಾರ್ ರವರ ಹೆಸರನ್ನು ಎಸ್ ಡಿ ಪಿ ಐಯ ಅಭ್ಯರ್ಥಿ ಒಬ್ಬರು ಇತ್ತೀಚೆಗೆ ರಾಜ್ಯದಲ್ಲಿ ನಡೆಧ ಭೀಭತ್ಸ ಘಟನೆಗೆ ತಲುಕಿ ಹಾಕಿ ತನ್ನ ಟ್ವೀಟ್ ನಲ್ಲಿ ಬಳಕೆ ಮಾಡಿದ್ದಾರೆ….. ಹಾಗಾದರೆ
ಏನದು ಆ ಟ್ವೀಟ್? !!….
ಆ ರಾಜಕಾರಣಿ ಮಾಡಿದ ಟ್ವೀಟ್ ನಲ್ಲಿ ಏನಿದೇ?!!….. ಏನದು ರಾಜ್ಯದಲ್ಲಿ ನಡೆದ ಭೀಭತ್ಸ ಘಟನೆ???….
ಹಾಗದರೇ ಪುನೀತ್ ರವರ ಹೆಸರನ್ನು ಬಳಸಿದ ಆ ರಾಜಕಾರಣಿ ಯಾರೂ ಎಂದೂ ತಿಳಿಯಬೇಕೆ? ಈ ಕೆಳಗಿನ ಲಿಂಕ್ ತೆರೆಯಿರಿ…..



