

Congress Candidates Second List: ಕಾಂಗ್ರೆಸ್ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಎಐಸಿಸಿ ಬಿಡುಗಡೆ ಮಾಡಿದೆ. 2ನೇ ಪಟ್ಟಿಯಲ್ಲಿ ಯಾರಿಗೆಲ್ಲ ಟಿಕೆಟ್ ಸಿಕ್ಕಿದೆ ಎನ್ನುವುದು ಈ ಕೆಳಗಿನಂತಿದೆ.
ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Assembly Elections 2023) ಕಾಂಗ್ರೆಸ್ ಅಭ್ಯರ್ಥಿಗಳ ಎಡನೇ ಪಟ್ಟಿ ಪ್ರಕಟವಾಗಿದೆ. ಇಂದು(ಏಪ್ರಿಲ್ 06) ಎಐಸಿಸಿ 42 ಕ್ಷೇತ್ರಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ. ವಿಶೇಷ ಅಂದ್ರೆ ಎಡರನೇ ಪಟ್ಟಿಯಲ್ಲಿ ವಲಸಿಗರಿಗೆ ಕಾಂಗ್ರೆಸ್ ಹೈಕಮಾಮಡ್ ಮಣೆ ಹಾಕಿದೆ. ಇತ್ತೀಚೆಗೆ ಜೆಡಿಎಸ್ ಹಾಗೂ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ಕೆಲವರಿಗೆ ಎರಡನೇ ಪಟ್ಟಿಯಲ್ಲಿ ಟಿಕೆಟ್ ಘೋಷಣೆ ಮಾಡಲಾಗಿದೆ. ಮುಖ್ಯವಾಗಿ ಇತ್ತೀಚೆಗಷ್ಟೇ ಕೂಡ್ಲಿಗಿ ಬಿಜೆಪಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಎನ್.ವೈ ಗೋಪಾಲಕೃಷ್ಣ ಅವರಿಗೆ ಮೊಣಕಾಲ್ಮೂರು ಕ್ಷೇತ್ರದ ಟಿಕೆಟ್ ನೀಡಲಾಗಿದೆ. ಇನ್ನು ಸಿದ್ದರಾಮಯ್ಯನವರ ಆಪ್ತ ಹೆಚ್ ಆಂಜನೇಯ್ಯ ಅವರಿಗೆ ಹೊಳಲ್ಕೇರೆ ಟಿಕೆಟ್ ಸಿಕ್ಕಿದೆ.




42 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು
- ನಿಪ್ಪಾಣಿ ಕ್ಷೇತ್ರ-ಕಾಕಾ ಸಾಹೇಬ್ ಪಾಟೀಲ್
- ಗೋಕಾಕ್ ಕ್ಷೇತ್ರ-ಮಹಾಂತೇಶ್ ಕಡಾಡಿ
- ಬೀಳಗಿ ಕ್ಷೇತ್ರ – ಜೆ.ಟಿ.ಪಾಟೀಲ್
- ಧಾರವಾಡ – ವಿನಯ್ ಕುಲಕರ್ಣಿ
- ಗುರುಮಿಠಕಲ್ ಕ್ಷೇತ್ರ – ಬಾಬುರಾವ್ ಚಿಂಚನಸೂರ್
- ಕಿತ್ತೂರು ಕ್ಷೇತ್ರ-ಬಾಬಾಸಾಹೇಬ್ ಬಿ.ಪಾಟೀಲ್
- ಸವದತ್ತಿ ಕ್ಷೇತ್ರ- ವಿಶ್ವಾಸ್ ವಸಂತ್ ವೈದ್ಯ
- ಮುಧೋಳ ಕ್ಷೇತ್ರ(ಎಸ್ಸಿ) – ರಾಮಪ್ಪ
- ಬಾದಾಮಿ ಕ್ಷೇತ್ರ- ಭೀಮ್ಸೇನ್ ಚಿಮ್ಮನಕಟ್ಟಿ
- ಚಾಮುಂಡೇಶ್ವರಿ ಕ್ಷೇತ್ರ – ಸಿದ್ದೇಗೌಡ
- ಬಾಗಲಕೋಟೆ ವಿಧಾನಸಭಾ ಕ್ಷೇತ್ರ – ಹೆಚ್.ವೈ.ಮೇಟಿ
- ವಿಜಯಪುರ ಕ್ಷೇತ್ರ – ಅಬ್ದುಲ್ ಹಮೀದ್ ಖಾಜಾಸಾಹೇಬ್
- ನಾಗಠಾಣ ವಿಧಾನಸಭಾ ಕ್ಷೇತ್ರ – ವಿಠ್ಠಲ್ ಕಟಕದೊಂಡ
- ಅಫಜಲಪುರ ವಿಧಾನಸಭಾ ಕ್ಷೇತ್ರ-ಎಂ.ವೈ.ಪಾಟೀಲ್
- ಯಾದಗಿರಿ ಕ್ಷೇತ್ರ – ಚನ್ನಾರೆಡ್ಡಿ ಪಾಟೀಲ್
- ಶಿರಸಿ ಕ್ಷೇತ್ರ – ಭೀಮಣ್ಣ ನಾಯಕ್
- ಕಲಬುರಗಿ ದಕ್ಷಿಣ ಕ್ಷೇತ್ರ – ಅಲ್ಲಮಪ್ರಭು ಪಾಟೀಲ್
- ಗಂಗಾವತಿ ಕ್ಷೇತ್ರ – ಇಕ್ಬಾಲ್ ಅನ್ಸಾರಿ
- ನರಗುಂದ ವಿಧಾನಸಭಾ ಕ್ಷೇತ್ರ – ಬಿ.ಆರ್.ಯಾವಗಲ್
- ಯಲ್ಲಾಪುರ ವಿಧಾನಸಭಾ ಕ್ಷೇತ್ರ – ವಿ.ಎಸ್.ಪಾಟೀಲ್
- ಕೂಡ್ಲಿಗಿ(ಎಸ್ಟಿ)- ಡಾ. ಶ್ರೀನಿವಾಸ್ ಎನ್.ಟಿ
- ಮೊಳಕಾಲ್ಮೂರು(ಎಸ್ಟಿ)- ಎನ್ ವೈ ಗೋಪಾಲಕೃಷ್ಣ(ಇತ್ತೀಗೆ ಬಿಜೆಪಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನಿಡಿದ್ದರು)
- ಚಿತ್ರದುರ್ಗ- ಕೆ.ಸಿ ವಿರೇಂದ್ರ
- ಹೊಳಲ್ಕೆರೆ-ಹೆಚ್ ಆಂಜನೇಯ್ಯ
- ಚೆನ್ನಗಿರಿ- ಬಸವರಾಜು ವಿ ಶಿವಗಂಗ
- ಚಿತ್ರದುರ್ಗ – ಕೆ.ಸಿ ವೀರೇಂದ್ರ
- ಹೊಳ್ಕಕೆರೆ – ಆಂಜನೇಯ ಎಚ್
- ಚನ್ನಗಿರಿ – ಬಸವರಾಜು ವಿ ಶಿವಗಂಗ
- ತೀರ್ಥಹಳ್ಳಿ – ಕಿಮ್ಮನೆ ರತ್ನಾಕರ್
- ಉಡುಪಿ – ಪ್ರಸಾದರಾಜ್ ಕಂಚನ್
- ಕಡೂರ್ – ಆನಂದ ಕೆ.ಎಸ್
- ತುಮಕೂರು ನಗರ – ಇಕ್ಬಾಲ್ ಅಹ್ಮದ್
- ಗುಬ್ಬಿ – ಎಸ್.ಆರ್ ಶ್ರೀನಿವಾಸ್
- ಯೆಲಹಂಕ – ಕೇಶವ ರಾಜಣ್ಣ
- ಯಶವಂತಪುರ – ಎಸ್.ಬಾಲರಾಜ್ ಗೌಡ
- ಮಹಾಲಕ್ಷ್ಮಿ ಲೇಔಟ್ – ಕೇಶವ ಮೂರ್ತಿ
- ಪದ್ಮನಾಭನಗರ – ವಿ.ರಘುನಾಥ ನಾಯ್ಡು
- ಮೇಲುಕೋಟೆ – ಸರ್ವೋದಯ ಕರ್ನಾಟಕ ಪಕ್ಷದ ದರ್ಶನ್ ಪುಟ್ಟಣ್ಣಯ್ಯನವರಿಗೆ ಬೆಂಬಲ
- ಮಂಡ್ಯ – ಪಿ. ರವಿಕುಮಾರ್
- ಕೆ.ಆರ್ ಪೇಟೆ – ಬಿ.ಎಲ್ ದೇವರಾಜ್
- ಬೇಲೂರು – ಬಿ.ಶಿವರಾಂ
- ಮಡಿಕೇರಿ – ಡಾ.ಮಂತರ್ ಗೌಡ
- ಚಾಮುಂಡೇಶ್ವರಿ – ಸಿದ್ದೇಗೌಡ
- ಕೊಳ್ಳೇಗಾಲ – ಎ.ಆರ್ ಕೃಷ್ಣ ಮೂರ್ತಿ
