

ಮಂಗಳೂರು: ವಿಟ್ಲ ಸಮೀಪದ ಅಡ್ಯನಡ್ಕದಲ್ಲಿ ನಸ್ರುತುಲ್ ಇಸ್ಲಾಮಿಕ್ ಯಂಗ್’ಮೆನ್ಸ್ ಅಸೋಸಿಯೇಷನ್ ಆಯೋಜಿಸಿದ್ದ ಶೈಕ್ಷಣಿಕ ಕಾರ್ಯಾಗಾರದಲ್ಲಿ ದಾಂಧಲೆ ನಡೆಸಿದ ಸಂಘಪರಿವಾರದ ನಡೆ ಪೂರ್ವಯೋಜಿತವಾಗಿದೆ
ಸಮಾಜದಲ್ಲಿ ಎಲ್ಲ ಸಮುದಾಯದವರರು ಶೈಕ್ಷಣಿಕ ವಾಗಿ ಮುಂದುವರಿಯ ಬೇಕು ಎಂಬ ಉದ್ದೇಶದಿಂದ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಧಾರ್ಮಿಕ ಬೋಧನೆ ನಡೆಸಿದರು ಎಂಬ ಸುಳ್ಳು ಆರೋಪ ಹೊರಿಸಿ ದಾಂಧಲೆ ನಡೆಸಿರುವುದು ಖಂಡಾನರ್ಹವಾಗಿದೆ
ಪೊಲೀಸರು ಕೂಡ ಸೂಕ್ತ ತನಿಖೆ ನಡೆಸಿ ದೂರು ದಾಖಲಿಸಿಕೊಳ್ಳಬೇಕಾಗಿತು.

ದಾಂಧಲೆ ನಡೆಸಿದವರ ಮೇಲೇ ಕೇಸು ದಾಖಲಿಸದೆ ಕಾರ್ಯಕ್ರಮ ಅಯೋಜಕರ ಮೇಲೆ ಕೇಸು ದಾಖಲಿಸಿ ಸಮಾಜ ಘಾತುಕರಿಗೆ ಪ್ರೇರಣೆ ನೀಡಿದಂತಾಗಿದೆ ದಾಂಧಲೆ ನಡೆಸಿದ ಕೋಮು ಕ್ರಿಮಿಗಳ್ಳನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಜರಗಿಸಬೇಕು ಎಂದು
SKSSF ವೆಸ್ಟ್ ಜಿಲ್ಲಾಧ್ಯಕ್ಷರಾದ ಸಯ್ಯದ್ ಅಮೀರ್ ತಂಗಲ್ ಕೀನ್ಯಾ ರವರು ಆಗ್ರಹಿಸಿದ್ದಾರೆ.
