
ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆ
ಮತ್ತು ಸಂಶೋಧನಾ ಕೇಂದ್ರ
ನಾಟೆಕಲ್ ಮಂಗಳೂರು
( 08242888000 )
➖➖➖➖➖➖➖➖➖➖➖
ಮಂಗಳೂರು :ನೀವು 40 ವರ್ಷ ಮೇಲ್ಪಟ್ಟ ಸ್ತ್ರೀ ಅಥವಾ ಪುರುಷರಾಗಿದ್ದು ಈ ಕೆಳಕಂಡ ನೋವಿನ ಲಕ್ಷಣಗಳಿಂದ ಬಳಲುತ್ತಿದ್ದೀರಾ?
♦️ ಬೆನ್ನು ನೋವು
♦️ ಸೊಂಟ ನೋವು
♦️ ಮೊಣಕಾಲು ನೋವು
♦️ ಸ್ನಾಯು ನೋವು
ಈ ಲಕ್ಷಣಗಳು ಮುಂದೆ ಮೂಳೆಯ ಸವೆತಕ್ಕೆ ಅಥವಾ ಮೂಳೆಯ ಮುರಿತಕ್ಕೆ ಕಾರಣವಾಗಬಹುದು ಆದುದರಿಂದ ಈ ಉಚಿತ ಶಿಬಿರದ ಪ್ರಯೋಜನ ಪಡೆದುಕೊಳ್ಳಿ.
ಇಂದೇ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಿ
ದಿನಾಂಕ 16-01-2023 ಸೋಮವಾರ
ಸಮಯ ಬೆಳಿಗ್ಗೆ 9.00 ರಿಂದ ಮಧ್ಯಾಹ್ನ 2.00 ರವರೆಗೆ
ಸ್ಥಳ: ಕಣಚೂರು ಆಸ್ಪತ್ರೆ ನಾಟೆಕಲ್, ಮಂಗಳೂರು
ಶಿಬಿರ ದಿನದ ಸೌಲಭ್ಯಗಳು
✅ ಉಚಿತ ಆಥ್ರೈಟ್ಸ್/ರಕ್ತವಾತ ಹಾಗೂ ಬದಲಿ ಕೀಲು ಜೋಡಣೆಯ ತಪಾಸಣೆ ಮಾಡಲಾಗುವುದು.
✅ ಮೂಳೆ ಸಾಂದ್ರತೆಯ ಪರೀಕ್ಷೆ ( BMD) ಉಚಿತವಾಗಿ ಮಾಡಲಾಗುವುದು.
✅ ಪಿಸಿಯೋಥೆರಪಿ, ಎಕ್ಸ್ ರೇ 50% ರಿಯಾಯಿತಿ ನೀಡಲಾಗುವುದು.
✅ ಲ್ಯಾಬೋರೇಟರಿ ಪರೀಕ್ಷೆಗಳು (Hb,Tc Dc,ESR,Ra Factor,Serum Uric Acid) 50% ರಿಯಾಯಿತಿ ನೀಡಲಾಗುವುದು.
✅ ಔಷಧಿ 10% ರಿಯಾಯಿತಿ ನೀಡಲಾಗುವುದು.
✅ ಅವಶ್ಯವಿದ್ದಲ್ಲಿ ಮೂಳೆ ಶಸ್ತ್ರ ಚಿಕಿತ್ಸೆ ರಿಯಾಯಿತಿ ದರದಲ್ಲಿ ಮಾಡಲಾಗುವುದು.
➖➖➖➖➖➖➖➖➖➖➖
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ಸಂಸ್ಥೆ ಪ್ರಕಟಣೆ ಯಲ್ಲಿ ತಿಳಿಸಿದೆ.
➖➖➖➖➖➖➖➖➖➖➖
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
7353774782
7353775782
9686051606