Hayathtv
  • ಮುಖಪುಟ
  • ಸುದ್ದಿ
    • All
    • ಕರಾವಳಿ
    • ರಾಜ್ಯ
    • ರಾಷ್ಟ್ರೀಯ
    • ವಿದೇಶ
    ಸ್ಮಗ್ಲಿಂಗ್ ಪ್ರಕರಣ: ಸ್ಟಾರ್ ನಟ ದುಲ್ಕರ್ ಸಲ್ಮಾನ್, ಪೃಥ್ವಿರಾಜ್ ಮನೆ ಮೇಲೆ ದಾಳಿ

    ಸ್ಮಗ್ಲಿಂಗ್ ಪ್ರಕರಣ: ಸ್ಟಾರ್ ನಟ ದುಲ್ಕರ್ ಸಲ್ಮಾನ್, ಪೃಥ್ವಿರಾಜ್ ಮನೆ ಮೇಲೆ ದಾಳಿ

    ಗೋಮಾಂಸ ಸಾಗಾಟ ಆರೋಪ.. ಬೆಳಗಾವಿಯಲ್ಲಿ ಲಾರಿಗೆ ಬೆಂಕಿ ಹಚ್ಚಿ ಆಕ್ರೋಶ

    ವಿಮಾನದ ಲ್ಯಾಂಡಿಂಗ್ ಗೇರ್ ಬಳಿ ಅಡಗಿ 2 ಗಂಟೆ ಪ್ರಯಾಣಿಸಿ ಭಾರತಕ್ಕೆ ಬಂದ ಅಫ್ಘಾನ್‌ ಬಾಲಕ!

    ಧರ್ಮಸ್ಥಳ ಪ್ರಕರಣ: ತಿಮರೋಡಿ-ಚಿನ್ನಯ್ಯ ಸಂಭಾಷಣೆಯ 8ನೇ ವಿಡಿಯೋ ಬಿಡುಗಡೆ

    ಗಣೇಶನಿಗೆ ಚಪ್ಪಲಿ ಹಾರ: ಬೇಲೂರಿನಲ್ಲಿ ಕೋಲಾಹಲ ಎಬ್ಬಿಸಿದ್ದ ಮಹಿಳೆ ಲೀಲಮ್ಮ ಬಂಧನ

    ಗಣೇಶನಿಗೆ ಚಪ್ಪಲಿ ಹಾರ: ಬೇಲೂರಿನಲ್ಲಿ ಕೋಲಾಹಲ ಎಬ್ಬಿಸಿದ್ದ ಮಹಿಳೆ ಲೀಲಮ್ಮ ಬಂಧನ

    PM Modi on GST: ನಾಳೆಯಿಂದ ದೇಶದ ಜನರಿಗೆ ಉಳಿತಾಯ ಉತ್ಸವ: ಹೊಸ ಜಿಎಸ್​ಟಿ ಸುಧಾರಣೆ ಬಗ್ಗೆ ಮೋದಿ

    PM Modi on GST: ನಾಳೆಯಿಂದ ದೇಶದ ಜನರಿಗೆ ಉಳಿತಾಯ ಉತ್ಸವ: ಹೊಸ ಜಿಎಸ್​ಟಿ ಸುಧಾರಣೆ ಬಗ್ಗೆ ಮೋದಿ

    Breaking: ಸಂಜೆ 5 ಗಂಟೆಗೆ ಪ್ರಧಾನಿ ಮೋದಿ ಭಾಷಣ.. ಬಿಗ್​​ ಅನೌನ್ಸ್​ಮೆಂಟ್​ ನಿರೀಕ್ಷೆ

    ಹಿಂದೂ ಕ್ರೈಸ್ತಗೆ ಕೊಕ್ – ಮತಾಂತರ ಆದವರಿಗೆ ಮೂಲ ಜಾತಿ ಅನ್ವಯ ಆಗಲ್ಲ

    ನಾಳೆಯಿಂದಲೇ ಹಿಂದುಳಿದ ಆಯೋಗದಿಂದ ಸಮೀಕ್ಷೆ – 60 ಪ್ರಶ್ನೆಗಳಿಗೆ ಉತ್ತರ ಪಡೆಯಲಿರೋ ಸರ್ವೇಯರ್ಸ್

    • ರಾಜ್ಯ
    • ರಾಷ್ಟ್ರೀಯ
    • ವಿದೇಶ
    • ಚುನಾವಣೆ
  • ಕರಾವಳಿ
  • ಕ್ರೈಮ್
  • ವಿಶೇಷ ಸುದ್ದಿ
  • ಕ್ರೀಡೆ
  • ಮನೋರಂಜನೆ
  • ವೀಡಿಯೋ ಗ್ಯಾಲರೀ
No Result
View All Result

Home ಸುದ್ದಿ ರಾಷ್ಟ್ರೀಯ

ಹಿಂದೂ ಪದ್ಧತಿಯಂತೆ ನಡೆಯಿತು Saudi Arabia ದಲ್ಲಿ ಮೃತಪಟ್ಟ ಮುಸಲ್ಮಾನನ ಅಂತ್ಯಕ್ರಿಯೆ: ಕೇರಳದಲ್ಲಿ ಅಚಾತುರ್ಯ

editor tv by editor tv
October 12, 2022
in ರಾಷ್ಟ್ರೀಯ, ಸುದ್ದಿ
0
ಹಿಂದೂ ಪದ್ಧತಿಯಂತೆ ನಡೆಯಿತು Saudi Arabia ದಲ್ಲಿ ಮೃತಪಟ್ಟ ಮುಸಲ್ಮಾನನ ಅಂತ್ಯಕ್ರಿಯೆ: ಕೇರಳದಲ್ಲಿ ಅಚಾತುರ್ಯ
1.9k
VIEWS
Share on FacebookShare on TwitterShare on Whatsapp

ಜಾತಿ, ಧರ್ಮ ಬೇರೆಯಾದಂತೆ ಅಂತ್ಯಕ್ರಿಯೆಗಳ ಪದ್ಧತಿ, ಸಂಪ್ರದಾಯವೂ ವಿಭಿನ್ನವಾಗಿರುತ್ತದೆ. ಹಿಂದೂಗಳಲ್ಲೇ (Hindu) ವಿವಿಧ ಸಂಪ್ರದಾಯಗಳಡಿ ಅಂತ್ಯಸಂಸ್ಕಾರ (Final Rites) ಮಾಡಲಾಗುತ್ತದೆ. ಆದರೆ, ನಾವು ಹೇಳಲು ಹೊರಟಿರುವ ಈ ಸ್ಟೋರಿಯಲ್ಲಿ ಮುಸ್ಲಿಂ (Muslim) ವ್ಯಕ್ತಿಯ ಅಂತ್ಯಕ್ರಿಯೆಯನ್ನು ಹಿಂದೂಗಳ ಪದ್ಧತಿಗಳಂತೆ ಮಾಡಲಾಗಿದೆ. ಕೇರಳದಲ್ಲಿ (Kerala) ಈ ಎಡವಟ್ಟು ಸಂಭವಿಸಿದೆ. ಉತ್ತರ ಪ್ರದೇಶ (Uttar Pradesh) ಮೂಲದ ವ್ಯಕ್ತಿಯ ಮೃತದೇಹ ಕೇರಳಕ್ಕೆ ಹೋಗಿದ್ದು, ಇದರಿಂದ ಎಡವಟ್ಟು ಸಂಭವಿಸಿದೆ.  ಸೌದಿ ಅರೇಬಿಯಾದಲ್ಲಿ (Saudi Arabia) ಮೃತಪಟ್ಟಿದ ಇಬ್ಬರು ಎನ್‌ಆರ್‌ಐಗಳ ಮೃತದೇಹಗಳ ಅದಲು ಬದಲಾಗಿ ಈ ಎಡವಟ್ಟು ಸಂಭವಿಸಿದೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆ ಉತ್ತರ ಪ್ರದೇಶಕ್ಕೆ ಬರಬೇಕಿದ್ದ ಮೃತದೇಹ ಅಲ್ಲಿಗೆ ತಲುಪದೆ ಆ ವ್ಯಕ್ತಿಯ ಸಂಬಂಧಿಕರು ಕೊನೆಯ ಬಾರಿಗೆ ಆತನ ಶವವನ್ನು ಸಹ ನೋಡದೆ ತೀವ್ರ ನೊಂದಿದ್ದಾರೆ ಎಂದು ತಿಳಿದುಬಂದಿದೆ. ಆ ವ್ಯಕ್ತಿಯ ಮೃತದೇಹ ಕೇರಳಕ್ಕೆ ಹೋಗಿದ್ದು, ಅಲ್ಲಿ ಅವರು ಹಿಂದೂ ಪದ್ಧತಿಯಂತೆ ಅಂತ್ಯಸಂಸ್ಕಾರ ಮಾಡಿದ್ದಾರೆ. ಇನ್ನೊಂದೆಡೆ, ಆ ಕುಟುಂಬದವರು 3 ದಿನಗಳೊಳಗೆ ಇಬ್ಬರು ವ್ಯಕ್ತಿಗಳ ಅಂತ್ಯಸಂಸ್ಕಾರ ಮಾಡಿರುವುದು ಇನ್ನೊಂದು ವಿಚಿತ್ರ.

ಸೌದಿ ಅರೇಬಿಯಾದಲ್ಲಿ ಮೃತಪಟ್ಟ ಇಬ್ಬರು ವ್ಯಕ್ತಿಗಳನ್ನು 46 ವರ್ಷದ ಶಾಜಿ ರಾಜನ್ ಹಾಗೂ 45 ವರ್ಷದ ಜಾವೇದ್‌ ಅಹ್ಮದ್‌ ಇದ್ರಿಷಿ ಎಂದು ತಿಳಿದುಬಂದಿದೆ. ಕೇರಳ ಮೂಲದ ಶಾಜಿ ರಾಜನ್ ಆತ್ಮಹತ್ಯೆಯಿಂದ ಮೃತಪಟ್ಟಿದ್ದಾರೆ ಎನ್ನಲಾಗಿದ್ದು, ಇನ್ನೊಂದೆಡೆ ಜಾವೇದ್‌ ಅಹ್ಮದ್‌ ಇದ್ರಿಷಿ ಉತ್ತರ ಪ್ರದೇಶದ ವಾರಾಣಸಿ ಮೂಲದವರು. ರಾಜನ್‌ ಎರಡೂವರೆ ತಿಂಗಳ ಹಿಂದೆಯೇ ಮೃತಪಟ್ಟಿದ್ದರೆ, ಜಾವೇದ್‌ ಸೆಪ್ಟೆಂಬರ್ 25 ರಂದು, ಒಟ್ಟಾರೆ ಇಬ್ಬರೂ ಸೌದ ಅರೇಬಿಯಾದಲ್ಲಿ ಸಾವಿಗೀಡಾಗಿದ್ದಾರೆ.

ಇನ್ನು, ರಾಜನ್‌ ಮೃತದೇಹ ತಿರುವನಂತಪುರಂಗೆ ಹಾಗೂ ಜಾವೇದ್‌ ಅವರ ಮೃತದೇಹವನ್ನು ವಾರಾಣಸಿಗೆ ಇಂಡಿಗೋ ವಿಮಾನದಲ್ಲಿ ಕಳಿಸಬೇಕಿತ್ತು. ಆದರೆ, ಈ ಮೃತದೇಹಗಳು ಅದಲು ಬದಲಾಗಿ ಜಾವೇದ್‌ ಮೃತದೇಹ ಕೇರಳಕ್ಕೆ ಹೋಗಿದೆ. ಈ ಹಿನ್ನೆಲೆ ರಾಜನ್‌ ಕುಟುಂಬದವರು ದೇಹದಿಂದ ಬರುತ್ತಿದ್ದ ಕೆಟ್ಟ ವಾಸನೆ ಹಿನ್ನೆಲೆ ಬೇಗ ಅಂತ್ಯಕ್ರಿಯೆ ಮಾಡಿ ಮುಗಿಸಿದ್ದಾರೆ. ಅಲ್ಲದೆ, ರಾಜನ್ ಅವರ ಮಗಳು ಒಮ್ಮೆ ಮುಖ ನೋಡಿ ಇದು ತನ್ನ ಅಪ್ಪನ ಮೃತದೆಹವಲ್ಲ ಎಂದು ಹೇಳಿದರೂ,ಅವರ ಕುಟುಂಬದವರೆಲ್ಲ ಸೇರಿ ಜಾವೇದ್ ಮೃತದೇಹವನ್ನು ಹಿಂದೂ ಪದ್ಧತಿಯಂತೆ ಅಂತ್ಯಕ್ರಿಯೆ ಮಾಡಿದ್ದಾರೆ.

ವಾರಾಣಸಿಯಲ್ಲಿ ಬಯಲಾಯ್ತು ಮೃತದೇಹಗಳ ಅದಲು – ಬದಲು..!ಇನ್ನು, ವಾರಾಣಸಿಗಯಲ್ಲಿ ಇದ್ರಿಷಿ ಅವರ ಮಾವ ಮೃತದೇಹವನ್ನು ಇಟ್ಟಿದ್ದ ಬಾಕ್ಸ್‌ನಲ್ಲಿ ಹೆಸರು ಬರೆದಿದ್ದನ್ನು ನೋಡಿ ಶಾಕ್‌ಗೊಳಗಾಗಿದ್ದಾರೆ. ನಂತರ, ಅವರು ಸೌದಿ ಅರೇಬಿಯಾದಲ್ಲಿರುವ ಸಂಬಂಧಿಕರಿಗೆ ಈ ಬಗ್ಗೆ ಎಚ್ಚರಿಸಿದ್ದು, ಅವರು ಸೌದಿ ಅರೇಬಿಯಾದ ಅಧಿಕಾರಿಗಳು, ಸಾಮಾಜಿಕ ಕಾರ್ಯಕರ್ತರನ್ನು ಸಂಪರ್ಕಿಸಿದಾಗ ಮೃತದೇಹಗಳು ಅದಲು ಬದಲಾಗಿರುವ ಸತ್ಯ ತಿಳಿದುಬಂದಿದೆ. ನಂತರ ಭಾರತದ ರಾಯಭಾರಿ ಸಹಾಯದಿಂದ, ಉತ್ತರ ಪ್ರದೇಶ ಪೊಲೀಸರಿಗೆ ಕರೆ ಮಾಡಿ ಆ ಮೃತದೇಹವನ್ನು ಕೇರಳಕ್ಕೆ ಕಳಿಸಿ ಅಲ್ಲಿ ಅಂತಿಮವಾಗಿ ಅಂತ್ಯಕ್ರಿಯೆ ಮಾಡಿದ್ದಾರೆ. ಅಂದರೆ, ರಾಜನ್‌ ಕುಟುಂಬಸ್ಥರು ಇಲ್ಲಿ 3 ದಿನಗಳೊಳಗೆ ಇಬ್ಬರ ಮೃತದೇಹಗಳ ಅಂತ್ಯಸಂಸ್ಕಾರ ಮಾಡಿದ್ದಾರೆ.

ಇಲ್ಲಿ ಒಬ್ಬರು ಮುಸ್ಲಿಂ ವ್ಯಕ್ತಿ ಮೃತಪಟ್ಟಿದ್ದು , ಇನ್ನೊಬ್ಬರು ಹಿಂದೂ ಬಲಿಯಾಗಿದ್ದಾರೆ. ಆದರೆ, ಎಡವಟ್ಟು ಬಯಲಾಗುವ ಮೊದಲೇ ಹಿಂದೂ ಪದ್ಧತಿಯಂತೆ ಮುಸ್ಲಿಂ ವ್ಯಕ್ತಿಯ ಮೃತದೇಹದ ಅಂತ್ಯಕ್ರಿಯೆ ನಡೆದಿದೆ. ಹಾಗೂ, ಮುಸ್ಲಿಂ ವ್ಯಕ್ತಿಯ ಕುಟುಂಬಸ್ಥರಿಗೆ ಆ ವ್ಯಕ್ತಿಯ ಮೃತದೇಹವನ್ನು ಕೊನೆಯ ಬಾರಿಗೆ ಸಹ ನೋಡಲು ಸಾಧ್ಯವಾಗದೆ ಹೋಗಿದ್ದು, ದುರಂತವಾಗಿದೆ.  

Previous Post

ಕಾಪು: ನಿವೃತ್ತ ಯೋಧ ಅಬ್ದುರ್ರ್ ಝಾಕ್ ಶಾಬಾನ್ ನಿಧನ

Next Post

ಕೇರಳದ ನರಬಲಿ ಪ್ರಕರಣ: ಯೌವನ ಕಾಪಾಡುವುದಕ್ಕಾಗಿ ಮಹಿಳೆಯರನ್ನು ಕೊಂದು ತಿಂದ ಆರೋಪಿಗಳು

Next Post
ಕೇರಳದ ನರಬಲಿ ಪ್ರಕರಣ: ಯೌವನ ಕಾಪಾಡುವುದಕ್ಕಾಗಿ ಮಹಿಳೆಯರನ್ನು ಕೊಂದು ತಿಂದ ಆರೋಪಿಗಳು

ಕೇರಳದ ನರಬಲಿ ಪ್ರಕರಣ: ಯೌವನ ಕಾಪಾಡುವುದಕ್ಕಾಗಿ ಮಹಿಳೆಯರನ್ನು ಕೊಂದು ತಿಂದ ಆರೋಪಿಗಳು

ನಮ್ಮ ಬಗ್ಗೆ

ಹಯಾತ್ TV ರಾಜ್ಯದ ಹೆಸರಾಂತ ವಾರ್ತಾ ವೇದಿಕೆಗಳಲ್ಲಿ ಒಂದಾಗಿದೆ. ಇದರಲ್ಲಿ ರಾಜ್ಯ, ದೇಶ, ವಿದೇಶ, ಕ್ರೀಡೆ, ಸಿನಿಮಾ, ಮನರಂಜನೆ ಸೇರಿ ಹತ್ತಾರು ಸುದ್ದಿ ಗಳನ್ನು ಪ್ರತಿದಿನ ಹಾಕಲಾಗುತ್ತದೆ. ದೇಶ ಬದಲಾಗುತ್ತಿದೆ, ನ್ಯೂಸ್ ಅನ್ನು ಓದುವ ವಿಧಾನ ವೂ ಬದಲಾಗಲಿದೆ. ಈ ಬದಲಾವಣೆಯ ಬೆನ್ನಲ್ಲೇ ನಾವಿದ್ದೇವೆ.

ಜಾಹೀರಾತು ಮತ್ತು ಸುದ್ದಿಗಾಗಿ ಸಂಪರ್ಕಿಸಿ

Hayath Tv Media network
Mangalore
Chief Editor Ashraf Kammaje – 8861948115

Print Media

9483267000

  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.

No Result
View All Result
  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.