
ಶಿಲಾನ್ಯಾಸ ಹಾಗೂ ಲೋಕಾರ್ಪಣೆಗೊಂಡ ಕಾಮಗಾರಿಗಳು
1.ಹತ್ತಿರಕಟ್ಟೆ ರಸ್ತೆ ಅಭಿವೃದ್ಧಿ 50 ಲಕ್ಷ
2.ಕುರ್ಪಡಿ ರಸ್ತೆ ಅಭಿವೃದ್ಧಿ 50 ಲಕ್ಷ
3.ಕಾಫಿ ತೋಟ ರಸ್ತೆ ಅಭಿವೃದ್ಧಿ 20 ಲಕ್ಷ
ಬನ್ನಂಪಲ್ಲಿ ಕೊಡ0ತ್ತಾಯ ರಸ್ತೆ ಅಭಿವೃದ್ಧಿ 15 ಲಕ್ಷ
ಮತ್ತಿಬೈಲು ರಸ್ತೆ ಅಭಿವೃದ್ಧಿ 15 ಲಕ್ಷ
ಹೊಸಅಂಗಡಿ ರಸ್ತೆ ಅಭಿವೃದ್ಧಿ 10 ಲಕ್ಷ
ಗೋಪಾಲ ನಾಯ್ಕ್ ಮನೆಗೆ ಬಳಿ ರಸ್ತೆ ಅಭಿವೃದ್ಧಿ 5 ಲಕ್ಷ
ಹರಿಕoಡಿಗೆ ರಸ್ತೆ ಅಭಿವೃದ್ಧಿ 50 ಲಕ್ಷ
9.ವಾ0ಟ್ಯಾಳು ರಸ್ತೆ ಅಭಿವೃದ್ಧಿ 10 ಲಕ್ಷ
ಬಂಗ್ರಬೈಲು ಗುಂಡಿ ರಸ್ತೆ ಅಭಿವೃದ್ಧಿ 5 ಲಕ್ಷ
ಮುತ್ತುರ್ಮೆ ರಸ್ತೆ ಅಭಿವೃದ್ಧಿ 5 ಲಕ್ಷ
ಜಕ್ರಿಬೆಟ್ಟು ರಸ್ತೆ ಅಭಿವೃದ್ಧಿ 5 ಲಕ್ಷ
ಪುತ್ತಿಗೆ ನೀರಿನ ಟ್ಯಾಂಕ್ ಬಳಿ ರಸ್ತೆ ಅಭಿವೃದ್ಧಿ 10 ಲಕ್ಷ
ಮತ್ತು
*ಮಾನ್ಯ ಶಾಸಕರಾದ ಲಾಲಾಜಿ ಆರ್ ಮೆಂಡನ್ ಮದ್ಯಾಹ್ನ ಕಟಪಾಡಿ ಪಂಚಾಯತ್ ವ್ಯಾಪ್ತಿಯ 1.25 ಕೋಟಿ ಮೊತ್ತದ ವಿವಿಧ ಕಾಮಗಾರಿಗಳ ಲೋಕಾರ್ಪಣೆ ಹಾಗೂ ಶಿಲಾನ್ಯಾಸ ನೆರವೇರಿಸಿದರು.. ಸ್ಥಳೀಯರ ಅಪೇಕ್ಷೆ ಕಾರ್ಯಕರ್ತರ ಮನವಿ ಮೇರೆಗೆ ಸುಮಾರು 18 ಕಾಮಗಾರಿಗಳನ್ನು ಪಂಚಾಯತ್ ವ್ಯಾಪ್ತಿಯಲ್ಲಿ ಅಭಿವೃದ್ಧಿ ಪಡಿಸಲಾಗಿದೆ.
ಏನಗುಡ್ಡೆ ಶಂಕರಕುದ್ರು ರಸ್ತೆ ಅಭಿವೃದ್ಧಿ 15 ಲಕ್ಷ
ಪೊಸರು ಪಡಿತೋಟ ರಸ್ತೆ ಅಭಿವೃದ್ಧಿ 5 ಲಕ್ಷ
3.ಅಚ್ಚಡ ವಿಷ್ಣು ಮನೆ ಬಳಿ ರಸ್ತೆ ಅಭಿವೃದ್ಧಿ 5 ಲಕ್ಷ
ಚೊಕ್ಕಡಿ ದೇವಸ್ಥಾನ ರಸ್ತೆ ಅಭಿವೃದ್ಧಿ 5 ಲಕ್ಷ
ಪೊಸರು ಬಬ್ಬರ್ಯ ದೈವಸ್ಥಾನ ಬಳಿ ರಸ್ತೆ ಅಭಿವೃದ್ಧಿ 5 ಲಕ್ಷ
ಶಿರ್ವ ರಸ್ತೆ ಬಳಿ ಚರಂಡಿ ನಿರ್ಮಾಣ 5 ಲಕ್ಷ
ಮೂಡಬೆಟ್ಟು ಗುತ್ತು ರಸ್ತೆ ಅಭಿವೃದ್ಧಿ 10 ಲಕ್ಷ
ಸರ್ಕಾರಿಗುಡ್ಡೆ 5 ನೇ ಅಡ್ಡ ರಸ್ತೆ ಚರಂಡಿ ನಿರ್ಮಾಣ 5 ಲಕ್ಷ
ಕನ್ಯಾನ ರಸ್ತೆ ಅಭಿವೃದ್ಧಿ 5 ಲಕ್ಷ
ಮೂಡಬೆಟ್ಟು ಕರುಣಾಕರ ಮನೆ ಬಳಿ ರಸ್ತೆ ಅಭಿವೃದ್ಧಿ 5 ಲಕ್ಷ
11.ಮೂಡಬೆಟ್ಟು ವಾರಿಜ ಶೆಟ್ಟಿ ಮನೆ ಬಳಿ ರಸ್ತೆ ಅಭಿವೃದ್ಧಿ 10 ಲಕ್ಷ
ಏನಗುಡ್ಡೆ ರಸ್ತೆ ಅಭಿವೃದ್ಧಿ 5 ಲಕ್ಷ
ಹಿತ್ತಲ ಹೌಸ್ ರಸ್ತೆ ಅಭಿವೃದ್ಧಿ 10 ಲಕ್ಷ
ಅಚ್ಚಡ ಹೇಮಾ ಶೆಟ್ಟಿ ಮನೆಗೆ ಬಳಿ ರಸ್ತೆ ಅಭಿವೃದ್ಧಿ 5 ಲಕ್ಷ
ಅಚ್ಚಡ ಮಲೆ ಜುಮಾದಿ ರಸ್ತೆ ಅಭಿವೃದ್ಧಿ 5 ಲಕ್ಷ
ಮೂಡಬೆಟ್ಟು 2 ನೇ ಅಡ್ಡರಸ್ತೆ ಚರಂಡಿ ನಿರ್ಮಾಣ 15 ಲಕ್ಷ
ಸಾರ್ವಜನಿಕ ಮಾರುಕಟ್ಟೆ ಅಭಿವೃದ್ಧಿ 5 ಲಕ್ಷ
ಏನಗುಡ್ಡೆ ಗರಡಿ ಬಳಿ ಅಭಿವೃದ್ಧಿ 5 ಲಕ್ಷ