SKSSF ಕೈಕಂಬ ವಲಯ ಫ್ರೀಡಂ ಸ್ಕ್ವಾರ್


ಫ್ರೀಡಂ ಸ್ಕ್ವಾರ್ 2022
SKSSF ಕೈಕಂಬ ವಲಯ ಫ್ರೀಡಂ ಸ್ಕ್ವಾರ್ ಕಾರ್ಯಕ್ರಮವು SKSSF ಕೈಕಂಬ ವಿದ್ಯಾಸಮುಚ್ಚಯ ದ ಸಭಾಂಗಣದಲ್ಲಿ ನಡೆಯಿತು
ಕಾರ್ಯಕ್ರಮ ವನ್ನು ಅಡ್ಡೂರ್ ಕೇಂದ್ರ ಜುಮ್ಮಾ ಮಸೀದಿ ಖತೀಬ್ ಸದಕಥುಲ್ಲ ಫೈಝಿ ಉದ್ಘಾಟಿಸಿದರು
ದೇಶದಲ್ಲಿ ನಡೆಯುತಿರುವ ಕೋಮು ದ್ರುವಿಕರಣ ಸಮಾಜದ ಒಳಿತಿಗೆ ಮಾರಕವಾಗಿದ್ದು ಸರ್ವರೂ ಮಾನವೀಯತೆ ಬೆಳಿಸಿಕೊಂಡು
ದೇಶದಲ್ಲಿ ಸಮತ್ವ ವನ್ನು ಕಾಪಾಡೋಣ ಎಂದು
ಪ್ರಮೇಯ ಭಾಷಣದಲ್ಲಿ ಜಮಾಲುದ್ದೀನ್ ದಾರಿಮಿ ಕರೆ ನೀಡಿದರು


ಜಾಫರ್ ಕಂಜಿಲಕೋಡಿ ಪ್ರಾಸ್ತಾವಿಕ ಮಾತನಾಡಿದರು
ಅಲ್.ಬಿರ್ರ್ ಸ್ಕೂಲ್ ವಿದ್ಯಾರ್ಥಿಗಳು ರಾಷ್ಟ್ರಗೀತೆ ಅಲಾಪನೆ ನಡೆಸಿದರು ಆರೀಫ್ ಕಮ್ಮಾಜೆ ಪ್ರತಿಜ್ಞೆಯನ್ನು ಬೋಧಿಸಿದರು
ಕಾರ್ಯಕ್ರಮ ದಲ್ಲಿ ಶಂಸೂಲ್ ಉಲಮಾ ಕಾಲೇಜು ಚೈರ್ಮೆನ್ ರಿಯಾಜ್ ಮಿಲನ್,ಉಸ್ತಾದ್ ಇಕ್ಬಾಲ್ ನಿಝ್ಅಮಿ ಕುಪ್ಪೆಪಡವು,ಶಫೀಕ್ ಕೌಸರಿ ಬಿತ್ಪಾದೆ, ಇಬ್ರಾಹಿಂ ನೌಷಾದ್ ದಾರಣಿ ,ಹಂಝ ಮುಸ್ಲಿಯಾರ್ ಹೈದರ್ ಬಿತ್ಪಾದೆ ,ಶೇಕಬ್ಬ ಕಂದಾವರ,ಅನ್ವರ್ ಮಾಜ್ದ,ನಿಸಾರ್ ಕಲಾಯಿ,ಬಶೀರ್ ಸಾಗರ್,ನವಾಜ್ ಎಂ. ಎಚ್,ಅಕ್ಬರ್ ಅಲಿ ಅಡ್ಡೂರ್, ಬಶೀರ್ ಫ್ಲೋವರ್,
ಹಾಗೂ SKSSF ಸದಸ್ಯರು ಬಾಗವಹಿಸಿದರು
ಇಬ್ರಾಹಿಂ ಕುಕ್ಕಟ್ಟೆ ವಂದಿಸಿದರು

