
ಸಾಮೂಹಿಕ ವಿವಾಹ ಕಾರ್ಯಕ್ರಮ ಕ್ಕೆ ಅರ್ಜಿ ಆಹ್ವಾನ.
ಬಂಟ್ವಾಳ : ಹಲವು ಸಾಮಾಜಿಕ ಸೇವೆ ಯನ್ನು ಮಾಡುತ್ತಾ ಬರುತ್ತಿರುವ ಇಮ್ದಾದ್ ಹೆಲ್ಪ್ ಲೈನ್ ಚಾರಿ ಟೇಬಲ್ ಟ್ರಸ್ಟ್ (ರಿ ) ಶಾಂತಿ ಅಂಗಡಿ ಮಿತ್ತಬೈಲ್ ಇದರ ವತಿಯಿಂದ ಡಿಸೆಂಬರ್ 18 ರಂದು ಭಾನುವಾರ 6 ಜೋಡಿ ಯತೀಮ್ ಹಾಗೂ ಬಡ ಹೆಣ್ಣು ಮಕ್ಕಳ ಸಾಮೂಹಿಕ ವಿವಾಹ ಕಾರ್ಯಕ್ರಮವು ಮುಹಿಯುದ್ದೀನ್ ಸಮುದಾಯ ಭವನ ಮಿತ್ತಬೈಲ್ ನಲ್ಲಿ ನಡೆಯಲಿದ್ದು. ಇದರ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ಮಿತ್ತಬೈಲ್ ಮಸೀದಿ ವಠಾರ ದಲ್ಲಿ ನಡೆಯಿತು. ಕಾರ್ಯಕ್ರಮ ದಲ್ಲಿ ಎಂಜೆಎಂ ಮಿತ್ತಬೈಲ್ ಇದರ ಖತೀಬರಾದ ಬಹು ಹಾಜಿ ಅಶ್ರಫ್ ಫೈಝಿ, ಇರ್ಷಾದ್ ದಾರಿಮಿ ಅಲ್ ಜಝ್ಹರಿ , ಹಾಗೂ ಸಂಸ್ಥೆ ಯ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು.
ವರದಿ :ಹಂಝ ಬಂಟ್ವಾಳ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ..
- ಮುಸ್ತಫಾ ಪಿ ಬಿ : 9741993688
- ಆದಮ್ ಪಲ್ಲ : 9964319942
- ಅನ್ಸಾರ್ ಸಾಗರ್ : 9844265331
- ಮನ್ಸೂರ್ ಬಿಸಿರೋಡ್ : 9481505331
