
ಏಕದಿನ ಅಧ್ಯಯನ ಶಿಬಿರ
ಬಂಟ್ವಾಳ :
ಕರ್ನಾಟಕ ರಾಜ್ಯ ಫೈಝೀಸ್ ಅಸೋಸಿಯೇಷನ್ ಇದರ ಆಶ್ರಯ ದಲ್ಲಿ ಏಕ ದಿನದ ಅಧ್ಯಯನ ಶಿಬಿರವು ಆಗಸ್ಟ್ 2 ಮಂಗಳವಾರದಂದು ಎಸ್. ಎಸ್. ಹಾಲ್ ಆಲಡ್ಕ ಪಾಣೆಮಂಗಳೂರಿನಲ್ಲಿ ನಡೆಯಲಿದೆ.
ಸೇವಾ ರಂಗದಲ್ಲಿ ಇರುವ ಉಲಮಾ ಪಂಡಿತರಿಗಾಗಿ ಬಹು. ಅಡ್ವಕೇಟ್ ಓಣಂಪಿಳ್ಳಿ ಮುಹಮ್ಮದ್ ಪೈಝೀ ಯವರು ಪ್ರವಾದಿ (ಸ. ಅ ) ರವರ ಬಹು ಪತ್ನಿತ್ವ ಸಮಗ್ರ ಅವಲೋಕನ ಹಾಗೂ ಜ. ಹಂಝ ಸಾಹೇಬ್ ರವರು ನಾಸ್ತಿ ಕ ವಾದ ಮತ್ತು ವಿದ್ವಾಂಸರ ಕರ್ತವ್ಯ ದ ಬಗ್ಗೆ ತರಗತಿ ನಡೆಸಲಿದ್ದಾರೆ .
