
SDPI ವತಿಯಿಂದ ನಾಳೆ ಬೃಹತ್ ಜನಾಧಿಕಾರ ಸಮಾವೇಶ
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(SDPI) ವತಿಯಿಂದ ನಾಳೆ ದಿನಾಂಕ 27.05.2022ರ ಶುಕ್ರವಾರ ಅಪರಾಹ್ನ 02:30ಕ್ಕೆ ಮಂಗಳೂರಿನ ಕಣ್ಣೂರು ಮ್ಯದಾನದಲ್ಲಿ ಬೃಹತ್ ಜನಾಧಿಕಾರ ಸಮಾವೇಶ – SDPI ಒಂದೇ ಪರ್ಯಾಯ ಎಂಬ ಘೋಷಣೆಯೊಂದಿಗೆ ಐತಿಹಾಸಿಕವಾಗಿ ನಡೆಯಲಿದೆ. ಈ ಐತಿಹಾಸಿಕ ಸಮಾವೇಶದಲ್ಲಿ ಅಧ್ಯಕ್ಷತೆಯನ್ನು ಅಬ್ದುಲ್ ಮಜೀದ್ ಮೈಸೂರು ರಾಜ್ಯಾಧ್ಯಕ್ಷರು, ಎಸ್‌ಡಿಪಿಐ ಕರ್ನಾಟಕ ಇವರು ನೆರವೇರಿಸಲಿದ್ದಾರೆ. ಎಸ್‌ಡಿಪಿಐ ರಾಷ್ಟ್ರೀಯ ಅಧ್ಯಕ್ಷರಾದ ಎಂ.ಕೆ ಫೈಝಿ ಯವರು ಸಮಾವೇಶದ ಉದ್ಘಾಟನೆಯನ್ನು ನಡೆಸಲಿದ್ದಾರೆ.
ಮುಖ್ಯ ಭಾಷಣಕಾರರು
ಇಲ್ಯಾಸ್ ಮುಹಮ್ಮದ್ ತುಂಬೆ (ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಎಸ್‌ಡಿಪಿಐ)
ಮುಹಮ್ಮದ್ ಸಾಕಿಬ್ (ರಾಷ್ಟ್ರೀಯ ಕಾರ್ಯದರ್ಶಿ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ)
ಅಶ್ರಫ್ ಮೌಲವಿ ಮುವಾಟ್ಟುಪುಝ (ರಾಜ್ಯಾಧ್ಯಕ್ಷರು ಎಸ್‌ಡಿಪಿಐ ಕೇರಳ)
ಅಲ್ಫಾನ್ಸೋ ಫ್ರಾಂಕೋ (ರಾಷ್ಟ್ರೀಯ ಕಾರ್ಯದರ್ಶಿ, ಎಸ್‌ಡಿಪಿಐ)
ಬಿ.ಆರ್ ಬಾಸ್ಕರ್ ಪ್ರಸಾದ್ (ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್‌ಡಿಪಿಐ ಕರ್ನಾಟಕ
ಮುಖ್ಯ ಅಥಿತಿಗಳು :
ದೇವನೂರು ಪುಟ್ನಂಜಯ್ಯಾ (ರಾಜ್ಯ ಉಪಾಧ್ಯಕ್ಷರು, ಎಸ್‌ಡಿಪಿಐ, ಕರ್ನಾಟಕ)
ಅಬ್ದುಲ್ ಲತೀಫ್ ಪುತ್ತೂರು (ಪ್ರಧಾನ ಕಾರ್ಯದರ್ಶಿ, ಎಸ್‌ಡಿಪಿಐ ಕರ್ನಾಟಕ)
ಶಾಹಿದಾ ತಸ್ನೀಮ್ (ರಾಜ್ಯಾಧ್ಯಕ್ಷೆ, ವುಮೆನ್ ಇಂಡಿಯಾ ಮೂವ್‌ಮೆಂಟ್)
ಅಥಾವುಲ್ಲಾ ಪೂಂಜಾಲಕಟ್ಟೆ (ರಾಜ್ಯಾಧ್ಯಕ್ಷರು, ಕ್ಯಾಮಪಸ್ ಫ್ರಂಟ್, ಕನಾಟಕ)
ಫರ್ಝಾನಾ ಮಹಮ್ಮದ್ (ರಾಜ್ಯಾಧ್ಯಕ್ಷೆ, ನ್ಯಾಷನಲ್ ವಿಮೆನ್ಸ್ ಫ್ರಂಟ್, ಕರ್ನಾಟಕ)
ಹಾಗೂ ಈ ಕಾರ್ಯಕ್ರಮದಲ್ಲಿ ಇನ್ನಿತರ ರಾಷ್ಟೀಯ, ರಾಜ್ಯ ಮತ್ತು ಜಿಲ್ಲಾ ನಾಯಕರು ಉಪಸ್ಥಿತರಿರುವರು. ಈ ಸಮಾವೇಶಕ್ಕೆ ಸಂವಿಧಾನ ಪ್ರೇಮಿಗಳಾದ ಸರ್ವರನ್ನು ಸ್ವಾಗತಿಸುತ್ತಿದ್ದೇವೆ ಎಂದು ಎಸ್‌ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದತ್ ಬಜತ್ತೂರು ಪ್ರಕಣೆಯಲ್ಲಿ ತಿಳಿಸಿದ್ದಾರೆ
