Hayathtv
  • ಮುಖಪುಟ
  • ಸುದ್ದಿ
    • All
    • ಕರಾವಳಿ
    • ರಾಜ್ಯ
    • ರಾಷ್ಟ್ರೀಯ
    • ವಿದೇಶ

    ಸೆಂಟ್ ಸ್ಪ್ರೇ ಮಾಡಿ ಹಸುವಿಗೆ ಬೆಂಕಿ ಹಚ್ಚಿದ ಆರೋಪ: ಅಪ್ರಾಪ್ತನ ಮೇಲೆ ಹಲ್ಲೆ,ಹಲ್ಲೆಯ ವಿಡಿಯೋ ಜಿಲ್ಲೆಯಾದ್ಯಂತ ಭಾರೀ ವೈರಲ್, ನೈತಿಕ ಪೊಲೀಸ್ ಗಿರಿಯ ಆರೋಪ

    ಹರ್ಷ ಕೊಲೆ ಕೇಸ್‌ನ ಸಾಕ್ಷಿ ಅಮ್ಜದ್ ಹತ್ಯೆ – ಶಿವಮೊಗ್ಗಕ್ಕೆ ಮತ್ತೆ ಎಂಟ್ರಿ ಕೊಟ್ಟ ಎನ್‌ಐಎ

    15 ಹೆಂಡತಿಯರು, 100 ಸಹಾಯಕಿಯರ ಜೊತೆ UAEಗೆ ಮಹಾರಾಜ ಭೇಟಿ.. ಈತನ ಅಪ್ಪನಿಗೆ ಎಷ್ಟು ಪತ್ನಿಯರು?

    ಬಿಹಾರ ಚುನಾವಣಾ ದಿನಾಂಕ ಪ್ರಕಟ – ನ.6, 11ರಂದು ಚುನಾವಣೆ, ನ.14ಕ್ಕೆ ಫಲಿತಾಂಶ

    ಸಿಜೆಐ ಗವಾಯಿ ಮೇಲೆ ಶೂ ಎಸೆಯಲು ಮುಂದಾದ ವಕೀಲ

    ಬ್ಯಾರಿ ಭಾಷಾ ದಿನಾಚರಣೆ ಪ್ರಯುಕ್ತ ಬ್ಯಾರಿ ಎಲ್ತ್‌ಗಾರ್ತಿಮಾರೊ ಕೂಟದಿಂದ ಕವನ ಸ್ಪರ್ಧೆ; ಮೂವರಿಗೆ ಬಹುಮಾನ

    ಕಾಸರಗೋಡು ಶಾಲೆಯಲ್ಲಿ ಪ್ಯಾಲೆಸ್ತೀನ್ ಪರ ಮೂಕಾಭಿನಯಕ್ಕೆ ತಡೆ: ತನಿಖೆಗೆ ಆದೇಶಿಸಿದ ಸರ್ಕಾರ

    ನಾಸಾ ಬಾಹ್ಯಾಕಾಶ ಕೇಂದ್ರ ಕಚೇರಿಗೆ ಭೇಟಿ ನೀಡಿದ ಬಸವರಾಜ ಹೊರಟ್ಟಿ, ಯುಟಿ ಖಾದರ್‌

    ನವೆಂಬರ್ 22ರ ಒಳಗೆ ಬಿಹಾರ ವಿಧಾನಸಭಾ ಚುನಾವಣೆ, ಮತಗಟ್ಟೆಗೆ ಮೊಬೈಲ್ ಕೊಂಡೊಯ್ಯಬಹುದು: ಜ್ಞಾನೇಶ್ ಕುಮಾರ್

    • ರಾಜ್ಯ
    • ರಾಷ್ಟ್ರೀಯ
    • ವಿದೇಶ
    • ಚುನಾವಣೆ
  • ಕರಾವಳಿ
  • ಕ್ರೈಮ್
  • ವಿಶೇಷ ಸುದ್ದಿ
  • ಕ್ರೀಡೆ
  • ಮನೋರಂಜನೆ
  • ವೀಡಿಯೋ ಗ್ಯಾಲರೀ
No Result
View All Result

Home ಸುದ್ದಿ

15 ಹೆಂಡತಿಯರು, 100 ಸಹಾಯಕಿಯರ ಜೊತೆ UAEಗೆ ಮಹಾರಾಜ ಭೇಟಿ.. ಈತನ ಅಪ್ಪನಿಗೆ ಎಷ್ಟು ಪತ್ನಿಯರು?

editor tv by editor tv
October 6, 2025
in ಸುದ್ದಿ
0
1.9k
VIEWS
Share on FacebookShare on TwitterShare on Whatsapp

ಈ ರಾಜನಿಗೆ ಒಟ್ಟು 16 ಹೆಂಡತಿಯರು ಇದ್ದು ಬರಬೇಕಾದರೆ ಒಬ್ಬ ಹೆಂಡತಿಯನ್ನ ಬಿಟ್ಟು ಬಂದಿದ್ದರು. ಆದರೆ ಇದಕ್ಕೆ ಕಾರಣ ಏನು ಎಂಬುದು ತಿಳಿದಿಲ್ಲ. ತಾನೂ ಸೇರಿ 15 ಪತ್ನಿಯರನ್ನ ನೋಡಿಕೊಳ್ಳಲು 100 ಜನ ಸಹಾಯಕರು..

06 Oct 2025

Mswati_III_Wife_2

ಆಫ್ರಿಕಾದ ಮಹಾರಾಜ ತಮ್ಮ ಸಂಪ್ರದಾಯಿಕ ಉಡುಗೆಯಲ್ಲಿ ಮೂರು ತಿಂಗಳ ಹಿಂದೆ ಯುಎಇ ಗೆ ಭೇಟಿ ನೀಡಿ ತವರಿಗೆ ವಾಪಸ್ ಆಗಿದ್ದಾರೆ. ಸದ್ಯ ಈ ಸಂಬಂಧದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿತ್ತು. ಈ ವಿಡಿಯೋದ ವಿಶೇಷತೆ ಏನು ಅಂದರೆ ಈ ಆಫ್ರಿಕಾದ ಮಹಾರಾಜ ಒಬ್ಬರಲ್ಲ, ಇಬ್ಬರಲ್ಲ ಒಟ್ಟು 15 ಹೆಂಡತಿಯರೊಂದಿಗೆ ಯುಎಇಗೆ ಭೇಟಿ ನೀಡಿದ್ದಾರೆ. ಇದು ಅಲ್ಲದೇ..

ಆಫ್ರಿಕಾ ಖಂಡದಲ್ಲಿ ಬರುವಂತಹ ಈಸ್ವತಿನಿ (Eswatini) ಎನ್ನುವ ರಾಷ್ಟ್ರದ ಮಹಾರಾಜ ಆಗಿರುವ ಎಂಸ್ವತಿ III ( King Mswati III) ಅವರು ತಮ್ಮ ಖಾಸಗಿ ಜೆಟ್​ ಮೂಲಕ ಯುಎಇಯ ಅಬುಧಾಬಿಯ ಏರ್​ಪೋರ್ಟ್​ಗೆ ಬಂದಿಳಿದಿದ್ದರು. ಈ ಮಹಾರಾಜ ಬರಬೇಕಾದರೆ ಒಬ್ಬರೇ ಬಂದಿರಲಿಲ್ಲ ಎನ್ನುವುದು ಇಲ್ಲಿ ಮುಖ್ಯವಾಗಿ ಗಮನಿಸಬೇಕು. ಅಂದರೆ ಇವರ ಜೊತೆ ಎಷ್ಟು ಜನ ಯುಎಇಗೆ ಆಗಮಿಸಿದ್ದರು ಎನ್ನುವುದು ಇದೀಗ ಬಹಿರಂಗಗೊಂಡಿದೆ. 

Mswati_III_Wife_1

ಎಸ್ವತಿನಿ ರಾಷ್ಟ್ರದ ಮಹಾರಾಜ ಎಂಸ್ವತಿ III ಅವರು ಯುಎಇ ಪ್ರವಾಸಕ್ಕೆ ಬರಬೇಕಾದರೆ ತನ್ನ 15 ಹೆಂಡತಿಯರು, 30 ಮಕ್ಕಳನ್ನು ಕರೆದುಕೊಂಡು ಬಂದಿದ್ದರು. ಈ ರಾಜನಿಗೆ ಒಟ್ಟು 16 ಹೆಂಡತಿಯರು ಇದ್ದು ಬರಬೇಕಾದರೆ ಒಬ್ಬ ಹೆಂಡತಿಯನ್ನ ಬಿಟ್ಟು ಬಂದಿದ್ದರು. ಆದರೆ ಇದಕ್ಕೆ ಕಾರಣ ಏನು ಎಂಬುದು ತಿಳಿದಿಲ್ಲ. ತಾನೂ ಸೇರಿ 15 ಪತ್ನಿಯರನ್ನ ನೋಡಿಕೊಳ್ಳಲು 100 ಜನ ಸಹಾಯಕರನ್ನು ಕರೆದುಕೊಂಡು ಬಂದಿದ್ದರು ಎನ್ನುವುದು ಇನ್ನೊಂದು ಅಚ್ಚರಿಯಾಗಿದೆ. 

Mswati_III_Wife

ಎಂಸ್ವತಿ III ಇವರಿಗೆ 16 ಪತ್ನಿಯರು ಇದ್ದು 45 ಮಕ್ಕಳು ಇದ್ದಾರೆ. ಇದರಲ್ಲಿ 30 ಮಕ್ಕಳು ಮಾತ್ರ ಯುಎಇ ಪ್ರವಾಸವನ್ನು ಎಂಜಾಯ್ ಮಾಡಿದ್ದಾರೆ. ಇನ್ನೊಂದು ಸಂಗತಿ ಎಂದರೆ ಎಂಸ್ವತಿ III ಇವರ ತಂದೆ ಸೋಬುಜಾ II ಇವರಿಗೆ 50, 60 ಅಲ್ಲವೇ ಅಲ್ಲ, ಬರೋಬ್ಬರಿ 70 ಹೆಂಡತಿಯರು ಇದ್ದರು. ಇವರಿಗೆ ಒಟ್ಟು 210 ಮಕ್ಕಳು ಇದ್ದರು ಎಂದು ಹೇಳಲಾಗುತ್ತಿದೆ. ಹಲವಾರು ವರ್ಷಗಳಿಂದ ಎಸ್ವತಿನಿ ರಾಷ್ಟ್ರದಲ್ಲಿ ಇವರ ಕುಟುಂಬವೇ ಆಡಳಿತವನ್ನು ನೋಡಿಕೊಳ್ಳುತ್ತಿದೆ.   

ಐಷಾರಾಮಿಯಾಗಿ ಯುಎಇಗೆ ಭೇಟಿ ನೀಡಿದ್ದಕ್ಕೆ ಹಲವಾರು ಟೀಕೆಗಳು ಕೇಳಿ ಬರುತ್ತಿವೆ. ಇವರ ವೈಭೋಗದ ಜೀವನಶೈಲಿಯಿಂದ ಅಲ್ಲಿನ ಜನರು ಕತ್ತಲಲ್ಲಿ ಬದುಕು ಕಳೆಯುತ್ತಿದ್ದಾರೆ. ನಾಗರಿಕರು ಶಿಕ್ಷಣ ವಂಚಿತರಾಗಿದ್ದಾರೆ. ರಾಷ್ಟ್ರದಲ್ಲಿ ಅನಾರೋಗ್ಯ ಕಾಡುತ್ತಿದ್ದು ಔಷಧಿ ಇಲ್ಲದೇ ಜೀವ ಕಳೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಈ ರಾಜ ಖಾಸಗಿ ಜೆಟ್​ ಹೊಂದಲು ಇವರ ರಾಷ್ಟ್ರ ಅಷ್ಟೊಂದು ಶ್ರೀಮಂತಿಕೆಯನ್ನು ಹೊಂದಿದೆಯಾ?. ಜನರು ಹಸಿವಿನಿಂದ ನರಳುವಾಗ ಈ ವಿಲಾಸಿ ಪ್ರವಾಸ ಯಾಕೆ ಎಂದು ಕೆಲವರು ಪ್ರಶ್ನೆ ಮಾಡುತ್ತಿದ್ದಾರೆ.

https://www.instagram.com/reel/DLzPXhJJluz/?utm_source=ig_embed&ig_rid=8f27e5f1-492d-4dc5-8170-2d7309be0a14&ig_mid=9C9601C1-0FE4-4C30-AFEC-10F82399A9FD

Mswati_III

ರಾಜ ಎಂಸ್ವತಿ III ಅವರು ಕೊನೆಯ ರಾಜ ಎನ್ನಲಾಗಿದ್ದು ತನ್ನ 18ನೇ ವಯಸ್ಸಿನಿಂದಲೇ ಆಫ್ರಿಕಾದ ಸಣ್ಣ ರಾಜ್ಯವನ್ನು (ಈಸ್ವತಿನಿ ದೇಶವನ್ನು ಈ ಹಿಂದೆ Swaziland ಎಂದು ಕರೆಯುತ್ತಿದ್ದರು) ಆಳುತ್ತಿದ್ದಾರೆ.  ಇವರ ಆಳ್ವಿಕೆಯು 1986ರಿಂದ ಆರಂಭವಾಗಿದ್ದು ಇವರಿಗೆ ಸದ್ಯ 57 ವರ್ಷಗಳು ತುಂಬಿವೆ. ಈಸ್ವತಿನಿ ರಾಷ್ಟ್ರದಲ್ಲಿ ಈ ರಾಜನೂ ಒಟ್ಟು 1 ಬಿಲಿಯನ್ ಡಾಲರ್​ ಸಂಪತ್ತು ಹೊಂದಿದ್ದಾನೆ. 15 ಪತ್ನಿಯರು, 30 ಮಕ್ಕಳು ಹಾಗೂ 100 ಸಹಾಯಕಿಯರು ಸೇರಿ ಒಟ್ಟು 146 ಜನರು ಯುಎಇ ಪ್ರವಾಸ ಎಂಜಾಯ್ ಮಾಡಿ ವಾಪಸ್ ತಮ್ಮ ರಾಷ್ಟ್ರಕ್ಕೆ ತೆರಳಿದ್ದಾರೆ ಎಂದು ಹೇಳಲಾಗುತ್ತಿದೆ.  

Previous Post

ಬಿಹಾರ ಚುನಾವಣಾ ದಿನಾಂಕ ಪ್ರಕಟ – ನ.6, 11ರಂದು ಚುನಾವಣೆ, ನ.14ಕ್ಕೆ ಫಲಿತಾಂಶ

Next Post

ಹರ್ಷ ಕೊಲೆ ಕೇಸ್‌ನ ಸಾಕ್ಷಿ ಅಮ್ಜದ್ ಹತ್ಯೆ – ಶಿವಮೊಗ್ಗಕ್ಕೆ ಮತ್ತೆ ಎಂಟ್ರಿ ಕೊಟ್ಟ ಎನ್‌ಐಎ

Next Post

ಹರ್ಷ ಕೊಲೆ ಕೇಸ್‌ನ ಸಾಕ್ಷಿ ಅಮ್ಜದ್ ಹತ್ಯೆ – ಶಿವಮೊಗ್ಗಕ್ಕೆ ಮತ್ತೆ ಎಂಟ್ರಿ ಕೊಟ್ಟ ಎನ್‌ಐಎ

Leave a Reply Cancel reply

Your email address will not be published. Required fields are marked *

ನಮ್ಮ ಬಗ್ಗೆ

ಹಯಾತ್ TV ರಾಜ್ಯದ ಹೆಸರಾಂತ ವಾರ್ತಾ ವೇದಿಕೆಗಳಲ್ಲಿ ಒಂದಾಗಿದೆ. ಇದರಲ್ಲಿ ರಾಜ್ಯ, ದೇಶ, ವಿದೇಶ, ಕ್ರೀಡೆ, ಸಿನಿಮಾ, ಮನರಂಜನೆ ಸೇರಿ ಹತ್ತಾರು ಸುದ್ದಿ ಗಳನ್ನು ಪ್ರತಿದಿನ ಹಾಕಲಾಗುತ್ತದೆ. ದೇಶ ಬದಲಾಗುತ್ತಿದೆ, ನ್ಯೂಸ್ ಅನ್ನು ಓದುವ ವಿಧಾನ ವೂ ಬದಲಾಗಲಿದೆ. ಈ ಬದಲಾವಣೆಯ ಬೆನ್ನಲ್ಲೇ ನಾವಿದ್ದೇವೆ.

ಜಾಹೀರಾತು ಮತ್ತು ಸುದ್ದಿಗಾಗಿ ಸಂಪರ್ಕಿಸಿ

Hayath Tv Media network
Mangalore
Chief Editor Ashraf Kammaje – 8861948115

Print Media

9483267000

  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.

No Result
View All Result
  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.