Hayathtv
  • ಮುಖಪುಟ
  • ಸುದ್ದಿ
    • All
    • ಕರಾವಳಿ
    • ರಾಜ್ಯ
    • ರಾಷ್ಟ್ರೀಯ
    • ವಿದೇಶ

    ಯುವತಿ ದೇಹದ ಮೇಲಿನ ಕಪ್ಪು ಚುಕ್ಕೆ ಗುರುತಿಸಿದ AI.. ಫೋಟೋ ಅಪ್​ಲೋಡ್​ ಮಾಡುವಾಗ ಹುಷಾರ್​!

    ವಿಜಯಪುರ| SBI ಬ್ಯಾಂಕ್‌ ದರೋಡೆ – ಪಿಸ್ತೂಲ್‌ ತೋರಿಸಿ 8 ಕೋಟಿ ನಗದು, 50 ಕೆಜಿ ಚಿನ್ನದೊಂದಿಗೆ ಪರಾರಿ

    ಕೆಂಪು ಕಲ್ಲು ಬಗ್ಗೆ ನಿಯಮ ಸಡಿಲಿಕೆ, 25 ಗುತ್ತಿಗೆದಾರರಿಗೆ ಪರವಾನಗಿ, ಕಲ್ಲಿನ ದರ ಇಳಿಯಲಿದೆ ; ಯುಟಿ ಖಾದರ್

    ಕೆಂಪು ಕಲ್ಲು ಬಗ್ಗೆ ನಿಯಮ ಸಡಿಲಿಕೆ, 25 ಗುತ್ತಿಗೆದಾರರಿಗೆ ಪರವಾನಗಿ, ಕಲ್ಲಿನ ದರ ಇಳಿಯಲಿದೆ ; ಯುಟಿ ಖಾದರ್

    ಮಾಲೂರು ಶಾಸಕ ನಂಜೇಗೌಡ ಆಯ್ಕೆ ಅಸಿಂಧು – ಮರು ಮತ ಎಣಿಕೆಗೆ ಹೈಕೋರ್ಟ್ ಆದೇಶ

    ಸ್ವಾತಂತ್ರ್ಯೋತ್ಸವ ಪ್ರಯುಕ್ತ SDPI ಯಿಂದ ಬಿಸಿ ರೋಡ್ ನಲ್ಲಿ ತಿರಂಗಾ ರ್‍ಯಾಲಿ ಹಾಗೂ ಸಾರ್ವಜನಿಕ ಸಭೆ

    ಬಿಜೆಪಿ ಮಾಡಿದ 40% ಕಮಿಷನ್ ಹಗರಣ ಮತ್ತು ಕೋವಿಡ್ ಹಗರಣದ ವಿರುದ್ಧ ಕ್ರಮಕ್ಕೆ ಮುಂದಾಗದ ಕಾಂಗ್ರೆಸ್‌ ಸರಕಾರ ಹೊಂದಾಣಿಕೆ ರಾಜಕಾರಣ ಮಾಡುತ್ತಿದೆ – ಎಸ್‌ಡಿಪಿಐ:

    15 ವರ್ಷಕ್ಕಿಂತ ಹಳೇ ಸರ್ಕಾರಿ ವಾಹನಗಳನ್ನ ಗುಜರಿಗೆ ಹಾಕಿ: ಸರ್ಕಾರ ಆದೇಶ

    ಕೇರಳದಲ್ಲಿ ಹೊಸ ರೋಗದ ಹಾವಳಿ; 67 ಮಂದಿಗೆ ಮೆದುಳು ತಿನ್ನುವ ಅಮೀಬಾ ಸೋಂಕು, 17 ಜನ ಸಾವು

    ಕೇರಳದಲ್ಲಿ ಹೊಸ ರೋಗದ ಹಾವಳಿ; 67 ಮಂದಿಗೆ ಮೆದುಳು ತಿನ್ನುವ ಅಮೀಬಾ ಸೋಂಕು, 17 ಜನ ಸಾವು

    ಬಂಟ್ವಾಳ : ತಲ್ವಾರ್ ದಾಳಿ  ಸುಳ್ಳೆಂದು ಆರೋಪಿಸಿ ಬಂಧಿತನಾಗಿದ್ದ ಉಮ್ಮರ್ ಫಾರೂಕ್ ಸಜಿಪರವರಿಗೆ ಜಾಮೀನು ಮಂಜೂರು

    ಪ್ರೀತಿಸಿದವ್ರ ಜೊತೆ ಮನೆಯವ್ರು ಮದುವೆ ಮಾಡಲ್ಲ – ವಿಷ ಕುಡಿದ ಒಂದೇ ಕುಟುಂಬದ ಮೂವರು ಯುವತಿಯರು, ಒಬ್ಬಳು ಸಾವು

    ಪ್ರೀತಿಸಿದವ್ರ ಜೊತೆ ಮನೆಯವ್ರು ಮದುವೆ ಮಾಡಲ್ಲ – ವಿಷ ಕುಡಿದ ಒಂದೇ ಕುಟುಂಬದ ಮೂವರು ಯುವತಿಯರು, ಒಬ್ಬಳು ಸಾವು

    • ರಾಜ್ಯ
    • ರಾಷ್ಟ್ರೀಯ
    • ವಿದೇಶ
    • ಚುನಾವಣೆ
  • ಕರಾವಳಿ
  • ಕ್ರೈಮ್
  • ವಿಶೇಷ ಸುದ್ದಿ
  • ಕ್ರೀಡೆ
  • ಮನೋರಂಜನೆ
  • ವೀಡಿಯೋ ಗ್ಯಾಲರೀ
No Result
View All Result

Home ಸುದ್ದಿ

ಯುವತಿ ದೇಹದ ಮೇಲಿನ ಕಪ್ಪು ಚುಕ್ಕೆ ಗುರುತಿಸಿದ AI.. ಫೋಟೋ ಅಪ್​ಲೋಡ್​ ಮಾಡುವಾಗ ಹುಷಾರ್​!

editor tv by editor tv
September 17, 2025
in ಸುದ್ದಿ
0
1.9k
VIEWS
Share on FacebookShare on TwitterShare on Whatsapp

ತಂತ್ರಜ್ಞಾನವು ಸೂಪರ್ ಫಾಸ್ಟ್ ಇದ್ದು ನಮಗಿಂತ ಚೆಂದವಾಗಿ ಫೋಟೋ ಕೊಡುತ್ತಿದೆ. ಸದ್ಯ ಈಗ ಎಲ್ಲ ಕಡೆ ಜೆಮಿನಿ ನ್ಯಾನೋ ಬನಾನಾ AI ಟೂಲ್ (Gemini Nano Banana & AI image generator) ಸೋಷಿಯಲ್ ಮೀಡಿಯಾದಲ್ಲಿ ಫುಲ್ ಟ್ರೆಂಡ್ ಆಗಿದೆ.

16 Sep 2025

AI_GILR

(ಎಐ) ತಂತ್ರಜ್ಞಾನ ಬಂದ ಮೇಲೆ ಎಲ್ಲ ರಂಗದಲ್ಲೂ ಒಂದಷ್ಟು ಬದಲಾವಣೆ, ಟ್ರೆಂಡ್ ಆಗುತ್ತಿದೆ. ಇದೀಗ ಯುವಕ, ಯುವತಿಯರು ಪೋಟೋಗಳಲ್ಲಿ ಸ್ಟೈಲೀಶ್ ಆಗಿ ಕಾಣಲು ಬೇರೆ ಬೇರೆ ತಂತ್ರಜ್ಞಾನದ ಮೊರೆ ಹೋಗುತ್ತಿದ್ದಾರೆ. ತಂತ್ರಜ್ಞಾನವು ಸೂಪರ್ ಫಾಸ್ಟ್ ಇದ್ದು ನಮಗಿಂತ ಚೆಂದವಾಗಿ ಫೋಟೋ ಕೊಡುತ್ತಿದೆ. ಸದ್ಯ ಈಗ ಎಲ್ಲ ಕಡೆ ಜೆಮಿನಿ ನ್ಯಾನೋ ಬನಾನಾ AI ಟೂಲ್ (Gemini Nano Banana & AI image generator) ಸೋಷಿಯಲ್ ಮೀಡಿಯಾದಲ್ಲಿ ಫುಲ್ ಟ್ರೆಂಡ್ ಆಗಿದೆ. 

ಝಲಕ್ ಭಾವನಾನಿ (jhalakbhawnani) ಇನ್​ಸ್ಟಾ ಖಾತೆ ಹೊಂದಿರುವ ಯುವತಿ ಫೋಟೋವೊಂದನ್ನ ಜೆಮಿನಿ ನ್ಯಾನೋ ಬನಾನಾದಲ್ಲಿ ಶೇರ್ ಮಾಡಿದ್ದಳು. ಅದು ದೇಹ ಫುಲ್ ಮುಚ್ಚಿಕೊಂಡಿರುವ ಗ್ರೀನ್​ ಕಲರ್ ಡ್ರೆಸ್​ನಲ್ಲಿನ ಫೋಟೋನ ಅಪ್​ಲೋಡ್ ಮಾಡಿದ್ದಳು. ಇದಕ್ಕೆ ತಕ್ಕಂತೆ ವಾಪಸ್ ಕಪ್ಪು ಬಣ್ಣದ ಸೀರೆಯಲ್ಲಿ ಯುವತಿಯ ಫೋಟೋ ಸೂಪರ್​ ಆಗಿ ವಾಪಸ್ ಬಂದಿದೆ. ಆದರೆ ಇದರಲ್ಲಿ ಏನು ಆಶ್ಚರ್ಯ ಇಲ್ಲ.  

ಆದರೆ ಫುಲ್ ಶಾಕಿಂಗ್ ವಿಷ್ಯ ಏನೆಂದರೆ, ಯುವತಿಯ ಎಡಗೈ ಮೇಲೆ ಕಪ್ಪು ಬಣ್ಣದ ಚಿಕ್ಕದಾದ ಮಚ್ಚೆ ಇದೆ. ಇದು ಮೊದಲ ಫೋಟೋದಲ್ಲಿ ಕಾಣಿಸುವುದಿಲ್ಲ. ಏಕೆಂದರೆ ಯುವತಿ ಫುಲ್ ಡ್ರೆಸ್ ಧರಿಸಿದ್ದಾರೆ.  ಆದರೆ ಜೆಮಿನಿ ಬನಾನಾ AI ಕಳಿಸಿರುವ ಫೋಟೋದಲ್ಲಿ ಎಡಗೈ ಮೇಲೆ ಕಪ್ಪು ಬಣ್ಣದ ಚಿಕ್ಕದಾದ ಮಚ್ಚೆ ಬಂದಿದೆ. ಫೋಟೋದಲ್ಲಿ ಕಾಣಿಸಿಲ್ಲ ಎಂದರೂ ಚಿಕ್ಕದಾದ ಮಚ್ಚೆಯನ್ನು ಎಐ ಹೇಗೆ ಗುರುತಿಸಿದೆ ಎಂದು ಯುವತಿ ಫುಲ್ ಶಾಕ್ ಆಗಿದ್ದಾರೆ.  

AI_GILR_1

ಸದ್ಯ ಜೆಮಿನಿ ನ್ಯಾನೋ ಬನಾನಾ ಸೀರೆ ಟ್ರೆಂಡ್ ಜನಪ್ರಿಯತೆಯ ಪಡೆದಿದೆ. ಎಲ್ಲರಂತೆ ತಾನು ಕೂಡ ಫೋಟೋ ಅಪ್ಲೋಡ್ ಮಾಡುತ್ತಿದ್ದಂತೆ ರೆಟ್ರೋ ಲುಕ್ ಫೋಟೋ ನೋಡಿ ಖುಷಿಪಟ್ಟಿದ್ದಾಳೆ. ಬಳಿಕ ಆ ಯುವತಿ ಅಚ್ಚರಿಯ ಸಂಗತಿ ಗಮನಿಸಿದ್ದಾಳೆ. ಈ ಬಗ್ಗೆ ಎಲ್ಲರೂ ತಂತ್ರಜ್ಞಾನದ ಬಗ್ಗೆ ಹುಷಾರ್ ಆಗಿರಬೇಕು, ಜಾಗೃತವಾಗಿರಿ ಎಂದು ತಮ್ಮ ಇನ್‌ಸ್ಟಾ ವಿಡಿಯೋದಲ್ಲಿ ಹೇಳಿಕೊಂಡಿದ್ದಾಳೆ. 

ಗೂಗಲ್ ಜೆಮಿನಿ ನೀಡಿದ ಹೊಸ ರೂಪದ ಫೋಟೋ ನೋಡಿ ಬೆರಗುಗೊಂಡಿದ್ದಾರೆ. ಮನುಷ್ಯನನ್ನು ತಂತ್ರಜ್ಞಾನ ಅರಿತುಕೊಳ್ಳುತ್ತಿರುವ ಆಳ ಮತ್ತು ಅದರ ಭಯಾನಕತೆ ಬಗ್ಗೆ ಅವರು ಅನುಭವ ಹಂಚಿಕೊಂಡಿದ್ದಾಳೆ. ಗೂಗಲ್‌ನ ಜೆಮಿನಿ ನ್ಯಾನೋ ಬನಾನಾ ಟೂಲ್‌ನಲ್ಲಿ ನಮ್ಮ ಫೋಟೋಗಳನ್ನು ಅಪ್ಲೋಡ್ ಮಾಡಿ ಪ್ರಾಂಪ್ಟ್ ಕೊಟ್ಟರೆ ಸಾಕು ಸೀರೆಯಲ್ಲಿ ಹೇಳೆಯ ಕಾಲದ ಸುಂದರ, ರೆಟ್ರೋ ಲುಕ್‌ನಲ್ಲಿನ ಫೋಟೋ ಬರುತ್ತದೆ. ಆದರೆ ದೇಹದ ಮೇಲಿನ ಸಣ್ಣದಾದ ಕಪ್ಪು ಚುಕ್ಕಿ ಹೇಗೆ ಗುರುತಿಸಿತು ಎನ್ನುವುದು ಯುವತಿಯ ಬಿಗ್ ಪ್ರಶ್ನೆಯಾಗಿದೆ. 

https://www.instagram.com/reel/DOilNgNkp7u/?utm_source=ig_embed&ig_rid=00828cd1-9363-4f6c-8db1-79a48aecf6fb&ig_mid=EDDCC388-8ADF-47E3-9076-3E3FDC3EBFDE

Previous Post

ವಿಜಯಪುರ| SBI ಬ್ಯಾಂಕ್‌ ದರೋಡೆ – ಪಿಸ್ತೂಲ್‌ ತೋರಿಸಿ 8 ಕೋಟಿ ನಗದು, 50 ಕೆಜಿ ಚಿನ್ನದೊಂದಿಗೆ ಪರಾರಿ

Leave a Reply Cancel reply

Your email address will not be published. Required fields are marked *

ನಮ್ಮ ಬಗ್ಗೆ

ಹಯಾತ್ TV ರಾಜ್ಯದ ಹೆಸರಾಂತ ವಾರ್ತಾ ವೇದಿಕೆಗಳಲ್ಲಿ ಒಂದಾಗಿದೆ. ಇದರಲ್ಲಿ ರಾಜ್ಯ, ದೇಶ, ವಿದೇಶ, ಕ್ರೀಡೆ, ಸಿನಿಮಾ, ಮನರಂಜನೆ ಸೇರಿ ಹತ್ತಾರು ಸುದ್ದಿ ಗಳನ್ನು ಪ್ರತಿದಿನ ಹಾಕಲಾಗುತ್ತದೆ. ದೇಶ ಬದಲಾಗುತ್ತಿದೆ, ನ್ಯೂಸ್ ಅನ್ನು ಓದುವ ವಿಧಾನ ವೂ ಬದಲಾಗಲಿದೆ. ಈ ಬದಲಾವಣೆಯ ಬೆನ್ನಲ್ಲೇ ನಾವಿದ್ದೇವೆ.

ಜಾಹೀರಾತು ಮತ್ತು ಸುದ್ದಿಗಾಗಿ ಸಂಪರ್ಕಿಸಿ

Hayath Tv Media network
Mangalore
Chief Editor Ashraf Kammaje – 8861948115

Print Media

9483267000

  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.

No Result
View All Result
  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.