ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ನಾಟೆಕಲ್, ಮಂಗಳೂರು ಇದರ ವತಿಯಿಂದ
(08242888000)ಚರ್ಮರೋಗ ತಪಾಸಣಾ ವಿಭಾಗದ ವತಿಯಿಂದ
ವಿಶ್ವ ಚರ್ಮ ಆರೋಗ್ಯ ದಿನದ
ಅಂಗವಾಗಿ
ಉಚಿತ ಚರ್ಮರೋಗ ತಪಾಸಣಾ ಶಿಬಿರ
ದಿನಾಂಕ:- 14-07-2025 ರಿಂದ 19-07-2025 ರ ವರೆಗೆ ನಡೆಯಲಿದೆ
▪️ಮೊಡವೆಗಳು
▪️ಮುಖದ ಮೇಲಿನ ಕಲೆಗಳು
▪️ಮುಖದ ಮೇಲಿನ ರಂಧ್ರಗಳು
▪️ಗಾಯದ ಕಲೆಗಳು
▪️ಅನಗತ್ಯ ಕೂದಲು
▪️ಚರ್ಮದ ಗಂಟು (Stretch mark)
▪️ಚರ್ಮದ ಗೆರೆಗಳು
▪️ಚರ್ಮದ ಸುಕ್ಕುಗಳು
▪️ಕಾಂತಿ ಇಲ್ಲದ ತ್ವಚೆ
▪️ಅಸಮಾನ ಚರ್ಮದ ಬಣ್ಣ
▪️ಚರ್ಮದ ವಯಸ್ಸಾಗುವಿಕೆ
▪️ಕೂದಲು ಉದುರುವಿಕೆ
▪️ಬೋಳು ತಲೆ
ನೀವು ಈ ಮೇಲಿನ ಸಮಸ್ಯೆಗಳಿಂದ ಚಿಂತೆ ಮಾಡುತ್ತಿದ್ದೀರಾ?
ಉಚಿತ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಪರಿಹಾರ ಕಂಡುಕೊಳ್ಳಿ
ಹೊರರೋಗಿ ವಿಭಾಗದಲ್ಲಿ
ಮುಖದ ಪುನಶ್ಚೇತನ ಚಿಕಿತ್ಸೆ,
ತಲೆ ಕೂದಲು PRP,GFC,Microneedling ಚಿಕಿತ್ಸೆಯಲ್ಲಿ 25% ರಿಯಾಯಿತಿ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಮತ್ತು ನೋಂದಾವಣೆಗಾಗಿ ಸಂಪರ್ಕಿಸಿ
7353774782,7353775782,9686051606
