ಬಂಟ್ವಾಳ :ತಾಲೂಕಿನ ಕೊಳತ್ತಮಜಲು ಎಂಬಲ್ಲಿನ ಮುಸ್ಲಿಂ ಯುವಕ ರಹೀಮ್ ಎಂಬಾತನನ್ನು ಕಾಗುಡ್ಡೆ ಎಂಬಲ್ಲಿ ದುಷ್ಕರ್ಮಿ ಗಳು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ಸುಮಾರು 15 ಮಂದಿಯ ತಂಡ ಪಿಕ್ ಅಪ್ ವಾಹನ ವನ್ನು ಅಡ್ಡಗಟ್ಟಿ ಇಬ್ಬರು ಮುಸ್ಲಿಂ ಯುವಕರಿಗೆ ಬೀಕರವಾಗಿ ದಾಳಿ ನಡೆಸಿದ್ದರೆ ಎನ್ನಲಾಗಿದೆ. ಮತ್ತೊಬ್ಬ ಯುವಕನಿಗೆ ತೀವ್ರ ಗಾಯ ವಾಗಿದ್ದು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ
ಮೃತ ಪಟ್ಟ ಯುವಕ ಕೊಳ್ತಾಮಜಲು ಮಸೀದಿ ಕಾರ್ಯದರ್ಶಿ ಎಂದು ತಿಳಿದು ಬಂದಿದೆ
