ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು 2024ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 69 ಸಾಧಕರ ಪಟ್ಟಿ ಬಿಡುಗಡೆ ಮಾಡಿದೆ.
ಕಲೆ, ಸಾಹಿತ್ಯ, ಜಾನಪದ, ಕೃಷಿ-ಪರಿಸರ, ವಿಜ್ಞಾನ-ತಂತ್ರಜ್ಞಾನ, ಕ್ರೀಡೆ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 69 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಮಾಡಲಾಗಿದೆ.






ರಾಜ್ಯೋತ್ಸವ ಪ್ರಶಸ್ತಿ – 2024
ಕ್ಷೇತ್ರ-ಜಾನಪದ
ಇಮಾಮಸಾಬ ಎಮ್ ವಲ್ಲೆಪ್ಪನವರ- ಧಾರವಾಡ
ಅಕ್ಕ ರಾಮಣ್ಣ- ಬಳ್ಳಾರಿ
ಕುಮಾರಯ್ಯ- ಹಾಸನ
ವೀರಭದ್ರಯ್ಯ – ಚಿಕ್ಕಬಳ್ಳಾಪುರ
ನರಸಿಂಹಲು (ಅಂಧ ಕಲಾವಿದ) – ಬೀದರ್
ಬಸವರಾಜ ಸಂಗಪ್ಪ ಹಾರಿವಾಳ- ವಿಜಯಪುರ
ಶ್ರೀಮತಿ ಎಸ್ ಜಿ ಲಕ್ಷ್ಮೀದೇವಮ್ಮ -ಚಿಕ್ಕಬಳ್ಳಾಪುರ
ಪಿಚ್ಚಳ್ಳಿ ಶ್ರೀನಿವಾಸ- ಕೋಲಾರ
ಲೋಕಯ್ಯ ಶೇರ (ಭೂತಾರಾಧನೆ)- ದಕ್ಷಿಣ ಕನ್ನಡ
ಕ್ಷೇತ್ರ – ಚಲನಚಿತ್ರ /ಕಿರುತೆರೆ
ಶ್ರೀಮತಿ ಹೇಮಾ ಚೌದರಿ- ಬೆಂಗಳೂರು ನಗರ
ಎಂ.ಎಸ್.ನರಸಿಂಹಮೂರ್ತಿ- ಬೆಂಗಳೂರು ನಗರ
ಕ್ಷೇತ್ರ-ಸಂಗೀತ
ಶ್ರೀ ಪಿ.ರಾಜಗೋಪಾಲ- ಮಂಡ್ಯ
ಎ.ಎನ್ ಸದಾಶಿವಪ್ಪ – ರಾಯಚೂರು
ಕ್ಷೇತ್ರ – ನೃತ್ಯ
ವಿದುಷಿ ಲಲಿತಾ ರಾವ್ – ಮೈಸೂರು