
ಉಚಿತ ಶಸ್ತ್ರ ಚಿಕಿತ್ಸಾ ಶಿಬಿರ*
*ದಿನಾಂಕ:-01-03-2024 ರಿಂದ 15-03-2024 ರವರೆಗೆ ನಡೆಯಲಿದೆ
ಶಿಬಿರದಲ್ಲಿ ಭಾಗವಹಿಸುವವರಿಗೆ ಈ ಕೆಳಗಿನ ಉಪಯೋಗಗಳು ಉಚಿತ ವಾಗಿ ಸಿಗಲಿದೆ
ಕಣಚೂರು* ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ನಾಟೆಕಲ್, ಮಂಗಳೂರು
(08242888000)
➖➖➖➖➖➖➖➖➖➖➖➖
*ಉಚಿತ ಶಸ್ತ್ರ ಚಿಕಿತ್ಸಾ ಶಿಬಿರ*
*ದಿನಾಂಕ:-01-03-2024 ರಿಂದ 15-03-2024 ರವರೆಗೆ*
*ಶಿಬಿರದಲ್ಲಿ*
♦️ಹರ್ನಿಯಾ
♦️ಆಂದ್ರವಾಯು
♦️ಥೈರಾಯಿಡ್
♦️ಮೂಲವ್ಯಾಧಿ
♦️ವೆರಿಕೋಸ್ ವೇನ್
♦️ಸ್ತನದಲ್ಲಿ ಗಂಟು
♦️ಪಿತ್ತಕೋಶದಲ್ಲಿ ಕಲ್ಲು
ಇತರ ಸಾಮಾನ್ಯ ಶಸ್ತ್ರ ಚಿಕಿತ್ಸೆಗಳ
ತಪಾಸಣೆ ಉಚಿತವಾಗಿ ಮಾಡಲಾಗುವುದು.

ಸೂಚನೆ:- ♦️ ಶಿಬಿರದಲ್ಲಿ ಬರುವ ರೋಗಿಗಳಿಗೆ ಶಸ್ತ್ರ ಚಿಕಿತ್ಸೆಗಳು ಅವಶ್ಯವಿದ್ದಲ್ಲಿ ಸಾಮಾನ್ಯ ವಾರ್ಡಿನಲ್ಲಿ ದಾಖಲಾಗುವ ಮೊದಲ 50 ರೋಗಿಗಳಿಗೆ ಶಸ್ತ್ರ ಚಿಕಿತ್ಸೆಗಳನ್ನು (ಮೆಶ್ ವೆಚ್ಚಗಳನ್ನು ಹೊರತುಪಡಿಸಿ) ಇತರ ವೆಚ್ಚಗಳನ್ನು ಸಂಪೂರ್ಣ ಉಚಿತವಾಗಿ ಮಾಡಲಾಗುವುದು.
♦️ ಶಿಬಿರದಲ್ಲಿ ನೋಂದಾವಣಿ ಯಾಗಿರುವ ರೋಗಿಗಳಿಗೆ ಮಾತ್ರ ಈ ಉಚಿತ ಶಸ್ತ್ರ ಚಿಕಿತ್ಸೆಗಳು ಅನ್ವಯವಾಗುತ್ತದೆ.
*ಷರತ್ತುಗಳು ಅನ್ವಹಿಸುತ್ತದೆ
➖➖➖➖➖➖➖➖➖➖
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
7353774782
7353775782
9686051606
