Hayathtv
  • ಮುಖಪುಟ
  • ಸುದ್ದಿ
    • All
    • ಕರಾವಳಿ
    • ರಾಜ್ಯ
    • ರಾಷ್ಟ್ರೀಯ
    • ವಿದೇಶ

    ಮರು ಎಣಿಕೆಯಲ್ಲಿ ಮಂಜುನಾಥ್ ಗೌಡ ಗೆದ್ರೆ ರಾಜಕೀಯ ಬಿಡುವೆ: ಶಾಸಕ ಕೆವೈ ನಂಜೇಗೌಡ

    ಲಂಚ ತಗೊಂಡಾದ್ಮೇಲೆ ಡಾಕ್ಟ್ರು ನಿನ್ ಹೆಂಡ್ತಿ ಸತ್ತೋದ್ಲು ಅಂದ್ರು: ಪತಿ ಗೋಳಾಟ

    ಲಂಚ ತಗೊಂಡಾದ್ಮೇಲೆ ಡಾಕ್ಟ್ರು ನಿನ್ ಹೆಂಡ್ತಿ ಸತ್ತೋದ್ಲು ಅಂದ್ರು: ಪತಿ ಗೋಳಾಟ

    ಸೌಜನ್ಯ ಮಾವ ವಿಠಲ್‌ಗೌಡ ತೋರಿಸಿದ ಬಂಗ್ಲೆಗುಡ್ಡೆ ಕಾಡಿನಲ್ಲಿ 5 ಅಸ್ಥಿಪಂಜರ ಮೂಳೆ ಪತ್ತೆ!

    ಸೌಜನ್ಯ ಮಾವ ವಿಠಲ್‌ಗೌಡ ತೋರಿಸಿದ ಬಂಗ್ಲೆಗುಡ್ಡೆ ಕಾಡಿನಲ್ಲಿ 5 ಅಸ್ಥಿಪಂಜರ ಮೂಳೆ ಪತ್ತೆ!

    ಯುವತಿ ದೇಹದ ಮೇಲಿನ ಕಪ್ಪು ಚುಕ್ಕೆ ಗುರುತಿಸಿದ AI.. ಫೋಟೋ ಅಪ್​ಲೋಡ್​ ಮಾಡುವಾಗ ಹುಷಾರ್​!

    ವಿಜಯಪುರ| SBI ಬ್ಯಾಂಕ್‌ ದರೋಡೆ – ಪಿಸ್ತೂಲ್‌ ತೋರಿಸಿ 8 ಕೋಟಿ ನಗದು, 50 ಕೆಜಿ ಚಿನ್ನದೊಂದಿಗೆ ಪರಾರಿ

    ಕೆಂಪು ಕಲ್ಲು ಬಗ್ಗೆ ನಿಯಮ ಸಡಿಲಿಕೆ, 25 ಗುತ್ತಿಗೆದಾರರಿಗೆ ಪರವಾನಗಿ, ಕಲ್ಲಿನ ದರ ಇಳಿಯಲಿದೆ ; ಯುಟಿ ಖಾದರ್

    ಕೆಂಪು ಕಲ್ಲು ಬಗ್ಗೆ ನಿಯಮ ಸಡಿಲಿಕೆ, 25 ಗುತ್ತಿಗೆದಾರರಿಗೆ ಪರವಾನಗಿ, ಕಲ್ಲಿನ ದರ ಇಳಿಯಲಿದೆ ; ಯುಟಿ ಖಾದರ್

    ಮಾಲೂರು ಶಾಸಕ ನಂಜೇಗೌಡ ಆಯ್ಕೆ ಅಸಿಂಧು – ಮರು ಮತ ಎಣಿಕೆಗೆ ಹೈಕೋರ್ಟ್ ಆದೇಶ

    ಸ್ವಾತಂತ್ರ್ಯೋತ್ಸವ ಪ್ರಯುಕ್ತ SDPI ಯಿಂದ ಬಿಸಿ ರೋಡ್ ನಲ್ಲಿ ತಿರಂಗಾ ರ್‍ಯಾಲಿ ಹಾಗೂ ಸಾರ್ವಜನಿಕ ಸಭೆ

    ಬಿಜೆಪಿ ಮಾಡಿದ 40% ಕಮಿಷನ್ ಹಗರಣ ಮತ್ತು ಕೋವಿಡ್ ಹಗರಣದ ವಿರುದ್ಧ ಕ್ರಮಕ್ಕೆ ಮುಂದಾಗದ ಕಾಂಗ್ರೆಸ್‌ ಸರಕಾರ ಹೊಂದಾಣಿಕೆ ರಾಜಕಾರಣ ಮಾಡುತ್ತಿದೆ – ಎಸ್‌ಡಿಪಿಐ:

    15 ವರ್ಷಕ್ಕಿಂತ ಹಳೇ ಸರ್ಕಾರಿ ವಾಹನಗಳನ್ನ ಗುಜರಿಗೆ ಹಾಕಿ: ಸರ್ಕಾರ ಆದೇಶ

    • ರಾಜ್ಯ
    • ರಾಷ್ಟ್ರೀಯ
    • ವಿದೇಶ
    • ಚುನಾವಣೆ
  • ಕರಾವಳಿ
  • ಕ್ರೈಮ್
  • ವಿಶೇಷ ಸುದ್ದಿ
  • ಕ್ರೀಡೆ
  • ಮನೋರಂಜನೆ
  • ವೀಡಿಯೋ ಗ್ಯಾಲರೀ
No Result
View All Result

Home ಸುದ್ದಿ ರಾಜ್ಯ

BR Shetty: ಸಾವಿರ ಕೋಟಿ ರೂ ಬಜೆಟ್​ನಲ್ಲಿ ಮಹಾಭಾರತ ಸಿನಿಮಾ ನಿರ್ಮಿಸಲು ಹೊರಟಿದ್ದ ಈ ಕನ್ನಡಿಗನಿಗೆ ಈಗ ದಿಕ್ಕುತೋಚದ ಸ್ಥಿತಿ

editor tv by editor tv
January 9, 2024
in ರಾಜ್ಯ
0
BR Shetty: ಸಾವಿರ ಕೋಟಿ ರೂ ಬಜೆಟ್​ನಲ್ಲಿ ಮಹಾಭಾರತ ಸಿನಿಮಾ ನಿರ್ಮಿಸಲು ಹೊರಟಿದ್ದ ಈ ಕನ್ನಡಿಗನಿಗೆ ಈಗ ದಿಕ್ಕುತೋಚದ ಸ್ಥಿತಿ
1.9k
VIEWS
Share on FacebookShare on TwitterShare on Whatsapp

Epic Rise and Fall of BR Shetty: ದುಬೈಗೆ ಹೋಗಿ ಸ್ವಂತವಾಗಿ ಬೆಳೆದು ಬೃಹತ್ ಉದ್ಯಮ ಸಾಮ್ರಾಜ್ಯ ಕಟ್ಟಿ ಈಗ ಎಲ್ಲವನ್ನೂ ಕಳೆದುಕೊಂಡಿರುವ ಬಿಆರ್ ಶೆಟ್ಟಿ ಕಥೆ ಇದು. 18,000 ಕೋಟಿ ರೂ ಮೌಲ್ಯದ ಉದ್ಯಮ ಹಾಗೂ ಆಸ್ತಿ ಹೊಂದಿದ್ದ ಶೆಟ್ಟಿ 2019ರಲ್ಲಿ ಕೇವಲ 74 ರುಪಾಯಿಗೆ ಸಂಸ್ಥೆ ಮಾರಬೇಕಾಗಿ ಬಂದಿತ್ತು. ಮಡ್ಡಿ ವಾಟರ್ಸ್​ನ ಮುಖ್ಯಸ್ಥರು ಬಿಆರ್ ಶೆಟ್ಟಿ ಅವರ ಸಂಸ್ಥೆ ಬಗ್ಗೆ ಆರೋಪಿಸಿ ಮಾಡಿದ ಒಂದು ಟ್ವೀಟು ಶೆಟ್ಟಿ ಸಾಮ್ರಾಜ್ಯ ಕುಸಿಯುವಂತೆ ಮಾಡಿತ್ತು.

ಕೈಯಲ್ಲಿ ಕೇವಲ 665 ರೂ ಇಟ್ಟುಕೊಂಡು ಕರುನಾಡಿನಿಂದ ಅರಬ್ ನಾಡಿಗೆ ಹಾರಿದ ಕನ್ನಡಿಗ ಬಿ ಆರ್ ಶೆಟ್ಟಿ ಬರೋಬರಿ 18,000 ಕೋಟಿ ರೂ ಮೌಲ್ಯದ ಉದ್ಯಮ ಸಾಮ್ರಾಜ್ಯ ಕಟ್ಟಿದ ಕಥೆ (Rag to Rich Story) ಬಹಳ ರೋಚಕ. ಹಾಗೆಯೇ, ಅಷ್ಟು ದೊಡ್ಡ ಮೌಲ್ಯದ ಕಂಪನಿಯನ್ನು ಕೇವಲ 74 ರುಪಾಯಿಗೆ ಮಾರುವ ಸ್ಥಿತಿಗೆ ಬಂದ ಕತೆ ಅಷ್ಟೇ ಕರುಣಾಜನಕ. ಮಂಗಳೂರು ಮೂಲದ ಡಾ|| ಬಾವಗುತ್ತು ರಘುರಾಮ್ ಶೆಟ್ಟಿ 2017ರಲ್ಲಿ 1,000 ಕೋಟಿ ರೂ ಬಜೆಟ್​ನಲ್ಲಿ ಮಹಾಭಾರತ ಸಿನಿಮಾ ನಿರ್ಮಿಸುವುದಾಗಿ ಘೋಷಿಸಿದಾಗ ಕೋಟ್ಯಂತರ ಭಾರತೀಯರ ನರನಾಡಿಗಳಲ್ಲಿ ಸಂಚಲನವಾಗಿತ್ತು. ಬಾಹುಬಲಿಯನ್ನು ಮೀರಿಸುವ ವೈಭವದ ಸಿನಿಮಾ, ಅದರಲ್ಲೂ ರಣರೋಚಕ ಮಹಾಭಾರತದ ಕಥೆ ದೊಡ್ಡಪರದೆಗೆ ಬರಲಿದೆ ಎಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ, ನೋಡನೋಡುತ್ತಿದ್ದಂತೆಯೇ ಶೆಟ್ಟಿ ಸಾಮ್ರಾಜ್ಯ ಮುರುಟಿಹೋಗಿ ಅವರ ಬದುಕೇ ದುರಂತ ಸಿನಿಮಾದ ಕಥೆಯಂತಾಯಿತು. ಅದಕ್ಕೆ ಕಾರಣವಾಗಿದ್ದು ಮಡ್ಡಿ ವಾಟರ್ಸ್​ನ ಒಂದು ಟ್ವೀಟ್.

ಗೌತಮ್ ಅದಾನಿ ಅವರ ಸಂಸ್ಥೆಗಳ ವಿರುದ್ಧ ಹಿಂಡನ್ಬರ್ಗ್ ರಿಸರ್ಚ್ ವರದಿ ಬಿಡುಗಡೆ ಮಾಡಿದ್ದು ನಿಮಗೆ ನೆನಪಿರಬಹುದು. ಹಿಂಡನ್ಬರ್ಗ್ ರಿಸರ್ಚ್ ಒಂದು ಶಾರ್ಟ್ ಸೆಲ್ಲರ್ ಸಂಸ್ಥೆ. ಯಾವುದಾದರೂ ಕಂಪನಿ ಅಕ್ರಮ ಮಾರ್ಗದಲ್ಲಿ ಷೇರುಬೆಲೆ ಹೆಚ್ಚಿಸಿಕೊಳ್ಳುತ್ತಿದ್ದರೆ ಅದಕ್ಕೆ ಕಡಿವಾಣ ಹಾಕಲು ಇವು ತನಿಖಾ ವರದಿ ಬಿಡುಗಡೆ ಮಾಡಿ ಷೇರುಬೆಲೆ ಕುಸಿಯುವಂತೆ ಮಾಡುತ್ತವೆ. ಇಂಥ ಒಂದು ಶಾರ್ಟ್ ಸೆಲ್ಲರ್ ಸಂಸ್ಥೆ ಮಡ್ಡಿ ವಾಟರ್ಸ್​ನ ಮುಖ್ಯಸ್ಥ ಕಾರ್ಸನ್ ಬ್ಲಾಕ್ ಎಂಬುವವರು 2019ರಲ್ಲಿ ಬಿಆರ್ ಶೆಟ್ಟಿ ವಿರುದ್ಧ ಒಂದು ಟ್ವೀಟ್ ಮಾಡಿದ್ದರು.

ಅದರಲ್ಲಿ, ಬಿಆರ್ ಶೆಟ್ಟಿ ಒಡೆತನದ ಎನ್​ಎಂಸಿ ಹೆಲ್ತ್​ಕೇರ್ ಸಂಸ್ಥೆಯಲ್ಲಿ ಕೃತಕವಾಗಿ ಹಣದ ಹರಿವು ಸೃಷ್ಟಿಸಿ, ನೈಜ ಸಾಲದ ಪ್ರಮಾಣವನ್ನು ಮರೆಮಾಚಲಾಗಿದೆ ಎಂದು ಕಾರ್ಸನ್ ಬ್ಲಾಕ್ ತಮ್ಮ ಟ್ವೀಟ್​ನಲ್ಲಿ ಆರೋಪಿಸಿದ್ದರು. ಅದಾದ ಬಳಿಕ ಲಂಡನ್ ಸ್ಟಾಕ್ ಎಕ್ಸ್​ಚೇಂಜ್​ನಲ್ಲಿ ಲಿಸ್ಟ್ ಆಗಿದ್ದ ಎನ್​ಎಂಸಿ ಹೆಲ್ತ್​ಕೇರ್ ಸಂಸ್ಥೆಯ ಷೇರುಬೆಲೆ ಅಧಃಪತನಗೊಂಡಿತ್ತು. ಕೊನೆಗೆ ಬಿಆರ್ ಶೆಟ್ಟಿ ಅವರು ತಮ್ಮ 12,478 ಕೋಟಿ ರೂ ಮೌಲ್ಯದ ಸಂಸ್ಥೆಯನ್ನು ಕೇವಲ 74 ರುಪಾಯಿಗೆ ಮಾರಬೇಕಾಯಿತು.

ಯುಎಇನಲ್ಲಿ ಇವರು ಅಲ್ಲಿನ ಶೇಖ್ ರೀತಿ ಬದುಕಿದ್ದವರು. ಹಲವು ರಿಯಲ್ ಎಸ್ಟೇಟ್ ಆಸ್ತಿಗಳನ್ನು ಹೊಂದಿದ್ದರು. ಬುರ್ಜ್ ಖಾಲೀಫಾದಲ್ಲಿ ಇಡೀ ಎರಡು ಮಹಡಿಗಳನ್ನೇ ಇವರು ಖರೀದಿಸಿದ್ದರು. ದುಬೈ ವರ್ಲ್ಡ್ ಟ್ರೇಡ್ ಸೆಂಟರ್, ಪಾಲ್ಮ್ ಜುಮೇರಾದಲ್ಲಿ ಇವರ ಆಸ್ತಿಗಳಿದ್ದವು. ಪ್ರೈವೇಟ್ ವಿಮಾನ ಇಟ್ಟುಕೊಂಡಿದ್ದರು. ಒಂದು ಟ್ವೀಟ್​ನಿಂದಾಗಿ ಇವರ ರಾಯಲ್ ಬದುಕು ನಿರ್ನಾಮವಾಗಿ ಹೋಗಿದ್ದು ವಿಪರ್ಯಾಸ.

ಈಗಲೂ ಕೂಡ ಬಿಆರ್ ಶೆಟ್ಟಿ ಕೋರ್ಟ್ ಕೇಸ್​ಗಳನ್ನು ಎದುರಿಸುತ್ತಿದ್ದಾರೆ. ಆರೋಪ ಮುಕ್ತರಾಗಲು ಹರಸಾಹಸ ನಡೆಸುತ್ತಿದ್ದಾರೆ.

Previous Post

ವಿಜಯಪುರ ಪಾಲಿಕೆ ಮತ್ತೆ ಕಾಂಗ್ರೆಸ್‌ ತೆಕ್ಕೆಗೆ – ಚುನಾವಣೆ ಬಹಿಷ್ಕರಿಸಿದ ಯತ್ನಾಳ್‌, ಬಿಜೆಪಿ ಸದಸ್ಯರು

Next Post

ಮಂಗಳೂರು: ರೌಡಿ ಶೀಟರ್ ಆಕಾಶಭವನ ಶರಣ್ ಕಾಲಿಗೆ ಪೊಲೀಸ್ ಗುಂಡೇಟು

Next Post
ಮಂಗಳೂರು: ರೌಡಿ ಶೀಟರ್ ಆಕಾಶಭವನ ಶರಣ್ ಕಾಲಿಗೆ ಪೊಲೀಸ್ ಗುಂಡೇಟು

ಮಂಗಳೂರು: ರೌಡಿ ಶೀಟರ್ ಆಕಾಶಭವನ ಶರಣ್ ಕಾಲಿಗೆ ಪೊಲೀಸ್ ಗುಂಡೇಟು

ನಮ್ಮ ಬಗ್ಗೆ

ಹಯಾತ್ TV ರಾಜ್ಯದ ಹೆಸರಾಂತ ವಾರ್ತಾ ವೇದಿಕೆಗಳಲ್ಲಿ ಒಂದಾಗಿದೆ. ಇದರಲ್ಲಿ ರಾಜ್ಯ, ದೇಶ, ವಿದೇಶ, ಕ್ರೀಡೆ, ಸಿನಿಮಾ, ಮನರಂಜನೆ ಸೇರಿ ಹತ್ತಾರು ಸುದ್ದಿ ಗಳನ್ನು ಪ್ರತಿದಿನ ಹಾಕಲಾಗುತ್ತದೆ. ದೇಶ ಬದಲಾಗುತ್ತಿದೆ, ನ್ಯೂಸ್ ಅನ್ನು ಓದುವ ವಿಧಾನ ವೂ ಬದಲಾಗಲಿದೆ. ಈ ಬದಲಾವಣೆಯ ಬೆನ್ನಲ್ಲೇ ನಾವಿದ್ದೇವೆ.

ಜಾಹೀರಾತು ಮತ್ತು ಸುದ್ದಿಗಾಗಿ ಸಂಪರ್ಕಿಸಿ

Hayath Tv Media network
Mangalore
Chief Editor Ashraf Kammaje – 8861948115

Print Media

9483267000

  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.

No Result
View All Result
  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.