
ಮಂಗಳೂರು :ಕಣಚೂರು ಆಸ್ಪತ್ರೆ ದೇರಳಕಟ್ಟೆ ಇದರ ವತಿಯಿಂದ ಉಚಿತ ಅರೋಗ್ಯ ತಪಾಸಣಾ ಶಿಬಿರ ಹಾಗೂ ರಕ್ತದೊತ್ತಡ ಮತ್ತು ಮಧುಮೇಹ (ಡಯಾಬಿಟಿಸ್) ಕಾಯಿಲೆ ತಡೆಗಟ್ಟುವ ಮುಂಜಾಗ್ರತಾ ತಪಾಸಣಾ ಶಿಬಿರ ದಿನಾಂಕ 10 ಜನವರಿ ಯಿಂದ ಪೆಬ್ರವರಿ 10ರವರೆಗೆ ನಡೆಯಲಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ
ಶಿಬಿರದ ಸೌಲಭ್ಯಗಳು
——————–
♦️ಉಚಿತ ರಕ್ತದೊತ್ತಡ, ಎತ್ತರ ಮತ್ತು ತೂಕ ಪರೀಕ್ಷೆ, IDRS Scoring, ರಕ್ತದ ಸಕ್ಕರೆ (GRBS). ಪರೀಕ್ಷೆ ಮಾಡಲಾಗುವುದು.
♦️ಶಿಬಿರದಲ್ಲಿ ಬರುವ ರೋಗಿಗಳಿಗೆ ವೈದ್ಯರು ಸೂಚಿಸಿದರೆ ರೂ.1699-/ರ ಮಧುಮೇಹ ಆರೋಗ್ಯ ತಪಾಸಣಾ ಪ್ಯಾಕೇಜ್ ನ್ನು ರೂ.1234-/ ರಿಯಾಯಿತಿಯಲ್ಲಿ ಮಾಡಲಾಗುವುದು.
➖➖➖➖➖➖➖➖➖➖➖➖
ಹೃದಯಾಘಾತ (Heart Attack) ಮುಂಜಾಗ್ರತಾ ತಪಾಸಣಾ ಶಿಬಿರ
ಶಿಬಿರದಲ್ಲಿ ಬರುವ ರೋಗಿಗಳಿಗೆ
♦️ ರೂ.1234-/ಯಲ್ಲಿ ಹೃದಯದ ಪರೀಕ್ಷೆಯನ್ನು ಮಾಡಲಾಗುವುದು.
CBC ರಕ್ತದ ಪರೀಕ್ಷೆ
Lipid profile ಕೊಬ್ಬಿನಾಂಶ ಪತ್ತೆ ಹಚ್ಚುವಿಕೆ
LFT ಲಿವರ್ ಕ್ರಿಯೆಯ ಪರೀಕ್ಷೆ
RFT ಕಿಡ್ನಿಯ ಕ್ರಿಯೆಯ ಪರೀಕ್ಷೆ
TSH ಥೈರಾಯಿಡ್ ಪರೀಕ್ಷೆ
ECG ಇ. ಸಿ ಜಿ
TMT ಟಿ.ಎಂ.ಟಿ
ಹೃದ್ರೋಗ ವೈದ್ಯರ ಸಮಾಲೋಚನೆ
➖➖➖➖➖➖➖➖➖➖➖➖
ಶ್ವಾಸಕೋಶ, ಅಸ್ತಮಾ ತಪಾಸಣಾ ಶಿಬಿರ
ಶಿಬಿರದ ಸೌಲಭ್ಯಗಳು
——————–
♦️ಕಫ ಪರೀಕ್ಷೆ ಉಚಿತವಾಗಿ ಮಾಡಲಾಗುವುದು
♦️ಶ್ವಾಸಕೋಶದ ಪರೀಕ್ಷೆ PFT ಉಚಿತವಾಗಿ ಮಾಡಲಾಗುವುದು.
ವೈದ್ಯರು ಸೂಚಿಸಿದರೆ
CBC ರಕ್ತದ ಪರೀಕ್ಷೆ ಮತ್ತು
Chest X-ray ರೂ.499-/ಯಲ್ಲಿ ಮಾಡಲಾಗುವುದು.
➖➖➖➖➖➖➖➖➖➖➖➖
ಹರ್ನಿಯಾ, ಥೈರಾಯಿಡ್ ಪಿತ್ತಕೋಶದಲ್ಲಿ ಕಲ್ಲು ಸ್ತನದಲ್ಲಿ ಗಂಟು, ಅಪೆಂಡಿಕ್ಸ್, ವೆರಿಕೋಸ್ ವೇನ್, ಮೂಲವ್ಯಾಧಿ, ಆಂದ್ರವಾಯು ತಪಾಸಣಾ ಶಿಬಿರ

ತಪಾಸಣೆಯು ಉಚಿತವಾಗಿರುತ್ತದೆ. ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ರಿಯಾಯಿತಿಯಲ್ಲಿ ಮಾಡಲಾಗುವುದು.
ಶಸ್ತ್ರ ಚಿಕಿತ್ಸೆಯು ಅವಶ್ಯವಿದ್ದಲ್ಲಿ ವೈದ್ಯರು ಸೂಚಿಸಿದರೆ ಪ್ಯಾಕೇಜ್ ಯಡಿಯಲ್ಲಿ ರಿಯಾಯಿತಿಯಲ್ಲಿ ಮಾಡಲಾಗುವುದು.
➖➖➖➖➖➖➖➖➖➖➖➖
ಕಣ್ಣಿನ ತಪಾಸಣಾ ಶಿಬಿರ
ಶಿಬಿರದಲ್ಲಿ
————–
♦️ಕಣ್ಣಿನ ಪರೀಕ್ಷೆ ಉಚಿತವಾಗಿ ಮಾಡಲಾಗುವುದು.
♦️ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ
SICS ರೂ.3500-/ ಯಲ್ಲಿ ಮಾಡಲಾಗುವುದು
♦️Phaco ರೂ.8500-/+ಲೆನ್ಸ್
♦️SICS-DBCS ಉಚಿತವಾಗಿರುತ್ತದೆ
➖➖➖➖➖➖➖➖➖➖➖➖

ಗರ್ಭಕೋಶದ ಗೆಡ್ಡೆ ತಪಾಸಣಾ ಶಿಬಿರ
————
♦️ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ರಿಯಾಯಿತಿಯಲ್ಲಿ ಮಾಡಲಾಗುವುದು.
♦️ಗರ್ಭಕೋಶದ ಕ್ಯಾನ್ಸರ್ ಪತ್ತೆ ಹಚ್ಚುವಿಕೆ – ಪ್ಯಾಪ್ ಸ್ಮಿಯರ್ ರಿಯಾಯಿತಿಯಲ್ಲಿ ಮಾಡಲಾಗುವುದು.
♦️ಗರ್ಭಕೋಶದ ಗೆಡ್ಡೆ ಶಸ್ತ್ರ ಚಿಕಿತ್ಸೆ
ಮತ್ತು ಗರ್ಭ ಕೋಶದ ತೆಗೆಯುವಿಕೆ
ವೈದ್ಯರು ಸೂಚಿಸಿದರೆ ರೂ.15000-/ ಪ್ಯಾಕೇಜ್ ಯಡಿಯಲ್ಲಿ ಮಾಡಲಾಗುವುದು.
♦️ ಸಾಮಾನ್ಯ ಹೆರಿಗೆ ಉಚಿತವಾಗಿರುತ್ತದೆ.
♦️ ಸಿಸೇರಿಯನ್ ಹೆರಿಗೆ ರೂ.6000-/ ಪ್ಯಾಕೇಜ್ ಯಡಿಯಲ್ಲಿ ಮಾಡಲಾಗುವುದು.
*ಷರತ್ತುಗಳು ಅನ್ವಯಿಸುತ್ತದೆ.
➖➖➖➖➖➖➖
ಹೆಚ್ಚಿನ ಮಾಹಿತಿಗಾಗಿ
7353774782
7353775782
9686051606