Hayathtv
  • ಮುಖಪುಟ
  • ಸುದ್ದಿ
    • All
    • ಕರಾವಳಿ
    • ರಾಜ್ಯ
    • ರಾಷ್ಟ್ರೀಯ
    • ವಿದೇಶ
    ಬಾನು ಮುಷ್ತಾಕ್ ಮೈಸೂರು ದಸರಾ ಉದ್ಘಾಟನೆ ವಿರೋಧಿಸಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ

    ಬಾನು ಮುಷ್ತಾಕ್ ಮೈಸೂರು ದಸರಾ ಉದ್ಘಾಟನೆ ವಿರೋಧಿಸಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ

    ಮೂರು ಇಂಗ್ಲಿಷ್ ಪದಗಳನ್ನು ನಿಷೇಧಿಸಿದ ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್-ಉನ್

    ಮೂರು ಇಂಗ್ಲಿಷ್ ಪದಗಳನ್ನು ನಿಷೇಧಿಸಿದ ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್-ಉನ್

    ನಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ’; ಖಜುರಾಹೊದ ವಿಷ್ಣು ವಿಗ್ರಹದ ಕುರಿತ ವಿವಾದಾತ್ಮಕ ಹೇಳಿಕೆ ಬಳಿಕ ಸಿಜೆಐ ಗವಾಯಿ ಸ್ಪಷ್ಟನೆ

    ನಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ’; ಖಜುರಾಹೊದ ವಿಷ್ಣು ವಿಗ್ರಹದ ಕುರಿತ ವಿವಾದಾತ್ಮಕ ಹೇಳಿಕೆ ಬಳಿಕ ಸಿಜೆಐ ಗವಾಯಿ ಸ್ಪಷ್ಟನೆ

    ಮೋದಿ ಮನೆಯಲ್ಲಿ ಹೀರಾಬೆನ್ ಮಗನಂತೆ ಬೆಳೆದ ಅಬ್ಬಾಸ್ ರಾಮ್ಸಾದಾ ಯಾರು?

    ಮೋದಿ ಮನೆಯಲ್ಲಿ ಹೀರಾಬೆನ್ ಮಗನಂತೆ ಬೆಳೆದ ಅಬ್ಬಾಸ್ ರಾಮ್ಸಾದಾ ಯಾರು?

    ಸುಪ್ರೀಂ ಅಂಗಳಕ್ಕೆ ದಸರಾ ಉದ್ಘಾಟನೆ – ನಾಳೆ ತುರ್ತು ವಿಚಾರಣೆ

    ಕಾಂಗ್ರೆಸ್​ ಮತದಾರರೇ ಟಾರ್ಗೆಟ್, ಕರ್ನಾಟಕದ ಆಳಂದ ಕ್ಷೇತ್ರದಲ್ಲೂ ಮತಗಳ್ಳತನ, 6000 ಮತದಾರರ ಹೆಸರು ಡಿಲೀಟ್: ರಾಹುಲ್ ಆರೋಪ

    ಧರ್ಮಸ್ಥಳ ಕೇಸ್​​ ತನಿಖೆಗೆ ಅನಿರೀಕ್ಷಿತ ಟ್ವಿಸ್ಟ್.. ನಿಜವಾಯ್ತಾ ಸೌಜನ್ಯ ಮಾವ ವಿಠಲ್ ಹೇಳಿದ್ದು..?

    ಬೆಂಗಳೂರು: ಹದಿನೇಳು ವರ್ಷದ ಬಾಲಕಿ ಸೇರಿ 8 ಮಹಿಳೆಯರ ಮೇಲೆ ಅತ್ಯಾಚಾರ; ಯೋಗ ಗುರು ಬಂಧನ

    ಬೆಂಗಳೂರು: ಹದಿನೇಳು ವರ್ಷದ ಬಾಲಕಿ ಸೇರಿ 8 ಮಹಿಳೆಯರ ಮೇಲೆ ಅತ್ಯಾಚಾರ; ಯೋಗ ಗುರು ಬಂಧನ

    ಮರು ಎಣಿಕೆಯಲ್ಲಿ ಮಂಜುನಾಥ್ ಗೌಡ ಗೆದ್ರೆ ರಾಜಕೀಯ ಬಿಡುವೆ: ಶಾಸಕ ಕೆವೈ ನಂಜೇಗೌಡ

    • ರಾಜ್ಯ
    • ರಾಷ್ಟ್ರೀಯ
    • ವಿದೇಶ
    • ಚುನಾವಣೆ
  • ಕರಾವಳಿ
  • ಕ್ರೈಮ್
  • ವಿಶೇಷ ಸುದ್ದಿ
  • ಕ್ರೀಡೆ
  • ಮನೋರಂಜನೆ
  • ವೀಡಿಯೋ ಗ್ಯಾಲರೀ
No Result
View All Result

Home ಸುದ್ದಿ

ಎನ್​​ಡಿಎ ಸೇರಲು ನಮಗೇನು ಹುಚ್ಚು ನಾಯಿ ಕಚ್ಚಿದೆಯೇ?: ಕೆಸಿಆರ್ ಪುತ್ರ

editor tv by editor tv
October 3, 2023
in ಸುದ್ದಿ
0
ಎನ್​​ಡಿಎ ಸೇರಲು ನಮಗೇನು  ಹುಚ್ಚು ನಾಯಿ ಕಚ್ಚಿದೆಯೇ?: ಕೆಸಿಆರ್ ಪುತ್ರ
1.9k
VIEWS
Share on FacebookShare on TwitterShare on Whatsapp

ಪ್ರಧಾನಿ ಏನೇನೋ ಮಾತನಾಡುತ್ತಿದ್ದಾರೆ. ಅವರು ಬಿಆರ್​​ಎಸ್ ಕರ್ನಾಟಕದಲ್ಲಿ ಕಾಂಗ್ರೆಸ್​​ಗೆ ಧನಸಹಾಯ ಮಾಡಿದೆ ಅಂತಾರೆ. ಅವರು ನಮಗೆ ಎನ್‌ಡಿಎಯಲ್ಲಿ ಅವಕಾಶ ನೀಡಿಲ್ಲ ಎಂದು ಹೇಳುತ್ತಾರೆ. ಎನ್​​ಡಿಎ ಸೇರಲು ನಮಗೇನು ಎಂದು ಹುಚ್ಚು ನಾಯಿ ಕಚ್ಚಿದೆಯೇ? ಇಂದು ಶಿವಸೇನಾ, ಜೆಡಿಯು, ಟಿಡಿಪಿ, ಶಿರೋಮಣಿ ಅಕಾಲಿದಳ ಸೇರಿದಂತೆ ಹಲವು ಪಕ್ಷಗಳು ಬಿಜೆಪಿ ತೊರೆದಿವೆ.ನಿಮ್ಮೊಂದಿಗೆ ಯಾರಿದ್ದಾರೆ

ಹೈದರಾಬಾದ್ ಅಕ್ಟೋಬರ್ 03: ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ (KCR) ಎನ್​​ಡಿಎ (NDA) ಮೈತ್ರಿಕೂಟವನ್ನು ಸೇರಲು ಬಯಸಿದ್ದರು “ಆದರೆ ನಾನು ಅವರಿಗೆ ಪ್ರವೇಶವನ್ನು ನಿರಾಕರಿಸಿದೆ” ಎಂದು ಮಂಗಳವಾರ ತೆಲಂಗಾಣದಲ್ಲಿ (Telangana ) ಚುನಾವಣಾ ಪ್ರಚಾರದ ವೇಳೆ ಭಾಷಣ ಮಾಡಿದ ಪ್ರಧಾನಿ  (PM Modi) ಹೇಳಿದ್ದಾರೆ. ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಕೆಸಿಆರ್ ಅವರ ಮಗ ಕೆಟಿ ರಾಮರಾವ್, ಎನ್​​​ಡಿಎ ಸೇರಲು ನಮಗೆ ತಲೆ ಕೆಟ್ಟಿಲ್ಲ ಎಂದಿದ್ದಾರೆ. ಪ್ರಧಾನಿ ಏನೇನೋ ಮಾತನಾಡುತ್ತಿದ್ದಾರೆ. ಅವರು ಬಿಆರ್​​ಎಸ್ ಕರ್ನಾಟಕದಲ್ಲಿ ಕಾಂಗ್ರೆಸ್​​ಗೆ ಧನಸಹಾಯ ಮಾಡಿದೆ ಅಂತಾರೆ. ಅವರು ನಮಗೆ ಎನ್‌ಡಿಎಯಲ್ಲಿ ಅವಕಾಶ ನೀಡಿಲ್ಲ ಎಂದು ಹೇಳುತ್ತಾರೆ. ಎನ್​​ಡಿಎ ಸೇರಲು ನಮಗೇನು ಎಂದು ಹುಚ್ಚು ನಾಯಿ ಕಚ್ಚಿದೆಯೇ? ಇಂದು ಶಿವಸೇನಾ, ಜೆಡಿಯು, ಟಿಡಿಪಿ, ಶಿರೋಮಣಿ ಅಕಾಲಿದಳ ಸೇರಿದಂತೆ ಹಲವು ಪಕ್ಷಗಳು ಬಿಜೆಪಿ ತೊರೆದಿವೆ.ನಿಮ್ಮೊಂದಿಗೆ ಯಾರಿದ್ದಾರೆ? ಸಿಬಿಐ, ಇಡಿ ಮತ್ತು ಐಟಿ ಹೊರತುಪಡಿಸಿ ನಿಮ್ಮ ಬಳಿ ಯಾರಿದ್ದಾರೆ? ಎಂದು ರಾಮರಾವ್ ಗುಡುಗಿದ್ದಾರೆ.

ಭಾಷಣದಲ್ಲಿ ಮೋದಿ ಕೆಸಿಆರ್ ಮತ್ತು ಅವರ ಭಾರತ ರಾಷ್ಟ್ರ ಸಮಿತಿಯುಎನ್​​ಡಿಎಗೆ ಸೇರಲು ಅನೇಕ ಪ್ರಯತ್ನಗಳನ್ನು ಮಾಡಿತು. ಇವುಗಳನ್ನು ವೈಯಕ್ತಿಕವಾಗಿ ತಿರಸ್ಕರಿದೆವು.ನಾವು ತೆಲಂಗಾಣದ ಜನರಿಗೆ ಮೋಸ ಮಾಡುವುದಿಲ್ಲ ಎಂದು ನಾನು ಹೇಳಿದೆ ಎಂದಿದ್ದಾರೆ.

BRS Working President KT Rama Rao reacts to PM Modi's statement that Telangana CM KC Rao wanted to join NDA

"…This PM is so inconsistent, he says that BRS funded
Congress in Karnataka and that he has not allowed us in NDA. Have we been bitten by a mad dog that we will join… pic.twitter.com/PKyTBSGNZ0

— ANI (@ANI) October 3, 2023

ನಾನು ನಿಮಗೆ ಒಂದು ರಹಸ್ಯವನ್ನು ಹೇಳಲಿದ್ದೇನೆ. ಇದು 100 ಪರ್ಸೆಂಟ್ ಸತ್ಯ ಎಂದು ಪ್ರಾರಂಭಿಸಿದ ಪ್ರಧಾನಿ, “ಪುರಸಭೆ ಚುನಾವಣೆಗಳು ನಡೆದಾಗ (2020 ರಲ್ಲಿ) ಯಾರಿಗೂ ಬಹುಮತ ಬರಲಿಲ್ಲ. ಬಿಜೆಪಿ 48 ಸ್ಥಾನ ಗೆದ್ದಿದೆ… ಕೆಸಿಆರ್‌ಗೆ ಬೆಂಬಲ ಬೇಕಿತ್ತು. ಕೆಸಿಆರ್ ನನ್ನ ಮೇಲೆ ಪ್ರೀತಿಯ ಸುರಿಮಳೆಗೈದರು. ನನಗೆ ಶಾಲು ಹೊದಿಸಿದರು. ಇದು ಕೆಸಿಆರ್ ಪಾತ್ರದಲ್ಲಿ ಇರಲಿಲ್ಲ. ನಂತರ ಅವರು ಎನ್‌ಡಿಎಗೆ ಸೇರಿಸುವಂತೆ ಕೇಳಿದರು. ಹೈದರಾಬಾದ್ ಮುನ್ಸಿಪಾಲಿಟಿ (ಚುನಾವಣೆ) ನಲ್ಲಿ ನೀವು ನಮಗೆ ಸಹಾಯ ಮಾಡಿ,” ಎಂದು ಅವರು ಹೇಳಿದ್ದರು. “ನಾನು ನಿರಾಕರಿಸಿದೆ… ತೆಲಂಗಾಣದ ಜನರಿಗೆ ನಾವು ಮೋಸ ಮಾಡುವುದಿಲ್ಲ ಎಂದು ಅವರಿಗೆ ಹೇಳಿದ್ದೇನೆ”ಎಂದಿದ್ದಾರೆ ಪ್ರಧಾನಿ.

2020 ರ ಹೈದರಾಬಾದ್ ನಾಗರಿಕ ಚುನಾವಣೆಯು ಬಿಜೆಪಿಗೆ ಮಹತ್ವದ ಹೆಜ್ಜೆಯಾಗಿದೆ, ಅದುವರೆಗೂ ರಾಜ್ಯದಲ್ಲಿ ಬಲವರ್ಧನೆಗಾಗಿ ಹೆಣಗಾಡಿತ್ತು. 150 ವಾರ್ಡ್‌ಗಳಲ್ಲಿ, ಕೆಸಿಆರ್ ಅವರ ಪಕ್ಷವು ಕೇವಲ 56 ರಲ್ಲಿ ಗೆದ್ದಿದೆ. ಬಿಆರ್​​ಎಸ್ ನಷ್ಟವು ಬಿಜೆಪಿಯ ಲಾಭವಾಗಿದೆ, ಇದು ಅದರ ಸಂಖ್ಯೆಯನ್ನು ನಾಲ್ಕರಿಂದ 48 ಕ್ಕೆ ಏರಿಸಿತು. ಅಂತಿಮವಾಗಿ ಬಿಆರ್ಎಸ್ 44 ಸ್ಥಾನಗಳನ್ನು ಗೆದ್ದ ಅಸಾದುದ್ದೀನ್ ಓವೈಸಿಯವ AIMIM ನಿಂದ ಕೊನೆಯ ಕ್ಷಣದ ಬೆಂಬಲದ ನಂತರ ನಾಗರಿಕ ಸಂಸ್ಥೆಯಲ್ಲಿ ಅಧಿಕಾರಕ್ಕೇರಿತು. ಕೇವಲ ಎರಡು ವಾರ್ಡ್‌ಗಳಲ್ಲಿ ಗೆದ್ದಿತ್ತು ಕಾಂಗ್ರೆಸ್.

ಎನ್‌ಡಿಎಗೆ ಪ್ರವೇಶ ನಿರಾಕರಿಸಿದ ನಂತರ ಅವರು (ಬಿಆರ್‌ಎಸ್) ಕೋಪಗೊಂಡರು. ಆದರೆ ನಂತರ ಕೆಸಿಆರ್ ನಮ್ಮ ಬಳಿ ಬಂದರು.ಈಗ ಎಲ್ಲಾ ಜವಾಬ್ದಾರಿಯನ್ನು ಕೆಟಿಆರ್‌ಗೆ (ಕೆಟಿ ರಾಮರಾವ್, ಅವರ ಮಗ) ನೀಡಲು ಬಯಸುವುದಾಗಿ ಹೇಳಿದರು. ನಾನು ಕೆಟಿಆರ್ ಅವರನ್ನು ಕಳುಹಿಸುತ್ತೇನೆ, ನೀವು ಅವರನ್ನು ಆಶೀರ್ವದಿಸಿ’ ಎಂದು ಕೆಸಿಆರ್ ನನಗೆ ಹೇಳಿದರು.

ಕರ್ನಾಟಕದಲ್ಲಿ ಮೇ ತಿಂಗಳಲ್ಲಿ ಕಾಂಗ್ರೆಸ್ ಬಿಜೆಪಿಯನ್ನು ಸೋಲಿಸಿತು. ಬಿಆರ್ ಎಸ್ ಅವರಿಗೆ ಹಣಕಾಸು ಒದಗಿಸುವ ಮೂಲಕ ಸಹಾಯ ಮಾಡಿತು. ಅವರು (ಎರಡು ವಿರೋಧ ಪಕ್ಷಗಳು) ತೆಲಂಗಾಣದಲ್ಲಿ ಖಚಿತವಾಗಿ ಪರಸ್ಪರ ಒಪ್ಪಂದ ಮಾಡಿಕೊಂಡಿದ್ದಾರೆ. ತೆಲಂಗಾಣದಲ್ಲಿ ಕಾಂಗ್ರೆಸ್‌ಗೆ ಇದು “ತಿರುಗೇಟು ನೀಡುವ ಸಮಯ” ಎಂದು ಪ್ರಧಾನಿ ಹೇಳಿದ್ದಾರೆ.

Previous Post

Maharashtra: ಸರಕಾರಿ ಆಸ್ಪತ್ರೆಯಲ್ಲಿ ಮತ್ತೆ ಏಳು ರೋಗಿಗಳು ಮೃತ, 48 ಗಂಟೆಯಲ್ಲಿ 31 ಸಾವು

Next Post

ಬಿಜೆಪಿಗೆ ಆರೋಪ ಮಾಡೋದು ಬಿಟ್ಟು ಬೇರೆ ಗೊತ್ತಿಲ್ಲ.. ಶಿವಮೊಗ್ಗದಲ್ಲಿ ಎಲ್ಲಿ ಕೋಮು ಗಲಭೆ ಆಗಿದೆ..? : ಸಿಎಂ ಸಿದ್ದರಾಮಯ್ಯ..!

ನಮ್ಮ ಬಗ್ಗೆ

ಹಯಾತ್ TV ರಾಜ್ಯದ ಹೆಸರಾಂತ ವಾರ್ತಾ ವೇದಿಕೆಗಳಲ್ಲಿ ಒಂದಾಗಿದೆ. ಇದರಲ್ಲಿ ರಾಜ್ಯ, ದೇಶ, ವಿದೇಶ, ಕ್ರೀಡೆ, ಸಿನಿಮಾ, ಮನರಂಜನೆ ಸೇರಿ ಹತ್ತಾರು ಸುದ್ದಿ ಗಳನ್ನು ಪ್ರತಿದಿನ ಹಾಕಲಾಗುತ್ತದೆ. ದೇಶ ಬದಲಾಗುತ್ತಿದೆ, ನ್ಯೂಸ್ ಅನ್ನು ಓದುವ ವಿಧಾನ ವೂ ಬದಲಾಗಲಿದೆ. ಈ ಬದಲಾವಣೆಯ ಬೆನ್ನಲ್ಲೇ ನಾವಿದ್ದೇವೆ.

ಜಾಹೀರಾತು ಮತ್ತು ಸುದ್ದಿಗಾಗಿ ಸಂಪರ್ಕಿಸಿ

Hayath Tv Media network
Mangalore
Chief Editor Ashraf Kammaje – 8861948115

Print Media

9483267000

  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.

No Result
View All Result
  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.