
ಮಂಗಳೂರು: ಪ್ರತಿಷ್ಟಿತ ಚಿನ್ನಾಭರಣ ಮಳಿಗೆ ಸಿಟಿ ಗೋಲ್ಡ್ ಗೋಲ್ಡ್ ಆಂಡ್ ಡೈಮಂಡ್ ವತಿಯಿಂದ ನಡೆದ CGD ಫೆಸ್ಟ್ ಕಾರ್ಯಕ್ರಮದ ವಾರದ ಪ್ರಥಮ ಡ್ರಾ ಇಂದು ನಡೆಯಿತು. ಡ್ರಾ ಕಾರ್ಯಕ್ರಮವನ್ನು ಮಂಗಳೂರು ಟ್ರಾಫಿಕ್ ವಿಭಾಗದ ಎಸಿಪಿ ಎಮ್. ಎ. ನಟರಾಜ್ ಉದ್ಘಾಟಿಸಿದರು. ಪ್ರಥಮ ಡ್ರಾ ವಿನ್ನರ್ ಆಗಿ ಮುಹಮ್ಮದ್ ಫಾರೂಕ್ ಬಿ. ಸಿ. ರೋಡ್ ಆಯ್ಕೆಗೊಂಡರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ರಶೀದ್ ಕಣ್ಣಂಗಾರ್ ಉದ್ಯಮಿ ಮೂಡಿಗೆರೆ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸಂಸ್ಥೆಯ ಮ್ಯಾನೇಜರ್ ಅಹ್ಮದ್ ಹಫೀಜ್, ಮಾರ್ಕೆಟಿಂಗ್ ಮ್ಯಾನೇಜರ್ ಇಮ್ರಾನ್. ವಿ., ಗ್ರಾಹಕರು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.



