
ಬಡಕಬೈಲ್:SKSSF ಬಡಕಬೈಲ್ ಶಾಖೆ ವತಿಯಿಂದ ಸಮಸ್ತ ದ 97 ವಾರ್ಷಿಕ ದ ಪ್ರಯುಕ್ತ ದ್ವಜರೋಹಣ ಹಾಗೂ ಸಮಸ್ತ ದ ಹಿರಿಯ ನಾಯಕರಿಗೆ ಗೌರವ ಅರ್ಪಣೆ ಕಾರ್ಯಕ್ರಮ ನಡೆಯಿತು
ಅಬ್ದುಲ್ ರಹಿಮಾನ್ ಮುಸ್ಲಿಯಾರ್ ದ್ವಜರೋಹಣ ನೆರವೇರಿಸಿದರು ಆರೀಫ್ ಕಮ್ಮಾಜೆ ಸಂದೇಶ ಭಾಷಣ ನೆರವೇರಿಸಿದರು ಸುಲೈಮಾನ್ ಮುಕ್ರಿಕ ದುವಾ ನಡೆಸಿ ಶುಭಹಾರೈ ಸಿದರು

ಸಮಸ್ಥದ ಹಿರಿಯ ನಾಯಕರಾದ ಅಬ್ದುಲ್ ರಹಿಮಾನ್ ಮುಸ್ಲಿಯಾರ್,ಸುಲೈಮಾನ್ ಮುಸ್ಲಿಮರ್,ಹಮೀದ್ ಮುಸ್ಲಿಯಾರ್ ಗಾನೆಮಾರ್,ಬಿ.ಮಹಮ್ಮದ್ ಬಡಕಬೈಲ್, ಮಹಮ್ಮದ್ ಆಲಿ ಬಡಕಬೈಲ್ ಇವರನ್ನು ಗೌರವಿಸಲಾಯಿತು
ಕಾರ್ಯಕ್ರಮ ದಲ್ಲಿ ಸಿರಾಜ್ ಬಡಕಬೈಲ್, ಜಲೀಲ್,ಹಮೀದ್ ಬಡಕಬೈಲ್ , ಷರೀಫ್ ಪಾಟ್ನಾ,ರಹಿಮಾನ್ ಪಳ್ಳಿಪಾಡಿ,ಜಬ್ಬಾರ್ ಬಡಕಬೈಲ್ ಹಾಗೂ ಕಾರ್ಯಕರ್ತರು ಬಾಗವಹಿಸಿದರು
ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸಂಶುದ್ದೀನ್ ಬಡಕಬೈಲ್ ಕಾರ್ಯಕ್ರಮ ದಲ್ಲಿ ಸ್ವಾಗತಿಸಿ ವಂದಿಸಿದರು

