
ಮುಹಮ್ಮದ್ ಡಾಕ್ಟರ್ ನಿಧನ
ಬಂಟ್ವಾಳ :ಬಿ. ಸಿ. ರೋಡ್ ಕೈ ಕಂಬ ದಲ್ಲಿ ರುವ ಪರ್ಲಿಯಾ ನರ್ಸಿಂಗ್ ಹೋಮ್ ನ ಸ್ಥಾಪಕ ರಾದ ಡಾ. ಮುಹಮ್ಮದ್ (80) ವರ್ಷ ಅಲ್ಪ ಕಾಲದ ಅನಾರೋಗ್ಯ ದಿಂದ ಇಂದು ನಿಧನ ರಾಗಿದ್ದಾರೆ. ಇವರು ಮುಹಿಯುದ್ದೀನ್ ಜುಮಾ ಮಸೀದಿ ಮಿತ್ತಬೈಲ್ ಇದರ ಮಾಜಿ ಅಧ್ಯಕ್ಷರು, ಹಾಗೂ ಆಲಡ್ಕ ದಲ್ಲಿ ಕ್ಲಿನಿಂಗ್ ನಡೆಸುತ್ತಿದ್ದರು. ಸದಾ ನಗುಮುಖ ದೊಂದಿಗೆ ಜನರ ಪ್ರೀತಿ ಯಿಂದ ಸೇವೆ ನೀಡುತ್ತಿದ್ದ ವರು ಮುಹಮ್ಮದ್ ಡಾಕ್ಟರ್ ಎಲ್ಲರಿಗೂ ಚಿರಪರಿಚಿತ.
ಇವರು ಹೆಂಡತಿ, ಮೂರು ಗಂಡು ಮಕ್ಕಳ ಹಾಗೂ ಒಂದು ಹೆಣ್ಣು ಮಗಳು ಹಾಗೂ ಅಪಾರ ಬಂದು ಮಿತ್ರರನ್ನು ಅಗಲೀದ್ದಾರೆ.

