

ಮಂಗಳೂರು :ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಜೆಡಿಎಸ್ ಅಭ್ಯರ್ಥಿ ಶ್ರೀ ಮೊಹಿಯುದ್ದೀನ್ ಬಾವಾರವರು ಕ್ಷೇತ್ರದದ್ಯಾತ ಭರ್ಜರಿ ಯಾಗಿ ಮತ ಬೇಟೆ ಆರಂಭಿಸಿದ್ದಾರೆ. ಕಾರ್ಯಕರ್ತರ ಉತ್ಸಾಹ ಹಾಗೂ ಜನ ಬೆಂಬಲ ಉತ್ತಮ ವಾಗಿ ಸಿಗುತ್ತಿದ್ದೂ ಈ ಕ್ಷೇತ್ರದ ತ್ರಿಕೋನ ಸ್ಪರ್ಧೆಯಲ್ಲಿ ಗೆಲ್ಲುವ ವಿಶ್ವಾಸ ದಲ್ಲಿದ್ದಾರೆ.
ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಜೆಡಿಎಸ್ ಅಭ್ಯರ್ಥಿ ಶ್ರೀ ಮೊಹಿಯುದ್ದೀನ್ ಬಾವಾರವರ ಮನವಿ ಮಾಡಿಕೊಂಡಿದ್ದು ಅಭಿವೃದ್ಧಿ ಗಾಗಿ ಮತ ನೀಡಿ ಎಂದಿದ್ದಾರೆ

