

ಮಂಗಳೂರು: 2022-23ನೇ ಸಾಲಿನ ದ್ವಿತೀಯ ಪಿ ಯು ಸಿ ಫಲಿತಾಂಶ ಪ್ರಕಟಗೊಂಡಿದ್ದು ಲೇಡಿಹಿಲ್ ವಿಕ್ಟೋರಿಯಾ ಸಂಯುಕ್ತ p.u. ಕಾಲೇಜು ಮಂಗಳೂರು ಇಲ್ಲಿನ. ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಹಲೀಮಾ ಹಫಿಲಾ 553 ಅಂಕಗಳೊಂದಿಗೆ ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣರಾಗಿದ್ದಾರೆ.
ಇವರು ಜೋಕಟ್ಟೆ ಗ್ರಾಮದ 62ನೇ ಕೆಳಗಿನ ತೋಕುರು ಜೋಕಟ್ಟೆ. ಟಿ .ಇಸ್ಮಾಯಿಲ್ ಹಾಗೂ ಅಮಿನಾ ದಂಪತಿ ಪುತ್ರಿಯಾಗಿರುತ್ತಾಳೆ.

