

ಬಂಟ್ವಾಳ : ಬಾಬಾ ಫಕ್ರುದ್ದೀನ್ ಜುಮಾ ಮಸೀದಿ ಪೊಳಲಿ ಇದರ ವಾರ್ಷಿಕ ಮಹಾಸಭೆಯು ಇತ್ತೀಚಿಗೆ ಪೊಳಲಿ ಮಸೀದಿಯಲ್ಲಿ ನಡೆಯಿತು. ನೂತನ ಅಧ್ಯಕ್ಷರಾಗಿ ಮೊಹಮ್ಮದ್ ಪೊಳಲಿ, ಉಪಾಧ್ಯಕ್ಷರುಗಳಾಗಿ ಯು ಪಿ ಉಮಾರುಲ್ ಫಾರೂಕ್ ಪೊಳಲಿ,ಮೊಹಮ್ಮದ್ ಇಕ್ಬಾಲ್ ಪೊಳಲಿ,ಪ್ರಧಾನ ಕಾರ್ಯದರ್ಶಿಯಾಗಿ ಅನೀಶ್ ಪೊಳಲಿ,ಮೊಹಮ್ಮದ್ ಟಿ.ಕೋಶಾಧಿಕಾರಿಯಾಗಿ ಅಬ್ದುಲ್ ರಹಿಮಾನ್ ಕಲ್ಕುಟ ಪೊಳಲಿ ಇವರು ಆಯ್ಕೆಯಾದರು.

