
ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆ
ಮತ್ತು ಸಂಶೋಧನಾ ಕೇಂದ್ರ
ನಾಟೆಕಲ್, ಮಂಗಳೂರು
📞 0824 2888000📞
ಮಂಗಳೂರು :ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಬ್ರಹತ್ ಶಸ್ತ್ರ ಚಿಕಿತ್ಸಾ ಶಿಬಿರ ದಿನಾಂಕ:- 26-02-2023 ರಿಂದ 01-03-2023 ರವರೆಗೆ ನಡೆಯಲಿದೆ.ಯಾವೆಲ್ಲ ರೀತಿಯ ಶಸ್ತ್ರ ಚಿಕಿತ್ಸಾ ಪ್ರಯೋಜನ ಸಾರ್ವಜನಿಕರು ಪಡೆಯ ಬಹುದು ಎಂದು ಸಂಸ್ಥೆ ಪಟ್ಟಿ ನೀಡಿದೆ.
⭕ ಹರ್ನಿಯಾ
(Hernia)
⭕ ಹೊಟ್ಟೆನೋವು
(Pain in Abdomen)
⭕ ಕುರು(Abcess)
⭕ ಫಿಸ್ತುಲಾ(Fistula)
⭕ ಮೂಲವ್ಯಾಧಿ(Piles)
⭕ ಅಪೆಂಡಿಕ್ಸ್
(Appendicits)
⭕ ಆಂಧ್ರವಾಯು
(Hydrocele)
⭕ ವೇರಿಕೋಸ್ ವೇನ್
(Vericose Vein)
⭕ ಮಲಬದ್ಧತೆ
(Constipation)
⭕ ಸ್ತನದಲ್ಲಿ ಗಂಟು
(Lump in Breast)
⭕ ಪಿತ್ತಕೋಶದಲ್ಲಿ ಕಲ್ಲು
(Stone In Gall Bladder)
⭕ ಪಿತ್ತವಿಕಾರ(Acidity)
⭕ ಥೈರಾಯಿಡ್ (Thyroid)
⭕ ಅಲ್ಸರ್(Ulcer)
⭕ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ(SICS)
⭕ ಗರ್ಭಕೋಶದ ಶಸ್ತ್ರ ಚಿಕಿತ್ಸೆ
⭕ ಗಂಟಲ ಗ್ರಂಥಿ ತೆಗೆಯುವಿಕೆ
(Tonsillectomy)
⭕ ಮೂಗಿನ ಬೆಂಡಾದ ಮೂಳೆ ಸರಿಪಡಿಸುವಿಕೆ
(Septoplasty)
⭕ ಕಿವಿಯ ತೂತಾದ ತಮಟೆ ಸರಿಪಡಿಸುವಿಕೆ ಮತ್ತು ಸಣ್ಣ ಎಲುಬುಗಳ ಜೋಡಣೆ
(Tympanoplasty)
⭕ ಮೂಗಿನ ಹಿಂದಿನ ಗ್ರಂಥಿ ತೆಗೆಯುವಿಕೆ
(Adenoidectomy
⭕ ಮಕ್ಕಳ ಶಸ್ತ್ರ ಚಿಕಿತ್ಸೆ*
⭕ ಸೀಳು ತುಟಿ ಶಸ್ತ್ರ ಚಿಕಿತ್ಸೆ
⭕ ಮೂಳೆ ಶಸ್ತ್ರ ಚಿಕಿತ್ಸೆಗಳು
ಇನ್ನಿತರ ಸಾಮಾನ್ಯ ಶಸ್ತ್ರ ಚಿಕಿತ್ಸೆಗಳಿಗಾಗಿ
ಸಾಮಾನ್ಯ ವಾರ್ಡಿನಲ್ಲಿ ಒಳರೋಗಿಯಾಗಿ ದಾಖಲಾಗುವವರಿಗೆ ಈ ಕೆಳಗಿನ ಸೇವಾ ಸೌಲಭ್ಯಗಳು ಔಷಧಿಯೊಂದಿಗೆ ಉಚಿತವಾಗಿ ಮಾಡಲಾಗುವುದು
➖➖➖➖➖➖➖➖
🛑 ಲ್ಯಾಬೋರೇಟರಿ ಪರೀಕ್ಷೆಗಳು ಉಚಿತವಾಗಿರುತ್ತದೆ.
🛑 *MRI ಸ್ಕ್ಯಾನಿಂಗ್ CT ಸ್ಕ್ಯಾನಿಂಗ್ *ಎಕ್ಸ್ ರೇ, ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್, ಇ.ಸಿ.ಜಿ ಮ್ಯಾಮೋಗ್ರಾಮ್ ಉಚಿತವಾಗಿ ಮಾಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ*📲
*7353774782
*7353775782
*9686051606
➖➖➖
**ಷರತ್ತುಗಳು ಅನ್ವಹಿಸುತ್ತದೆ*